ಅಷ್ಟಮಿ ಆಚರಣೆ ಹಿನ್ನೆಲೆ: ಸ್ಥಳೀಯ ಬೆಂಡೆ, ಹಾಗಲಕಾಯಿ ದುಬಾರಿ
Team Udayavani, Aug 14, 2017, 7:25 AM IST
ಮಹಾನಗರ: ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಸ್ಥಳೀಯ ಬೆಂಡೆ, ತೊಂಡೆ, ಮುಳ್ಳು ಸೌತೆ ಮತ್ತು ಹಾಗಲಕಾಯಿ ದುಬಾರಿಯಾಗಿದೆ. ಹರಿವೆ ದಂಟು, ಅಂಬಟೆ ಮಿಡಿ ಧಾರಾಳ ಆವಕವಾಗಿದೆ. ಹಣ್ಣು ಹಂಪಲುಗಳ ಬೆಲೆ ಯಥಾ ಸ್ಥಿತಿಯಲ್ಲಿದೆ.
ಆ. 13 ರಂದು ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ನಲ್ಲಿ ತರಕಾರಿ ಮತ್ತು ಹಣ್ಣು ಹಂಪಲುಗಳ ಬೆಲೆ (ರೂ. ಗಳಲ್ಲಿ) ಹೀಗಿತ್ತು.
ತರಕಾರಿ
ಬಟಾಟೆ ರೂ. 20, ಈರುಳ್ಳಿ 32, ಚೀನಿ 15, ಕುಂಬಳಕಾಯಿ 30, ಸುನಾಮಿ ಕುಂಬಳ ಕಾಯಿ 15, ಟೊಮ್ಯಾಟೊ 45, ಕಾಲಿಫÉವರ್ 40, ಕ್ಯಾರೆಟ್ 60, ಬೆಂಡೆ 35, ಬೆಂಡೆ ಸ್ಥಳೀಯ 200, ಅಲಸಂಡೆ 50, ಅಲಸಂಡೆ ಸ್ಥಳೀಯ 60, ದೊಣ್ಣೆ ಮೆಣಸು 60, ಮುಳ್ಳು ಸೌತೆ 30, ಮುಳ್ಳು ಸೌತೆ ಸ್ಥಳೀಯ 60, ಪಾಲಕ್ ಸೊಪ್ಪು 40, ಪಡುವಲ ಕಾಯಿ 30, ಪಡುವಲ ಕಾಯಿ ಸ್ಥಳೀಯ 35, ಹಾಗಲ ಕಾಯಿ 50, ಹಾಗಲ ಕಾಯಿ ಸ್ಥಳೀಯ 100, ಹೀರೆ ಕಾಯಿ 40, ಹೀರೆಕಾಯಿ ಸ್ಥಳೀಯ 50, ಬೀನ್ಸ್ 40, ಬೀನ್ಸ್ ಸಿಂಗಲ್ 35, ತೊಂಡೆ ಕಾಯಿ 40, ತೊಂಡೆ ಕಾಯಿ ಸ್ಥಳೀಯ 100- 110, ಸೋರೆ ಕಾಯಿ 30, ಸೋರೆಕಾಯಿ ಸœಳೀಯ 40, ಸುವರ್ಣಗೆಡ್ಡೆ (ಕೋಝಿಕೋಡ್) 50, ಹರಿವೆ 20- 25, ಬಸಳೆ 35- 40, ಸಬಾಸಿಗೆ 50, ಬಾಳೆ ಕಾಯಿ 8- 10, ಹಸಿ ಮೆಣಸು 40, ಹಸಿ ಶುಂಠಿ 50, ಕೊತ್ತಂಬರಿ ಸೊಪ್ಪು 50, ಕ್ಯಾಬೆಜ್ 20, ಲಿಂಬೆ 2.50- 3.00, ಸೌತೆ 30, ಸ್ಪಿÅಂಗ್ ಆನಿಯಾನ್ 30, ನುಗ್ಗೆ 60, ಬದನೆ 36, ಬೀಟ್ರೂಟ್ 36, ಬಟಾಣಿ 10, ಒಂದೆಲಗ ಸೊಪ್ಪು 20- 25, ಗೆಣಸು 30, ಮರ ಗೆಣಸು 25, ಸೀಮೆ ಬದನೆ 28, ಮೂಲಂಗಿ 28, ನವಿಲು ಕೋಸು 40, ಬಟಾಣಿ ಕೋಡು 90, ಕರಿಬೇವು ಸೊಪ್ಪು 30, ಹಸಿ ಅರಸಿನ 80- 100,ದೀವಿ ಹಲಸು 100, ಸಿಮ್ಲಾ ಮೆಣಸು 50, ಕಾಡಪಿರೆ 120, ಮೆಂತೆ ಸೊಪ್ಪು 60, ಅವರೆ 50, ಪುದಿನ ಸೊಪ್ಪು 80, ಮಾಫಲ 80- 90, ಮಾವಿನ ಕಾಯಿ 60, ಅರಸಿನ ಎಲೆ 30, ಹಲಸಿನ ಹಣ್ಣು 20, ಅಂಬಟೆ ಮಿಡಿ 40, ಕಣಿ(ಳ)ಲೆ 50, ಕೆಸುವಿನ ಎಲೆ 20, ಹರಿವೆ ದಂಟು 20-25 ರೂ.
ಚೈನೀಸ್ ತರಕಾರಿ
ಬೊÅಕೋಲಿ 200, ಚೈನೀಸ್ ಕ್ಯಾಬೇಜ್ 100, ಗ್ರೀನ್ ಲೆಟೋಸ್ 120, ಝುಕುನಿ 120, ಐಸ್ ಬರ್ಗ್ 140, ಸೆಲ್ಲರಿ 120, ರೆಡ್ ಕ್ಯಾಬೇಜ್ 80, ಚೈನೀಸ್ ಕ್ಯಾಬೇಜ್ 80, ಲೀಕ್ 120, ರೋಸ್ಮಾರಿ 200, ಥೈಮ್ 200, ಬೇಬಿ ಪೊಟ್ಯಾಟೊ 40, ರೆಡ್ ಕ್ಯಾಪ್ಸಿಕಂ 100, ಯೆಲ್ಲೊ ಕ್ಯಾಪ್ಸಿಕಂ 100, ಪೀಲ್ಡ್ ಗಾರ್ಲಿಕ್ 140, ದಿಲ್ 100, ಪೊಕ್ಜಯ್ 120, ಪಾಸ್ಲಿ 200, ರೆಡ್ ರ್ಯಾಡಿಶ್ 60, ಟರ್ನಿಫ್ 60, ಬೇಬಿಕಾರ್ನ್ (ಪಿ) 80, ಡೇಸಿಲ್ 140, ಲೆಮೆನ್ ಗ್ರಾಸ್ 120, ಚೆರಿ ಟೊಮ್ಯಾಟೊ 160, ಥಾಯ್ ಜಿಂಜರ್ 650, ಆ್ಯಸ್ ಪರಗಸ್ 500.
ಹಣ್ಣು ಹಂಪಲು
ಮೂಸುಂಬಿ 60, ಕಿತ್ತಳೆ 80- 120 , ದಾಳಿಂಬೆ 90, ಕಾಬೂಲ್ ದಾಳಿಂಬೆ 140, ಜೂಸ್ ದಾಳಿಂಬೆ 60- 70, ದ್ರಾಕ್ಷೆ 80- 60, ಗ್ಲೋಬ್ ದ್ರಾಕ್ಷೆ 450, ದೇಶೀಯ ಗ್ಲೋಬ್ ದ್ರಾಕ್ಷೆ 120- 140, ಪಪ್ಪಾಯಿ 40, ಅನಾನಸು (ಕೇರಳ) 50, ಅನಾನಸು 120 (ಸಿರ್ಸಿ) 40, ಕಲ್ಲಂಗಡಿ 35- 40, ಕಲ್ಲಂಗಡಿ ತೈವಾನ್ 35- 40, ಚಿಕ್ಕು 50- 60, ಕಾಶ್ಮೀರ ಚಿಕ್ಕು 70, ಸೇಬು (ಹಿಮಾಚಲ) 160- 180, ಸೇಬು (ಗಾಲಾ) 200- 220, ಆಸ್ಟ್ರೇಲಿಯಾ ಸೇಬು 200, ಫಿಜಿ ಸೇಬು 200, ವಾಶಿಂಗ್ಟನ್ ಸೇಬು 180, ಹಸಿರು ಸೇಬು 240, ಬಾಳೆ ಹಣ್ಣು- ಕದಳಿ 60- 70, ಬಾಳೆ ಹಣ್ಣು- ನೇಂದ್ರ 70, ಬಾಳೆ ಹಣ್ಣು – ಕೆಮಂಡೀಸ್ 40, ಬಾಳೆ ಹಣ್ಣು- ಬೂದಿ 50, ಬಾಳೆ ಹಣ್ಣು ಮೈಸೂರು 40, ಖರ್ಜೂರ 50, ಹಸಿ ಖರ್ಜೂರ (ಇರಾನ್) 200- 240, ಹಸಿ ಖರ್ಜೂರ (ರಾಜಸ್ತಾನ್) 120, ಅಫಿಯಾ ಡೇಟ್ಸ್ (ಮಸ್ಕತ್) 220, ಕೀವಿ 30, ಪಿಯರ್ 100- 120, ಅಮೆರಿಕನ್ ಪಿಯರ್ 240, ಚೈನಾ ಪಿಯರ್ 160, ಲೀಚಿ 300, ಪ್ಲಮ್ (ಊಟಿ) 280, ಪ್ಲಮ್ (ಕಾಶ್ಮೀರ)260, ಚಿಪ್ಪಡ್ 40- 60, ಬಟರ್ ಫ್ರುಟ್ 140, ಮ್ಯಾಂಗೊಸ್ಟಿನ್ 500, ಸೀತಾಫಲ 80- 120 – 160, ಪೇರಳೆ 80, ಪೇರಳೆ ಥಾಯ್ಲೆಂಡ್ 260- 280, ನೇರಳೆ ಹಣ್ಣು 200, ಚೆರಿ 200, ಲಕ್ಷ¾ಣ ಫಲ 350- 400, ಸಿಹಿ ಹುಣಸೆ 90, ಡ್ರೇಗನ್ ಫ್ರುಟ್ 260, ರಂಬೂಟನ್ (ಮಲೇಶಿಯಾ) 320, ದಸರಿ 80, ಗ್ರೇ ಫ್ರುಟ್ಸ್ (ಇಂಗ್ಲೆಂಡ್) 220, ಮಾವಿನ ಹಣ್ಣು : ನೀಲಂ 80- 120.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.