ಪಿಲಿಕುಳದಲ್ಲಿ ಹೊಸ ಪ್ರಾಣಿಗಳ ಆಕರ್ಷಣೆ
Team Udayavani, Feb 20, 2019, 1:00 AM IST
ಮಂಗಳೂರು: ಪಿಲಿಕುಳ ಮೃಗಾಲಯಕ್ಕೆ ರೆಟಿಕ್ಯುಲೇಟೆಡ್ ಹೆಬ್ಟಾವು ಸಹಿತ ಹಲವು ಹೊಸ ಪ್ರಾಣಿಗಳ ಆಗಮನವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ನಿಕೋಬಾರ್ ದ್ವೀಪದ ರೆಟಿಕ್ಯುಲೇಟೆಡ್ ಹೆಬ್ಟಾವು ಪ್ರಪಂಚದ ವಿಷರಹಿತ ಹಾವುಗಳಲ್ಲಿ ಅತೀ ಉದ್ದ ಬೆಳೆಯುವ ಹಾವಾಗಿದೆ. ಇದರ ಜತೆಗೆ ಚೆನ್ನೈಯ ವಂಡಲೂರು ಮೃಗಾಲಯದಿಂದ ಒಂದು ಜತೆ ಕಾಡುಕೋಣ (ಕಾಟಿ), 10 ಜತೆ ಬಣ್ಣದ ಕೊಕ್ಕರೆ, 6 ಜತೆ ರಾತ್ರಿ ಕೊಕ್ಕರೆ ಮತ್ತು ಮೂರು ಜೊತೆ ರೆಟಿಕ್ಯುಲೇಟೆಡ್ ಹೆಬ್ಟಾವು ಆಗಮಿಸಿವೆ. ಪಿಲಿಕುಳ ಮೃಗಾಲಯದಿಂದ 2 ಜತೆ ಕಾಳಿಂಗ ಸರ್ಪ, ವಿಟೇಕರ್ಸ್ ಬೋವಾ ಮತ್ತು ತೋಳ, ಹಾವುಗಳನ್ನು ನೀಡಲಾಗಿದೆ. ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ಮೇರೆಗೆ ಈ ಕೊಡು-ಕೊಳುಗೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullal: ಎಂಡಿಎಂಎ ಸಾಗಾಟ: ಮೂವರ ಬಂಧನ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.