ಜನತೆಯ ಬಳಿಗೆ ಬ್ಯಾಂಕಿಂಗ್: ಮಹಾಬಲೇಶ್ವರ
Team Udayavani, Apr 26, 2017, 11:20 AM IST
ಮಂಗಳೂರು: ನೋಟು ಅಪಮೌಲ್ಯಕ್ಕೆ ಬೆಂಬಲದ ಜತೆಯಲ್ಲಿ ಡಿಜಿಟಲ್ ಕ್ರಾಂತಿಯ ಸಹಕಾರದಿಂದ ಜನಸಾಮಾನ್ಯರ ಬೆರಳ ತುದಿಗೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ತಲುಪಿಸಲು ಸಕಾಲ ಸೃಷ್ಟಿಯಾಗಿದೆ ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವ ಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಹೇಳಿದರು.
ಸೋಮವಾರ ನಡೆದ ಬ್ಯಾಂಕ್‌ನ ಪ್ರಾದೇಶಿಕ ಮುಖ್ಯಸ್ಥರ ತ್ತೈಮಾಸಿಕ ಪರಾಮರ್ಶನ ಸಭೆಯ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಗ್ರಾಹಕಪರ ಸ್ಪಂದನೆ, ಇ-ಬ್ಯಾಂಕಿಂಗ್ ಉತ್ಪನ್ನಗಳ ನಿರ್ವಹಣೆ ಮೂಲಕ ಈ ಅವಕಾಶಗಳ ಸಂಪೂರ್ಣ ಸದುಪಯೋಗವನ್ನು ಕರ್ಣಾಟಕ ಬ್ಯಾಂಕ್ ಪಡೆಯುತ್ತಿದೆ. ಈಗಿನ 90 ಸಾವಿರ ಕೋಟಿ ರೂ. ವ್ಯವಹಾರ ಮುಂದಿನ ಮೂರು ವರ್ಷಗಳಲ್ಲಿ 1.8 ಲಕ್ಷ ಕೋಟಿ ರೂ.ಗೆ ವೃದ್ಧಿಸಲಿದೆ ಎಂದರು.
ಜನರಲ್ ಮ್ಯಾನೇಜರ್ ಚಂದ್ರಶೇಖರ ರಾವ್ ಬಿ. ಸ್ವಾಗತಿಸಿದರು. ಜನರಲ್‌ಮ್ಯಾನೇಜರ್ ವೈ. ವಿ. ಬಾಲಚಂದ್ರ ಪ್ರಸ್ತಾವನೆಗೈದರು. ಜನರಲ್ ಮ್ಯಾನೇಜರ್‌ಗಳಾದ ರಘುರಾಮ, ರಾಘವೇಂದ್ರ ಭಟ್ ಎಂ., ಸುಭಾಶ್ಚಂದ್ರ ಪುರಾಣಿಕ್, ಮುರಲೀಧರ ಕೃಷ್ಣ ರಾವ್, ನಾಗರಾಜ ರಾವ್ ಬಿ. ಉಪಸ್ಥಿತರಿದ್ದರು. ಡಿಜಿಎಂ ವಿಜಯಶಂಕರ್ ರೈ ಕೆ.ವಿ. ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ
ಮೂರು ದಿನವಾದರೂ ದಾಖಲಾಗದ ಎಫ್‌ಐಆರ್ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!
ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.