ಅತಿಥಿ ಶಿಕ್ಷಕರ ನೇಮಕಾತಿ ಆರಂಭ
ಜು.18 ಅರ್ಜಿ ಸಲ್ಲಿಸಲು ಕೊನೆಯ ದಿನ
Team Udayavani, Jul 16, 2019, 5:37 AM IST
ಬೆಳ್ತಂಗಡಿ: ತಾಲೂಕಿನ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ 2019-20ನೇ ಸಾಲಿನ ಅತಿಥಿ ಶಿಕ್ಷಕರನ್ನು ನೇಮಿಸಲು ನಿಗದಿಪಡಿಸಿದ ಶಾಲೆಗಳಲ್ಲಿ ಜು. 18ರಂದು ಶಿಕ್ಷಣ ಇಲಾಖೆ ನೇರ ನೇಮಕಾತಿ ಹಮ್ಮಿಕೊಂಡಿದೆ.
ಮೆರಿಟ್ ಆಧಾರದಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಿದ್ದು, ಜು. 20ರಂದು ಅತಿಥಿ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಬೇಕಿದೆ. ಅರ್ಹರು ಸ್ಥಳೀಯ ಶಾಲೆಗಳಿಗೆ ತೆರಳಿ ಸ್ವವಿವರ ನೀಡುವಂತೆ ಶಿಕ್ಷಣ ಇಲಾಖೆ ತಿಳಿಸಿದ್ದು, 2019-20ನೇ ಸಾಲಿನ ಶಿಕ್ಷಕರ ನೇಮಕಾತಿಗೆ ಕಾಯ್ದಿರಿಸಿದ ಶಾಲೆಗಳ ವಿವಿರ ನೀಡಲಾಗಿದೆ.
ಸ.ಕಿ.ಪ್ರಾ. ಶಾಲೆಗಳು
ಹೇವಾಜೆ, ಹೊಸಪಟ್ಣ, ಕಾರಿಂಜ, ಕೊಲ್ಕೆಬೈಲು, ಕುಂಟಿನಿ, ಕುತ್ರಿಜಾಲು, ಮೇಲಿನಡ್ಕ, ಮೊಗ್ರು, ಮೂಲಾರು, ಪರ್ಲಾಣಿ, ಶಿಬಾಜೆ, ಉಳಿಯ, ಮುಂಡೂರುಪಲ್ಕೆ, ಅಣಿಯೂರು, ಬಡಗಕಾರಂದೂರು-ತಲಾ 1 ಹುದ್ದೆ.
ಸ.ಹಿ.ಪ್ರಾ. ಶಾಲೆಗಳು
ಬದನಾಜೆ, ಬಳಂಜ, ಬಂಗಾಡಿ, ಬನ್ನೆಂಗಳ, ಬರೆಂಗಾಯ, ಬಾರ್ಯ, ಬೆಳ್ತಂಗಡಿ, ಬಯಲು, ಬೇಂಗಿಲ, ಬುಳೇರಿ, ಗಂಡಿಬಾಗಿಲು, ಗುತ್ತಿನಬೈಲು, ಉಜಿರೆ, ಹಳ್ಳಿಂಗೇರಿ, ಇಳಂತಿಲ, ಇಂದಬೆಟ್ಟು, ಕಡಿರುದ್ಯಾವರ, ಕಣಿಯೂರು ಪದು¾ಂಜ, ಕಾಶಿಪಟ್ಣ, ಕಟ್ಟದಬೈಲು, ಕೇಳದಪೇಟೆ, ಕಿಲ್ಲೂರು, ಕೊಡಿಯಾಲಬೈಲು, ಕೂಕ್ರ ಬೆಟ್ಟು, ಕೊಯ್ಯೂರು ದೇವಸ್ಥಾನ, ಕುದ್ರಡ್ಕ, ಕುಕ್ಕಾವು, ಕುಂಜತ್ತೋಡಿ, ಕುಂಟಾಲ ಪಲ್ಕೆ-ಬಿ, ಕುಂಟಾಲಪಲ್ಕೆ, ಕುತ್ಲೂರು, ಮಾಲಾಡಿ, ಮಚ್ಚಿನ, ಮೈರೋಳ್ತಡ್ಕ, ಮಂಗಳತೇರು, ಮಾಯ, ಮುಂಡತ್ತೋಡಿ ಪೆರ್ಲ, ಮಿತ್ತಬಾಗಿಲು, ಮಿಯಾರು, ಮುಂಡಾಜೆ, ನಾಳ, ನಡ , ನಾರಾವಿ, ನಾವೂರು, ನೇಲ್ಯಡ್ಕ, ನೆರಿಯಾ, ನಿಡ್ಲೆ, ಪಾಲಡ್ಕ, ಪಡಂಗಡಿ, ಪಾಲೇದು, ಪಂಡಿಂಜೆವಾಳ್ಯ, ಪಟ್ರಮೆ-ಎ, ಪೆರಿಂಜೆ, ಪೆರಿ¿ೊಟ್ಟು, ಪೆರ್ಲ, ಪೆರ್ಲಬೈಪಾಡಿ, ಪಿಲಿಚಂಡಿಕಲ್ಲು, ಪಿಲಿಗೂಡು, ಪುತ್ತಿಲ, ಶಾಲೆತ್ತಡ್ಕ, ಸರಳೀಕಟ್ಟೆ, ಶಿರ್ಲಾಲು, ಶಿಶಿಲ, ಸಿದ್ಧಬೈಲು ಪರಾರಿ, ಸುಲ್ಕೇರಿಮೊಗ್ರು, ತಣ್ಣೀರುಪಂಥ, ಸ.ಹಿ.ಪ್ರಾ. ಶಾಲೆ ತಿಮ್ಮಣ್ಣಬೆಟ್ಟು, ಉಪ್ಪಾರಪಲ್ಕೆ -ತಲಾ 1 ಹುದ್ದೆ, ಬಡಕೋಡಿ-2, ಬಂದಾರು-2, ದೊಂಪದಪಲ್ಕೆ – 2, ಕಜಕೆ-2, ಕೆಮ್ಮಟೆ-2 ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.