ಭಂಡಾರಿ ವರ್ಟಿಕಾ ಯೋಜನೆ ನಾಳೆ ಅನಾವರಣ


Team Udayavani, Mar 18, 2017, 1:06 PM IST

1703mlr10-bhandary.jpg

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಬಿಲ್ಡರ್ ಮತ್ತು ಡೆವಲಪರ್ ಸಂಸ್ಥೆ ಭಂಡಾರಿ ಬಿಲ್ಡರ್ ವತಿಯಿಂದ ನಗರದ ಕದ್ರಿಯ ಪಿಂಟೋಸ್‌ ಲೇನ್‌ನಲ್ಲಿ ನಿರ್ಮಾಣವಾಗಲಿರುವ, ದಕ್ಷಿಣ ಭಾರತದಲ್ಲೇ ಅತಿ ಎತ್ತರದ ವಸತಿ ಸಮುಚ್ಚಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ “ಭಂಡಾರಿ ವರ್ಟಿಕಾ’ ಯೋಜನೆ ಮಾ. 19ರಂದು ಅನಾವರಣಗೊಳ್ಳಲಿದೆ.

ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಜೆ.ಆರ್‌. ಲೋಬೊ, ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ, ಮಣಿಪಾಲ್‌ಟೆಕ್ನಾಲಜಿಸ್‌ನ ಆಡಳಿತ ನಿರ್ದೇಶಕ ಟಿ. ಗೌತಮ್‌ ಪೈ, ನಿಟ್ಟೆ ವಿ.ವಿ. ಸಹಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ,, ಬಲ್ಲಾಳ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ ಆಡಳಿತ ನಿರ್ದೇಶಕ ಕೆ. ಜಯವರ್ಮರಾಜ ಬಲ್ಲಾಳ್‌, ಎಸ್‌ಸಿಡಿಸಿಸಿ ಬ್ಯಾಂಕ್‌ ಲಿ. ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಆಳ್ವಾಸ್‌ ಎಜುಕೇಶನಲ್‌ ಫೌಂಡೇಶನ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಮನಪಾ ಮುಖ್ಯ ಸಚೇತಕ ಎಂ. ಶಶಿಧರ್‌ ಹೆಗ್ಡೆ, ಕಾರ್ಪೊರೇಟರ್‌ ಡಿ.ಕೆ. ಅಶೋಕ್‌, ಕ್ರೆಡಾೖ ಅಧ್ಯಕ್ಷ ಬಿ. ಮೆಹ್ತಾ ಅತಿಥಿಗಳಾಗಿರುತ್ತಾರೆ ಎಂದು ಭಂಡಾರಿ ಬಿಲ್ಡರ್ನ ಆಡಳಿತ ನಿರ್ದೇಶಕ ಲಕ್ಷ್ಮೀಶ ಭಂಡಾರಿ ತಿಳಿಸಿದರು.

ಭಂಡಾರಿ ವರ್ಟಿಕಾದ ವೈಶಿಷ್ಟ éಗಳು
ಭಂಡಾರಿ ಬಿಲ್ಡರ್ನ ಮಹತ್ವಾಕಾಂಕ್ಷೆಯ ಈ ವಸತಿ ಸಮುಚ್ಚಯ ಯೋಜನೆ ಹಲವಾರು ವಿಶೇಷತೆಗಳೊಂದಿಗೆ ಕೂಡಿದ್ದು ಅಪೂರ್ವವಾದ ವಸತಿ ಸಮುಚ್ಚಯವಾಗಿ ಹೊರಹೊಮ್ಮಲಿದೆ. 56 ಅಂತಸ್ತುಗಳನ್ನು ಹೊಂದಿದ್ದು ದಕ್ಷಿಣಭಾರತದಲ್ಲೇ ಅತೀ ಎತ್ತರದ ವಸತಿ ಸಮುಚ್ಚಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 34 ಅಂತಸ್ತುವರೆಗೆ ಪ್ರತಿಯೊಂದು ಅಂತಸ್ತಿನಲ್ಲಿ ಒಂದೇ ಫ್ಲಾ Âಟ್‌ ಇರುತ್ತದೆ. 34 ಅಂತಸ್ತಿನ ಬಳಿಕ ಎರಡು ಅಂತಸ್ತಿನಲ್ಲಿ ಒಂದರಂತೆ (ಡ್ನೂಪ್ಲೆಕ್ಸ್‌) ಫ್ಲಾ Âಟ್‌ಗಳು ಇರುತ್ತವೆ. ಒಟ್ಟು 56 ಅಂತಸ್ತಿನಲ್ಲಿ 41 ಫ್ಲಾ Âಟ್‌ಗಳಿರುತ್ತವೆ ಎಂದು ಲಕ್ಷಿ$¾àಶ್‌ ಭಂಡಾರಿ ವಿವರಿಸಿದರು.ಆಧುನಿಕ, ಸುಸಜಿcತ ಜಿಮ್ನೆàಶಿಯಂ, ಸ್ನೂಕರ್‌ / ಟೇಬಲ್‌ ಟೆನ್ನಿಸ್‌, ಚಿಲ್ಡ್ರನ್ಸ್‌ ಪ್ಲೇ ಏರಿಯಾ, ಸ್ಟೀಮ್‌ ಬಾತ್‌ ಆ್ಯಂಡ್‌ ಜಾಕುಸಿ, ಜಾಗರ್ ಟ್ರಾÂಕ್‌ /ಸೈಕ್ಲಿಂಗ್‌ ಬೇ, ಡಿಜಿಟಲ್‌ ಗೇಮಿಂಗ್‌ ಝೋನ್‌, ರೂಫ್‌ ಟಾಪ್‌ ಪಾರ್ಟಿ ಹಾಲ್‌, ಸೆಂಟ್ರಿಲೆ„ಸ್ಡ್ ಎಸಿ (ವಿಆರ್‌ಎಫ್‌), ಆರ್‌ಎಫ್‌ಐಡಿ ಲಿಫ್ಟ್‌,, ಫೌಂಟೇನ್‌ಯುಕ್ತ ಲ್ಯಾಂಡ್‌ ಸ್ಕೇಪ್‌ ಗಾರ್ಡನ್‌, ವಾಟರ್‌ ಹೀಟರ್‌ / ಸೋಲಾರ್‌ /ಹೀಟ್‌ ಪಂಪ್‌,  ಕಾರುಪಾರ್ಕ್‌ ಮತ್ತು ಕಾಮನ್‌ ಏರಿಯಾಗಳಲ್ಲಿ ಸೆನ್ಸರ್‌ ಲೈಟ್‌, ಸ್ಕೈ ಗಾರ್ಡನ್‌, ಆಬ್ಸರ್‌ವೆàಶನ್‌ ಡೆಕ್‌, ನೆಟ್‌ವರ್ಕ್‌ ಬೂಸ್ಟರ್‌,ಬಾಹ್ಯ ಸೌಂದರ್ಯಕ್ಕೆ ಎಲ್‌ಇಡಿ ಸ್ಟ್ರಿಪ್‌ಲೈಟ್‌, ಬಾಸ್ಕೆಟ್‌ ಬಾಲ್‌ ಮತ್ತು ಸ್ಕೇಟಿಂಗ್‌ ರಿಂಕ್‌, ಕಾರು ಪಾರ್ಕಿಂಗ್‌ನಲ್ಲಿ ಎಲೆಕ್ಟ್ರಿಕಲ್‌ ಕಾರುಗಳಿಗೆ ಚಾರ್ಜಿಂಗ್‌ ಪಾçಂಟ್‌ಗಳು, ಕಾರ್‌ ಪಾರ್ಕ್‌ ಆ್ಯಕ್ಸೆಸ್‌ ಎಂಟ್ರಿ, ಬ್ಯಾಕ್‌ ಅಪ್‌ ಯುಪಿಎಸ್‌, ಪೈಪ್‌ಡ್‌ ಮ್ಯೂಸಿಕ್‌ ಸಿಸ್ಟಮ್‌, ಹೊರಾಂಗಣದ ಲೈಟಿಂಗ್‌ ವ್ಯವಸ್ಥೆ ಹಾಗೂ ಎಲ್‌ಯುಎಕ್ಸ್‌ ಕಂಟ್ರೋಲ್‌ನೊಂದಿಗೆ ಬಿಲ್ಡಿಂಗ್‌ ಲೈಟು ಇತ್ಯಾದಿ ಅತ್ಯಾಧುನಿಕ ಸೌಲಭ್ಯಗಳನ್ನು ವಸತಿ ಸಮುಚ್ಚಯ ಹೊಂದಿದೆ.

ಗರಿಷ್ಠ ಭದ್ರತೆ
ಈ ವಸತಿ ಸಮುಚ್ಚಯದಲ್ಲಿ ನಿವಾಸಿಗಳ ಭದ್ರತೆಗಾಗಿ ಅನೇಕ ಸವಲತ್ತುಗಳನ್ನು ಅಳವಡಿಸಲಾಗುತ್ತಿದೆ. ಮಂಗಳೂರಿನಲ್ಲಿ ಪ್ರಥಮ ಬಾರಿಗೆ ‘ಭಂಡಾರಿ ವರ್ಟಿಕಾ’ ವಿಡಿಯೋ ಡೋರ್‌ ಪೋನ್‌ ವ್ಯವಸ್ಥೆಯೊಂದಿಗೆ ರೆಸಿಡೆನ್ಸಿಯಲ್‌ ಗೇಟ್‌ವೇ ಹೊಂದಿವೆ. ಮುಖ್ಯದ್ವಾರದಲ್ಲಿ ಡಿಜಿಟಲ್‌ ಲಾಕ್‌, 360 ಡಿಗ್ರಿ ಸಿಸಿಟಿವಿ ಕವರೇಜ್‌ ಮುಂತಾದ ಆನೇಕ ವ್ಯವಸ್ಥೆ ಗಳನ್ನು ಅಳವಡಿಸಲಾಗಿದೆ ಎಂದವರು ವಿವರಿಸಿದರು.

ಯೋಜನೆಯ ಸಹಪ್ರವರ್ತಕ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಮಾತನಾಡಿ, ಹಲವಾರು ವಿಶೇಷತೆಗಳನ್ನು ಹೊಂದಿರುವ ಭಂಡಾರಿ ವರ್ಟಿಕಾ ನಗರಕ್ಕೆ ಒಂದು ಹೆಗ್ಗಳಿಕೆಯಾಗಿ ಮೂಡಿಬರಲಿದೆ ಎಂದರು.

ಭಂಡಾರಿ ಬಿಲ್ಡರ್ ನಿರ್ದೇಶಕಿ ನಿಖೀತಾ ಎಲ್‌. ಭಂಡಾರಿ, ಆಡಳಿತ ಸಲಹೆಗಾರ ವೇಣು ಶರ್ಮ, ಆರ್ಕಿಟೆಕ್ಟ್ ಗೋಕುಲ್‌ ರಾಜ್‌ ಉಪಸ್ಥಿತರಿದ್ದರು.

ಭಂಡಾರಿ ಬಿಲ್ಡರ್ 
ಮಂಗಳೂರಿನ ಪ್ರತಿಷ್ಠಿತ ಬಿಲ್ಡರ್‌ ಮತ್ತು ಡೆವಲಪರ್ ಸಂಸ್ಥೆ ಭಂಡಾರಿ ಬಿಲ್ಡರ್ ನಿರ್ಮಾಣ ಕ್ಷೇತ್ರದಲ್ಲಿ ಪ್ರತಿಷ್ಠಿತರ ಸಾಲಿನಲ್ಲಿ ಗುರುತಿಸಿಕೊಂಡಿದೆ. ಗುಣಮಟ್ಟದ ನಿರ್ಮಾಣ, ದಕ್ಷ ಸೇವೆ ಹಾಗೂ ಬದ್ಧತೆಯ ಪರಂಪರೆಯನ್ನು ಕಾಯ್ದುಕೊಂಡಿದೆ. ಅತ್ಯಾಧುನಿಕ ಸೌಲಭ್ಯಗಳು, ಸುಂದರ ಮತ್ತು ಆಕರ್ಷಕ ವಿನ್ಯಾಸ ವಸತಿಸಮುಚ್ಚಯಗಳ ವೈಶಿಷ್ಟ éವಾಗಿದೆ. ಸಂಸ್ಥೆಯೆ ಕ್ರೆಡಾೖ ಸದಸ್ಯತ್ವವನ್ನು ಹೊಂದಿದ್ದು ಐಎಸ್‌ಒ 9001-2008 ಪ್ರಮಾಣಪತ್ರ ಪಡೆದಿದೆ. ಕಳೆದ ಒಂದು ದಶಕದಿಂದ ಮಂಗಳೂರು ನಗರದಲ್ಲಿ ಪ್ರಾಪರ್ಟಿ ಅಭಿವೃದ್ಧಿ ಮತ್ತು ಕಟ್ಟಡ ಕಾಮಗಾರಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಭಂಡಾರಿ ಬಿಲ್ಡರ್ ಮಂಗಳೂರು ನಗರದ ಬೆಳವಣಿಗೆಯಲ್ಲಿ ತನ್ನದೇ ಆದ ಪಾತ್ರ ವಹಿಸಿದೆ.

ಹಲವು ಪ್ರಥಮಗಳ ಹೆಗ್ಗಳಿಕೆ
ಭಂಡಾರಿ ವರ್ಟಿಕಾ ವಸತಿ ಸಮುಚ್ಚಯ ಮಂಗಳೂರು ನಗರದಲ್ಲಿ ಆನೇಕ ಪ್ರಥಮಗಳ ಹೆಗ್ಗಳಿಕೆಗೆ ಪಾತ್ರವಾಗಲಿದೆ.
– ವಾತಾವರಣ ನಿಯಂತ್ರಿತ ಓಝೊನೈಸ್ಡ್ ಸ್ವಿಮ್ಮಿಂಗ್‌ ಪೂಲ್‌ 
-ವಿಡಿಯೋ ಡೋರ್‌ ವ್ಯವಸ್ಥೆಯೊಂದಿಗೆ ರೆಸಿಡೆನ್ಸಿಯಲ್‌ ಗೇಟ್‌ವೇ  
-ವ್ಯಾಲೆಟ್‌ ಪಾರ್ಕಿಂಗ್‌ 
-ಇಂಟ್ರೂಷನ್‌ ಅಲರಾಂ
-ಭಂಡಾರಿ ವರ್ಟಿಕಾ ರೆಸಿಡೆಂಟ್‌ ಆ್ಯಪ್‌ 
-ಜಿಪಿಎಸ್‌ ಟ್ರಾÂಕರ್‌ 
-ಜಿಯೋ ಫೆನ್ಸಿಂಗ್‌ ಅಲಾರ್ಮ್ 
-ಎಮರ್ಜೆನ್ಸಿ ಲಿಫ್ಟ್‌ ಇವಾಕ್ಯುವೇಷನ್‌  ಪೈಪ್‌ಡ್‌ ಮ್ಯೂಸಿಕ್‌ ಸಿಸ್ಟಮ್‌
-ಇಂಟಿಲಿಜೆಂಟ್‌ ಫೆ„ರ್‌ ಡಿಟೆಕÏನ್‌ ಆ್ಯಂಡ್‌ ಸಪ್ರಶನ್‌ ಸಿಸ್ಟಂ, 
-ಕಾರು ಪಾರ್ಕಿಂಗ್‌ನಲ್ಲಿ ಎಲೆಕ್ಟ್ರಿಕಲ್‌ ಕಾರುಗಳಿಗೆ ಚಾರ್ಜಿಂಗ್‌ ಪಾçಂಟ್‌ಗಳು 
 

ಟಾಪ್ ನ್ಯೂಸ್

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.