ಸರಕಾರದ ಆದೇಶ ಪಾಲಿಸಿ ಕ್ರಿಸ್ಮಸ್‌ ಆಚರಣೆ      


Team Udayavani, Dec 24, 2021, 4:57 AM IST

ಸರಕಾರದ ಆದೇಶ ಪಾಲಿಸಿ ಕ್ರಿಸ್ಮಸ್‌ ಆಚರಣೆ      

ಮಂಗಳೂರು: ಕ್ರಿಸ್ಮಸ್‌ ಆಚರಣೆಯ ಮೇಲೆ ಈ ವರ್ಷ ಕೂಡ ಕೊರೊನಾ ಕರಿನೆರಳು ಬಿದ್ದಿದೆ. ಅನಗತ್ಯ ಸಂಭ್ರಮವನ್ನು ಬದಿಗೊತ್ತಿ ಸರಕಾರದ ನೀಡಿರುವ ಮಾರ್ಗಸೂಚಿ ಪಾಲಿಸಿಕೊಂಡು ಏಸುಕ್ರಿಸ್ತರ ಜನನದ ಹಬ್ಬವನ್ನು ಆಚರಿಸುತ್ತೇವೆ ಎಂದು ಮಂಗಳೂರು ಧರ್ಮಪ್ರಾಂತದ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಹೇಳಿದ್ದಾರೆ.

ಗುರುವಾರ ಬಿಷಪ್ಸ್‌ ಹೌಸ್‌ನಲ್ಲಿ ಮಾಧ್ಯಮದವರ ಜತೆ ಕ್ರಿಸ್ಮಸ್‌ ಸಹಮಿಲನದಲ್ಲಿ ಮಾತನಾಡಿ, ಸಂದೇಶ ನೀಡಿದರು. ಯಾವುದೇ ಚರ್ಚ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳು ಇರುವುದಿಲ್ಲ. ಕ್ರಿಸ್ಮಸ್‌ ಹಬ್ಬದ ವಿಶೇಷ ಪೂಜೆ ಚರ್ಚ್‌ಗಳಲ್ಲಿ ಡಿ. 24ರ ಸಂಜೆ 7/ 7.30 ಗಂಟೆಗೆ ಮತ್ತು ಡಿ. 25ರಂದು ಬೆಳಗ್ಗೆ ಆಯೋಜಿಸುವ ಮೂಲಕ ಒಂದೇ ಬಾರಿಗೆ ಹೆಚ್ಚಿನ ಜನರು ಸೇರದಂತೆ ನೋಡಿಕೊಳ್ಳಲಾಗುವುದು ಎಂದರು.

ಪಾಲನಾ ಪರಿಷತ್‌ ಕಾರ್ಯದರ್ಶಿ ಪ್ರೊ| ಜಾನ್‌ ಡಿಸಿಲ್ವ , ಮಾಧ್ಯಮ ಸಲಹೆಗಾರ ಎಲಿಯಾಸ್‌ ಫೆರ್ನಾಂ ಡಿಸ್‌ ಉಪಸ್ಥಿತರಿದ್ದರು. ರೋಯ್‌ ಕ್ಯಾಸ್ಟಲಿನೋ ಕಾರ್ಯಕ್ರಮ ನಿರೂಪಿಸಿ ವಂ| ಜೆ.ಬಿ.ಸಲ್ಡಾನಾ ವಂದಿಸಿದರು.

ಗ್ರಾಮೀಣ ಭಾಗದಲ್ಲಿ ಬಿಷಪ್‌ ಬಲಿ ಪೂಜೆ
ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ಹಬ್ಬದ ವಿಶೇಷ ಪೂಜೆಯನ್ನು ಡಿ. 24ರಂದು ನೆಲ್ಲಿಕಾರು ಚರ್ಚ್‌ ನಲ್ಲಿ, ಡಿ.25 ರಂದು ಬೆಳಗ್ಗೆ 8ಕ್ಕೆ ಮಂಗಳೂರಿನ ರೊಸಾರಿಯೋ ಕೆಥೆಡ್ರಲ್‌ನಲ್ಲಿ ನೆರವೇರಿಸುವರು.

ಟಾಪ್ ನ್ಯೂಸ್

Belagavi: Finance loan fraud

Belagavi: ಫೈನಾನ್ಸ್ ಸಾಲದ ವಂಚನೆ; ಜಿಲ್ಲೆಯಲ್ಲಿ ಮೊದಲ ಬಲಿ

Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ

Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ

ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Los Angeles: Another wildfire; More than 30,000 people displaced

Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ…

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ

Karkala: Government bus collides with tempo in Sanoor

Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ

Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್‌

Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kotekar-Robbery

Kotekar Robbery Case: ಮುಂಬಯಿ, ತಮಿಳುನಾಡಿನಲ್ಲಿ ಮತ್ತೆ ನಾಲ್ವರು ವಶಕ್ಕೆ?

Kotekar-Robb-Police

Kotekar Robbery: ಮುರುಗೆಂಡಿಗೆ ಚಿನ್ನ ಮತ್ತು ಫಿಯೆಟ್‌ನದ್ದೇ ಮೋಹ !

Canara

Mangaluru: ಕೆನರಾ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ

money-Currency

Mangaluru: ವ್ಯವಹಾರ ಮನಸ್ತಾಪ: ಹಣಕ್ಕಾಗಿ ಬೆದರಿಕೆ, ದೂರು ದಾಖಲು

Karnataka Sports Meet: ಈಜು… ಚಿಂತನ್‌ ಶೆಟ್ಟಿ , ರಚನಾ ಬಂಗಾರ ಬೇಟೆ

Karnataka Sports Meet: ಈಜು… ಚಿಂತನ್‌ ಶೆಟ್ಟಿ , ರಚನಾ ಬಂಗಾರ ಬೇಟೆ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Belagavi: Finance loan fraud

Belagavi: ಫೈನಾನ್ಸ್ ಸಾಲದ ವಂಚನೆ; ಜಿಲ್ಲೆಯಲ್ಲಿ ಮೊದಲ ಬಲಿ

Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ

Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ

ಬೆಂಗಳೂರಿನಲ್ಲಿ ಸೈಟ್‌ ಬೇಡ ಎಂದರೆ ವೀರಪ್ಪನ್‌ ಹುಟ್ಟೂರಲ್ಲೇ ಕೊಡಬೇಕಿತ್ತು: ಹೈಕೋರ್ಟ್‌

ಬೆಂಗಳೂರಿನಲ್ಲಿ ಸೈಟ್‌ ಬೇಡ ಎಂದರೆ ವೀರಪ್ಪನ್‌ ಹುಟ್ಟೂರಲ್ಲೇ ಕೊಡಬೇಕಿತ್ತು: ಹೈಕೋರ್ಟ್‌

Arrested: ಹಸು ಕದ್ದು ಮಾರಿದ್ದ ಆರೋಪಿ ಬಂಧನ

Arrested: ಹಸು ಕದ್ದು ಮಾರಿದ್ದ ಆರೋಪಿ ಬಂಧನ

High Court: 530 ಮರಗಳಿಗೆ ಕೊಡಲಿ; ಹೈಕೋರ್ಟ್‌ ಮಧ್ಯಂತರ ತಡೆ

High Court: 530 ಮರಗಳಿಗೆ ಕೊಡಲಿ; ಹೈಕೋರ್ಟ್‌ ಮಧ್ಯಂತರ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.