ಮೀನಕಳಿಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ
Team Udayavani, Nov 13, 2017, 11:18 AM IST
ಬೈಕಂಪಾಡಿ: ಮೀನಕಳಿಯ ಪ್ರದೇಶದಲ್ಲಿನ ಅಭಿವೃದ್ಧಿಗೆ ಕಾಂಗ್ರೆಸ್ ಹೆಚ್ಚಿನ ಕೊಡುಗೆ ನೀಡಿದೆ ಎಂದು ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ ಹೇಳಿದರು.
ಮೀನಕಳಿಯದಲ್ಲಿ ರವಿವಾರ ಆಯೋಜಿಸಲಾದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಶಾಸಕ ಮೊಯಿದಿನ್ ಬಾವಾ ಅವರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ದಾಖಲೆಯ ಅನುದಾನ ತಂದಿದ್ದು, ಸಮುದ್ರ ತೀರದುದ್ದಕ್ಕೂ ತಡೆಗೋಡೆ ಸಹಿತ ಅಭಿವೃದ್ಧಿ ಕೆಲಸಗಳಾಗಲಿವೆ ಎಂದರು.
ಪಟೇಲ್ ಶ್ರೀನಿವಾಸ ರಾವ್ ಮಾತನಾಡಿ, ಕಾಂಗ್ರೆಸ್ನ ಹಸ್ತ ಚಿಹ್ನೆ ಶುಭ ಸೂಚಕವಾಗಿದೆ. ಬೆಳಗ್ಗೆದ್ದು ಎರಡೂ ಕೈಗಳನ್ನು ಮುಗಿದು ಕೆಲಸ ಆರಂಭಿಸಿದರೆ ಮಂಗಳವಾಗುವಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಜನಪರವಾದ ಕೆಲಸ ಮಾಡಿದೆ ಎಂದರು.
ಪಣಂಬೂರು ವಾರ್ಡ್ ಅಧ್ಯಕ್ಷ ಹರೀಶ್ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಮೊದಿನ್ ಬಾವಾ, ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಪ್ರತಿಭಾ ಕುಳಾಯಿ, ಶ್ಯಾಮ್ ರಾಯ್ ಸುವರ್ಣ, ಹೇಮಚಂದ್ರ ಪೂಜಾರಿ, ಶ್ರೀಕಾಂತ್ ಸಾಲ್ಯಾನ್, ಮಹಮ್ಮದ್ ಅಲಿ ಕೂಳೂರು, ಉಪಾಧ್ಯಕ್ಷ ಜೀವನ್ ತಣ್ಣೀರು ಬಾವಿ,ನಾಗೇಶ್ ಸಾಲ್ಯಾನ್, ನವೀನ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಸುವರ್ಣ, ಪೆರ್ಮಾಳ್ ಕುಟ್ಟಿ, ಧರ್ಮೇಶ್ ಅಮೀನ್, ಮಂಜುಳಾ ಕೂರಿ ಕಟ್ಟ, ಸುಕೇತ್ ಬಂಗೇರ, ಶಶಿ ಅಮೀನ್, ಪ್ರೇಮಾ ಪುತ್ರನ್, ಸವಿತಾ ಕೂರಿಕಟ್ಟ, ಬಿಂದೂ, ಜೀತು ಪುತ್ರನ್, ಕಾರ್ತಿಕ್ , ಪ್ರಮೋದ್ ಕುಳಾಯಿ, ರಘು ಕೂರಿಕಟ್ಟ, ಮೋಹನ್ ಕೂರಿಕಟ್ಟ, ಪಾಂಡಿ, ರಾಮ ಕೂರಿಕಟ್ಟ, ಡಾ| ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.