ನವಮಂಗಳೂರು ಬಂದರಿಗೆ ಆಗಮಿಸಿದ ‘ಕೋಸ್ಟಾ ವಿಕ್ಟೋರಿಯಾ’ ಪ್ರವಾಸಿ ಹಡಗು
Team Udayavani, Jan 7, 2020, 7:45 PM IST
ಮಂಗಳೂರು: ಇಟಲಿ ಮೂಲದ ‘ಕೋಸ್ಟಾ ವಿಕ್ಟೋರಿಯಾ’ ಎಂಬ ಹೆಸರಿನ ಐಶಾರಾಮಿ ಪ್ರವಾಸಿ ಹಡಗು ಇಂದು ಬೆಳಿಗ್ಗೆ ನವಮಂಗಳೂರು ಬಂದರಿಗೆ ಆಗಮಿಸಿದೆ. ಈ ಹಡಗನ್ನು ಮತ್ತು ಅದರಲ್ಲಿದ್ದ ಪ್ರವಾಸಿಗರನ್ನು ಜಾನಪದ ನೃತ್ಯದ ಮೂಲಕ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಲಾಯಿತು.
ಈ ಪ್ರವಾಸಿ ಹಡಗಿನಲ್ಲಿ 1928 ಪ್ರಯಾಣಿಕರು ಹಾಗೂ 766 ಸಿಬ್ಬಂದಿ ಪ್ರಯಾಣಿಸುತ್ತಿದ್ದಾರೆ. ಕೋಸ್ಟಾ ವಿಕ್ಟೋರಿಯಾ ನವಮಂಗಳೂರು ಬಂದರಿಗೆ ಆಗಮಿಸುತ್ತಿರುವ ಈ ಪ್ರವಾಸಿ ಋತುವಿನ ಹತ್ತನೇ ಹಡಗಾಗಿದೆ.
ಮುಂಬಯಿಯಿಂದ ಆಗಮಿಸಿದ ಈ ಪ್ರವಾಸಿ ಹಡಗು ಮಂಗಳವಾರ ಸಾಯಂಕಾಲ 06 ಗಂಟೆಗೆ ನವಮಂಗಳೂರು ಬಂದರಿನಿಂದ ಹೊರಟು ಕೇರಳದ ಕೊಚ್ಚಿಯತ್ತ ಹೊರಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.