“ಗ್ರಾಮದ ಗೌಜಿ ’ ಕ್ರೀಡಾ ಕೂಟ ಸಮಾರೋಪ
Team Udayavani, Jul 4, 2017, 3:45 AM IST
ಹಳೆಯಂಗಡಿ: ಸಸಿಹಿತ್ಲಿನ ಅಗ್ಗಿದಕಳಿಯದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಂಯೋಜನೆಯಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಕಾರದಲ್ಲಿ ಬಾಕಿಮಾರು ಗದ್ದೆಯಲ್ಲಿ ಜರಗಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟ “ಗ್ರಾಮದ ಗೌಜಿ’ಯ ಸಮಾರೋಪ ರವಿವಾರ ಸಂಜೆ ನಡೆಯಿ ತು. ತೋಕೂರು ಟಾರ್ಪೊಡೇಸ್ ನ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಬಹುಮಾನ ವಿತರಿಸಿದರು.
ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷ ಚಂದಯ್ಯ ಬಿ.ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ಅವರನ್ನು ಸಮ್ಮಾನಿಸಲಾಯಿತು.
ಚಿತ್ರನಟ ಸತೀಶ್ ಬಂದಲೆ, ಮಂಗಳೂರು ನಗರಾಭಿವೃದ್ಧಿ ಪ್ರಾ ಧಿಕಾರದ ಸದಸ್ಯ ಎಚ್.ವಸಂತ ಬೆರ್ನಾಡ್, ಹಳೆಯಂಗಡಿ ಗ್ರಾ. ಪಂ.ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಅಜೀಜ್, ಮಾಲತಿ ಕೋಟ್ಯಾನ್, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಿಥುನ್ ರೈ, ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್, ಉದ್ಯಮಿಗಳಾದ ಕಡಂಬೋಡಿ ಮಹಾಬಲ ಪೂಜಾರಿ, ಹರೀಶ್ ಮುಂಚೂರು, ಹಳೆಯಂಗಡಿಯ ಪೂಜಾ ಎರೆಂಜರ್ನ ಮಾಲಕ ಜೈ ಕೃಷ್ಣ ಕೋಟ್ಯಾನ್, ಮಯೂರ್ ಉಳ್ಳಾಲ್, ಸಂತೋಷ್ ಉಳ್ಳಾಲ್, ವಾಸು ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಪದ್ಮನಾಭ ಮರೋಳಿ, ಮೋಹಿತಾಕ್ಷಿ ಸಿ. ಕರ್ಕೇರ, ಸಂಘದ ಗೌರವ ಸಲಹೆಗಾರ ಧನ್ರಾಜ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ಕುಮಾರ್ ಬಿ.ಎನ್. ಸ್ವಾಗತಿಸಿದರು, ಸಂಚಾಲಕ ರಮೇಶ್ ಪೂಜಾರಿ ಚೇಳಾçರು ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ನರೇಶ್ಕುಮಾರ್ ನಿರೂಪಿಸಿದರು.
ಫಲಿತಾಂಶ :
ಕೆಸರುಗದ್ದೆ ಓಟ: ಬಾಲಕರ ವಿಭಾಗ: ವರುಣ್ ಸುರತ್ಕಲ್ (ಪ್ರ), ವಸಂತ ಪಡ್ರೆ (ದ್ವಿ). ಬಾಲಕಿಯರು : ಸಂಜನಾ ಪಡುಪದವು (ಪ್ರ), ಕೃತಿಕಾ ಸಸಿಹಿತ್ಲು (ದ್ವಿ). ಪುರುಷರು : ಅಕ್ಷಿತ್ ಸೂರಿಂಜೆ (ಪ್ರ), ಪ್ರಮೋದ್ ಹೊಸಂಗಡಿ (ದ್ವಿ).ಮಹಿಳೆಯರು : ಭವ್ಯಾ ಮುಚ್ಚಾರು(ಪ್ರ), ಸ್ವಾತಿ ಮುಚ್ಚಾರು (ದ್ವಿ).
ಹಿಮ್ಮುಖ ಓಟ :ಬಾಲಕರು : ವಸಂತ ಪಡ್ರೆ (ಪ್ರ), ವಿನಾಯಕ ಪಡ್ರೆ (ದ್ವಿ). ಬಾಲಕಿಯರು : ಸಂಜನಾ ಕಾಟಿಪಳ್ಳ (ಪ್ರ), ಅನನ್ಯಾ ಪಡು ಪದವು (ದ್ವಿ), ಯುವತಿಯರು : ಭವ್ಯಾ ಮುಚ್ಚಾರು (ಪ್ರ), ಹರ್ಷಲತಾ (ದ್ವಿ). ಮಹಿಳೆಯರು : ಮಿತ್ರ ಲೈಟ್ಹೌಸ್ (ಪ್ರ), ಪ್ರತಿಭಾ ಸಂದೀಪ್ (ದ್ವಿ). ಪುರುಷರು : ತೇಜು ಪಾವಂಜೆ (ಪ್ರ), ಅಕ್ಷಿತ್ ಸೂರಿಂಜೆ (ದ್ವಿ).
ಐದು ಕಾಲಿನ ಓಟ : ಬಾಲಕರ ವಿಭಾಗ :ವಸಂತ್, ವಿನಾಯಕ, ಮಂಜುನಾಥ ಪಡ್ರೆ (ಪ್ರ), ಲಿಖೀತ್, ಪ್ರಥನ್, ರಾಹುಲ್(ದ್ವಿ). ಬಾಲಕಿಯರು : ಪ್ರಣಮ್ಯ, ಗಣ್ಯ, ಐಶ್ವರ್ಯ (ಪ್ರ). ಯುವತಿಯರು : ಭವ್ಯಾ, ಸ್ವಾತಿ, ಹರ್ಷಲತಾ ಮುಚ್ಚಾರು (ಪ್ರ), ಹಿಮಾನಿ, ಹರ್ಷಿತಾ, ಭೂಮಿಕಾ (ದ್ವಿ). ಪುರುಷರು : ಪ್ರದೀಪ್, ಸಂದೀಪ್, ಅಶ್ವಿತ್ ಬೆದ್ರ (ಪ್ರ), ಸನತ್, ಪ್ರಮೋದ್, ಸುಜೀತ್ ಬೆದ್ರ(ದ್ವಿ).
ಕೊಡಪಾನ ಓಟ :ಮಹಿಳೆಯರು: ಯಶ ವಂತಿ (ಪ್ರ), ಅನೀತಾ (ದ್ವಿ).
ಸಂಗೀತ ಕುರ್ಚಿ : ಪುರುಷರ ವಿಭಾಗ : ಅಜೇಯ ಪೆರಿಂಜೆ (ಪ್ರ), ಸಂಜೀತ್ (ದ್ವಿ).ಮಹಿಳೆಯರು : ಸವಿತಾ ಬೆಳುವಾಯಿ (ಪ್ರ), ಪ್ರತಿಭಾ ಸಂದೀಪ್ ಮುಕ್ಕ (ದ್ವಿ).
ನಿಧಿ ಶೋಧ : ಸುಹಾನ್ ಸಸಿಹಿತ್ಲು.ಜಾನಪದ ನೃತ್ಯ ಸ್ಪರ್ಧೆ : ಗತವೈಭವ ಮೂಲ್ಕಿ (ಪ್ರ), ಯುವವಾಹಿನಿ ಹಳೆಯಂಗಡಿ (ದ್ವಿ). ರಿದಂ ಸುರತ್ಕಲ್ (ತೃ).
ಹಗ್ಗ ಜಗ್ಗಾಟ : ಪುರುಷರ ವಿಭಾಗ ಪೊಲಿಪು ಫ್ರೆಂಡ್ಸ್ (ಪ್ರ), ಪಟ್ಟೆ ಫ್ರೆಂಡ್ಸ್ (ದ್ವಿ), ಮಹಿಳೆಯರು : ಭಗವತೀ ಫ್ರೆಂಡ್ಸ್ ಮುಕ್ಕ (ಪ್ರ), ಪೇಜಾವರ ಫ್ರೆಂಡ್ಸ್ (ದ್ವಿ), ಮಿರಮಿಡ್ನಲ್ಲಿ ಮಡಕೆ ಒಡೆಯುವುದು ; ಎಂಆರ್ ಪೂಂಜ ಐಟಿಐ (ಪ್ರ), ಎಸ್ಕೆಎಸ್ಎಸ್ ಕರಂಬಾರು (ದ್ವಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train: ಮುರುಡೇಶ್ವರ ಎಕ್ಸ್ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.