ಕಾಮಿಡಿ ಲುಕ್‌ನಲ್ಲಿ ‘ದಗ್‌ಲ್‌ಬಾಜಿಲು’
Team Udayavani, May 3, 2018, 2:45 PM IST
ನವೀನ್ ಡಿ ಪಡೀಲ್, ಅರವಿಂದ ಬೋಳಾರ ಭೋಜರಾಜ್ ವಾಮಂಜೂರು ಮುಖ್ಯ ನೆಲೆಯ ‘ದಗಲ್‌ಬಾಜಿಲು’ ಸಿನೆಮಾ ಸದ್ಯ ಬಿಡುಗಡೆಯ ಹೊಸ್ತಿಲಲ್ಲಿದೆ. ಸಂತೋಷ್ ಶೆಟ್ಟಿ ಕುಂಬ್ಳೆ ನಿರ್ಮಾಣದ ಎ.ಎಸ್. ಪ್ರಶಾಂತ್ ನಿರ್ದೇಶನದ ಈ ಚಿತ್ರ ಕಾಮಿಡಿ ಹಾಗೂ ಫ್ಯಾಮಿಲಿ ಮೂಡ್‌ನಲ್ಲಿ ರೆಡಿಯಾಗಿದೆ.
ರಾಜಹುಲಿ, ಕಿರಣ್‌ಬೇಡಿ, ನೀರ್‌ದೋಸೆ ಸಿನೆಮಾದಲ್ಲಿ ಛಾಯಾಗ್ರಹಣ ಮಾಡಿದ ಕೆ.ಎಂ. ವಿಷ್ಣುವರ್ಧನ ಅವರು ಈ ಸಿನೆಮಾಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಈ ಸಿನೆಮಾ ಸಿನ್ಸಾರ್‌ನ ಹೊಸ್ತಿಲಲ್ಲಿದೆ. ದೀಪಕ್ ರೈ ಪಾಣಾಜೆ, ಸತೀಶ್ ಬಂದಳೆ, ಉಮೇಶ್ ಮಿಜಾರ್, ಪ್ರಕಾಶ್ ತೂಮಿನಾಡ್, ತಿಮ್ಮಪ್ಪ ಕುಲಾಲ್ ಅವರು ಸಿನೆಮಾದಲ್ಲಿದ್ದಾರೆ. ಈಗಾಗಲೇ ಶೂಟಿಂಗ್ ಸಹಿತ ಎಲ್ಲ ಹಂತದ ಪ್ರಕ್ರಿಯೆ ಪೂರ್ಣಗೊಳಿಸಿದ ಈ ಸಿನೆಮಾ ಸೆನ್ಸಾರ್ ಅನುಮತಿ ಬಳಿಕ ತೆರೆಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.