ಅಳಕೆ ಸೇತುವೆ ಕಾಮಗಾರಿ ಆರಂಭ
Team Udayavani, Dec 14, 2017, 5:16 PM IST
ಮಹಾನಗರ: ಸುಮಾರು 61 ವರ್ಷ ಹಳೆಯದಾದ ಅಳಕೆ ಸಮೀಪದ ಸೇತುವೆಯನ್ನು ಒಡೆದು ಸುಮಾರು 15 ಮೀ. ಅಗಲದ ಹೊಸ ಸೇತುವೆಯನ್ನು ನಿರ್ಮಾಣ ಮಾಡಲಾಗುವುದು. ಕಾಮಗಾರಿಗೆ ಸುಮಾರು 4 ತಿಂಗಳ ಅವಧಿ ಬೇಕಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕಾಮಗಾರಿಯನ್ನು ವೀಕ್ಷಿಸಿದ ಸ್ಥಳೀಯ ಕಾರ್ಪೊರೇಟರ್ ರಾಜೇಂದ್ರಕುಮಾರ್ ತಿಳಿಸಿದರು. ಗುತ್ತಿಗೆದಾರ ದೇವಾನಂದ ಶೆಟ್ಟಿ ಜತೆಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.