ನಗರದ ಫುಟ್‌ಪಾತ್‌ನಲ್ಲಿ ನಡೆಯುವುದೇ ಡೇಂಜರ್‌..!

Team Udayavani, Jul 5, 2017, 3:45 AM IST

footpath.jpg

ಮಹಾನಗರ: ನಗರದಲ್ಲಿ ಸುರಿದ ಒಂದೆರಡು ಮಳೆಗೆ ಇಲ್ಲಿನ ಬಹುತೇಕ ಮುಖ್ಯ ಹಾಗೂ ಒಳ ರಸ್ತೆಗಳು ಹೊಂಡ ಗುಂಡಿ ಬಿದ್ದಿರುವುದು ಒಂದೆಡೆಯಾದರೆ, ಪಾಲಿಕೆ  ಅಧಿಕಾರಿಗಳ ಎಡವಟ್ಟಿನಿಂದಾಗಿ ಬಹುತೇಕ ಫುಟ್‌ಪಾತ್‌ಗಳು ಈಗ ಬಾಯ್ದೆರೆದು ಕುಳಿತಿದೆ. ಆದರೂ ಪಾಲಿಕೆ ಸೂಕ್ತ ಕ್ರಮಕೈಗೊಳ್ಳದ ಕಾರಣದಿಂದ ಪಾದಚಾರಿಗಳು ಫುಟ್‌ಪಾತ್‌ನಲ್ಲಿ ನಡೆಯುವುದೇ ಕಷ್ಟವಾಗಿದೆ.

ನಗರದ ಬಹುತೇಕ ಭಾಗಗಳಲ್ಲಿ ಫುಟ್‌ಪಾತ್‌ ಸಮಸ್ಯೆ ಬಹುದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಬಂಟ್ಸ್‌ಹಾಸ್ಟೆಲ್‌ ಸಹಿತ ಕೆಲವೆಡೆಗಳಲ್ಲಿ ರಸ್ತೆಯಲ್ಲೇ ನಡೆಯಬೇಕಾಗಿದೆ. ಇಂತಹ ಸಮಸ್ಯೆಗಳನ್ನು ಮನಗಂಡು ಮೇಯರ್‌ ಕವಿತಾ ಸನಿಲ್‌ ಅವರು ಆಯ್ದ ಸ್ಥಳಗಳಲ್ಲಿ  ಹೊಸದಾಗಿ ಫುಟ್‌ಪಾತ್‌ ನಿರ್ಮಾಣ ಹಾಗೂ ಹಳೆಯ ಫುಟ್‌ಪಾತ್‌ ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇದರಂತೆ ಲೇಡಿಹಿಲ್‌ನಿಂದ ಆರಂಭವಾದ ಈ ಕಾಮಗಾರಿ ಪಿವಿಎಸ್‌ವರೆಗೆ ನಡೆದಿದೆ.

ವಿಶೇಷವೆಂದರೆ ಈ ಬಾರಿ ಫುಟ್‌ಪಾತ್‌ಗಳನ್ನು ಕಾಂಕ್ರೀಟ್‌ ಮಾದರಿ ಯಲ್ಲಿ ನವೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಹಳೆಯ ಸ್ಲಾಬ್‌ಗಳನ್ನು ತೆಗೆದು, ನಿಗದಿತ ಅಳತೆಯಲ್ಲಿ ಕಾಂಕ್ರೀಟ್‌ ಸ್ಲಾಬ್‌ ಹಾಕಲಾಗಿದೆ. ಚರಂಡಿ ಸ್ವತ್ಛಗೊಳಿಸಲು ಅವಕಾಶ ಬೇಕಾದ ಕಾರಣದಿಂದ ಮಧ್ಯದಲ್ಲಿ ಚಿಕ್ಕ ಸ್ಲಾಬ್‌ಗಳಿಗೆ ಅವಕಾಶ ನೀಡಲಾಗಿದೆ. ಆದರೆ ಪೂರ್ಣಮಟ್ಟದಲ್ಲಿ ಕಾಂಕ್ರೀಟ್‌ ಹಾಕಿ, ಮಧ್ಯದಲ್ಲಿ ಖಾಲಿ ಬಿಟ್ಟ ಜಾಗವನ್ನು ಸ್ಲಾಬ್‌ ಹಾಕಿ ಭರ್ತಿ ಮಾಡುವ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿಲ್ಲ. 

ಹೀಗಾಗಿ ಪಿವಿಎಸ್‌  ಸಹಿತ ಬಹುತೇಕ ಕಡೆಗಳಲ್ಲಿ ಫುಟ್‌ಪಾತ್‌ಗಳು ಅಪಾಯಕಾರಿ ಸ್ಥಿತಿಯಲ್ಲಿವೆ ಎನ್ನುತ್ತಾರೆ ಸಾರ್ವಜನಿಕರು. 

ಟಾಪ್ ನ್ಯೂಸ್

CM Siddaramaiah ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ: ಖೂಬಾ

Madanthyar: ಉರುವಾಲು; ಸಿಡಿಲು ಬಡಿದು ಮನೆಗೆ ಹಾನಿ

Vishva Hindu Parishad ಧರ್ಮಾಗ್ರಹ ಸಭೆ: ತಿರುಪತಿ ಲಡ್ಡು ಅಪವಿತ್ರ ತನಿಖೆ ಸಿಬಿಐಗೆ ವಹಿಸಿ

Moodbidri: ಡಿ. 10 -15: ಆಳ್ವಾಸ್‌ ವಿರಾಸತ್‌-2024

Mangaluru: ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ

Mangaluru: ಅ.5; ಪೊಳಲಿಯಲ್ಲಿ “ಪೊಳಲಿ ಯಕ್ಷೋತ್ಸವ-2024′

Fraud Case: ಡ್ರಗ್ಸ್‌ ಇದೆ ಎಂದು ಹೇಳಿ 39.30 ಲ.ರೂ. ವಂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM Siddaramaiah ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ: ಖೂಬಾ

CM Siddaramaiah ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ: ಖೂಬಾ

Vishva Hindu Parishad ಧರ್ಮಾಗ್ರಹ ಸಭೆ: ತಿರುಪತಿ ಲಡ್ಡು ಅಪವಿತ್ರ ತನಿಖೆ ಸಿಬಿಐಗೆ ವಹಿಸಿ

Vishva Hindu Parishad ಧರ್ಮಾಗ್ರಹ ಸಭೆ: ತಿರುಪತಿ ಲಡ್ಡು ಅಪವಿತ್ರ ತನಿಖೆ ಸಿಬಿಐಗೆ ವಹಿಸಿ

Moodbidri: ಡಿ. 10 -15: ಆಳ್ವಾಸ್‌ ವಿರಾಸತ್‌-2024

Moodbidri: ಡಿ. 10 -15: ಆಳ್ವಾಸ್‌ ವಿರಾಸತ್‌-2024

Mangaluru: ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ

Mangaluru: ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ

Mangaluru: ಅ.5; ಪೊಳಲಿಯಲ್ಲಿ “ಪೊಳಲಿ ಯಕ್ಷೋತ್ಸವ-2024′

Mangaluru: ಅ.5; ಪೊಳಲಿಯಲ್ಲಿ “ಪೊಳಲಿ ಯಕ್ಷೋತ್ಸವ-2024′

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

CM Siddaramaiah ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ: ಖೂಬಾ

CM Siddaramaiah ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ: ಖೂಬಾ

suicide (2)

Bajaj Finance;ಕೆಲಸದ ಒತ್ತಡ ತಾಳಲಾರದೆ ಉದ್ಯೋಗಿ ಆತ್ಮಹ*ತ್ಯೆ

robbers

UPSC ಕೋಚಿಂಗ್‌ಗಾಗಿ ಕಿಡ್ನಾಪ್‌: 10 ಲಕ್ಷ ರೂ.ಗೆ ಬೇಡಿಕೆ

1-IMA

IMA; ಜೀವ ರಕ್ಷಕ ತೆಗೆಯಲು ಒಪ್ಪಿಗೆ ಕಡ್ಡಾಯ: ಆಕ್ಷೇಪ

Madanthyar: ಉರುವಾಲು; ಸಿಡಿಲು ಬಡಿದು ಮನೆಗೆ ಹಾನಿ

Madanthyar: ಉರುವಾಲು; ಸಿಡಿಲು ಬಡಿದು ಮನೆಗೆ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.