ಕುಸಿತ: ಗಂಗಾಮೂಲದಲ್ಲಿ ಸಿಲುಕಿದ ಬಸ್
Team Udayavani, Aug 20, 2018, 12:00 PM IST
ಮೂಡಬಿದಿರೆ: ಕುದುರೆಮುಖ ಸಮೀಪದ ಗಂಗಾಮೂಲದ ಗುಡಿಯ ಬಳಿ ರವಿವಾರ ಬೆಳಗ್ಗೆ ಹೆದ್ದಾರಿಗೆ ಗುಡ್ಡ ಕುಸಿದ ಪರಿಣಾಮ ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ವೋಲ್ವೋ ಬಸ್ ಮುಂದುವರಿಯಲೂ ಆಗದೆ ತಿರುಗಿ ಬರಲೂ ಆಗದೆ ಆತಂಕಕಾರಿ ಸನ್ನಿವೇಶ ಎದುರಾಯಿತು. ಎಸ್‌ಕೆ ಬಾರ್ಡರ್ ವರೆಗೆ ಸುಮಾರು 2 ಕಿ.ಮೀ.ಯಷ್ಟು ಬಸ್ಸನ್ನು ರಿವರ್ಸ್‌ನಲ್ಲೇ ತಂದು ಬಳಿಕ ಶೃಂಗೇರಿ, ಬಾಳೆಹೊನ್ನೂರು, ಮೂಡಿಗೆರೆ, ಬೇಲೂರು, ಹಾಸನವಾಗಿ ಬೆಂಗಳೂರಿನತ್ತ ಸಾಗಿತು ಎಂದು ಬಸ್ಸಿನಲ್ಲಿದ್ದ ಮಂಗಳೂರಿನ ಛಾಯಾಚಿತ್ರಗ್ರಾಹಕ “ಯಜ್ಞ’ ತಿಳಿಸಿದ್ದಾರೆ. ರಾತ್ರಿ ವೇಳೆಗೆ ಮಣ್ಣನ್ನು ತೆರವುಗೊಳಿಸಲಾಗಿದ್ದು , ರಸ್ತೆ ಸಂಚಾರ ಸುಗಮವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vitla: ಮಣಿಯಾರಪಾದೆ, ಅಮೈ, ಕುದ್ದುಪದವು ರಸ್ತೆ ಅಭಿವೃದ್ಧಿ ಎಂದು?
Uppinangady: ಎಲ್ಲೆಂದರಲ್ಲಿ ಪಾರ್ಕಿಂಗ್; ದಂಡ ವಿಧಿಸಲು ನಿರ್ಣಯ
RSS ಮೋಹನ್ ಭಾಗವತ್ ದೇಶದ್ರೋಹದ ಹೇಳಿಕೆ ನೀಡಿದ್ದಾರೆ: ರಾಹುಲ್ ಗಾಂಧಿ ಕಿಡಿ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಅಧಿಕೃತವಾಗಿ ಅನೌನ್ಸ್ ಆಯಿತು ʼಜೈಲರ್ -2ʼ; Tiger Ka Hukum.. ಎನ್ನುತ್ತಲೇ ಮಿಂಚಿದ ತಲೈವಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.