ನೆರೆ ಹಾವಳಿ: ಆವಶ್ಯಕ ಸಾಮಗ್ರಿ ಸ್ವೀಕರಿಸಲು ತಂಡ ರಚನೆ
Team Udayavani, Aug 19, 2018, 10:32 AM IST
ಮಂಗಳೂರು: ದಕ್ಷಿಣ ಕನ್ನಡ, ಕೊಡಗು ಹಾಗೂ ನೆರೆಯ ಕೇರಳದಲ್ಲಿ ನೆರೆ ಹಾವಳಿಗೆ ಒಳಗಾದ ಸಂತ್ರಸ್ತರಿಗೆ ನೀಡಲು ಆವಶ್ಯಕ ಸಾಮಗ್ರಿಗಳನ್ನು ಸ್ವೀಕರಿಸಲು ಜಿಲ್ಲಾಡಳಿತ ತಂಡಗಳನ್ನು ರಚಿಸಿ ಅಧಿಕಾರಿಗಳನ್ನು ನೇಮಿಸಿದೆ.
ಸ್ವೀಕರಿಸುವ ಕೇಂದ್ರ, ಹೆಸರು ಮತ್ತು ಅಧಿಕಾರಿ: ಕೆಪಿಟಿ ಕಾಲೇಜು ಸಭಾಭವನ ಕದ್ರಿ, ಜಂಟಿ ಆಯುಕ್ತರು, ಮ.ನ.ಪಾ. – ಗೋಕುಲ್ ದಾಸ್ ನಾಯಕ್, 9448951722, ಕಾರ್ಖಾನೆಗಳ ಉಪ ನಿರ್ದೇಶಕರು- ನರೇಂದ್ರಬಾಬು, 9663374033, ಪ್ರೊಬೆಷನರಿ ಎ.ಸಿ., ಜಿಲ್ಲಾಧಿಕಾರಿ ಕಚೇರಿ, -ಸಂತೋಷ್ ಕುಮಾರ್ ಜಿ., 9483570317
ಬೆಗ್ಗೆ 9ರಿಂದ 1.30 ಗಂಟೆ ವರೆಗೆ ಆವಶ್ಯಕ ಸಾಮಗ್ರಿಗಳನ್ನು ಸ್ವೀಕರಿಸುವ ತಂಡ: ಮನೋಹರ, ಲೆಕ್ಕಾಧಿಕಾರಿ ಮ.ನ.ಪಾ. (9880916038), ಅರುಣ್ ಕುಮಾರ್, ಆರೋಗ್ಯ ನಿರೀಕಕರು ಮ.ನ.ಪಾ. (9986239632), ಕಿರಣ್, ಆರೋಗ್ಯ ನಿರೀಕ್ಷಕರು, ಮ.ನ.ಪಾ. (9611849367), ದೇವರಾಜ್, ಉಪನ್ಯಾಸಕರು ಕೆ.ಪಿ.ಟಿ. (9741127644), ವೀರಣ್ಣ, ವಿಎ ಮಂಗಳೂರು (9945812430).
ಅಪರಾಹ್ನ 1.30ರಿಂದ ಸಂಜೆ 6.30 ಗಂಟೆವರೆಗೆ ಸ್ವೀಕರಿಸುವ ತಂಡ: ಗುರುರಾಜ್ ಪಟಾಡಿ, ಲೆಕ್ಕಾಧಿಕಾರಿ ಮ.ನ.ಪಾ.(8970787887), ಸಂಜಯ್, ಆರೋಗ್ಯ ನಿರೀಕ್ಷಕರು ಮ.ನ.ಪಾ. (8722119111), ರಕ್ಷಿತ್,
ಆರೋಗ್ಯ ನಿರೀಕ್ಷಕರು, ಮ.ನ.ಪಾ. (9180772242), ನರಸಿಂಹ ಭಟ್, ಎಚ್.ಒ.ಡಿ. ಎಲೆಕ್ಟ್ರಿಕಲ್ ವಿಭಾಗ ಕೆ.ಪಿ.ಟಿ. (9448835521), ಧರ್ಮಸಾಮ್ರಾಜ್ಯ, ಗ್ರಾಮ ಲೆಕ್ಕಾಧಿಕಾರಿ, ಮಂಗಳೂರು (7619345563).
ಸಾರ್ವಜನಿಕರಿಂದ ಸ್ವೀಕರಿಸಬಹುದಾದ ವಸ್ತುಗಳು: ಹಾಸಿಗೆ ಹೊದಿಕೆಗಳು, ಜಮಖಾನ/ಕಾಪೆìಟ್‌ಗಳು, ಅಡುಗೆ ಸಾಮಗ್ರಿಗಳು, ಬಿಸ್ಕತ್/ ಬ್ರೆಡ್, ಔಷಧಗಳು, ವಾಟರ್ ಬಾಟಲ್, ಉಡುಪುಗಳು, ಟವೆಲ್ಸ್, ಸೋಪ್, ಬ್ರಷ್, ಟೂತ್ ಪೇಸ್ಟ್, ಟಾರ್ಚ್, ವಿದ್ಯಾರ್ಥಿಗಳಿಗಾಗಿ ನೋಟ್ ಪುಸ್ತಕಗಳು, ಸ್ಯಾನಿಟರಿಗಳು. ಸಾರ್ವಜನಿಕರು/ ಸಂಘಸಂಸ್ಥೆ ನೀಡುವ ಆವಶ್ಯಕ ಸಾಮಗ್ರಿಗಳನ್ನು ನಮೂದಿಸಿರುವ ಅಧಿಕಾರಿಗಳು ಉಲ್ಲೇಖೀಸಿರುವ ಕೇಂದ್ರದಲ್ಲಿ ಸ್ವೀಕರಿಸಲು ಆದೇಶಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿ 24×7 ಕಂಟ್ರೋಲ್ ರೂಂ 1077ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.