ರಸ್ತೆ ಬದಿಗಳಲ್ಲಿ’ಈರೋಲ್‌’ ಮಾರಾಟ 

Team Udayavani, Sep 29, 2018, 10:47 AM IST

29-sepctember-3.gif

ಸುಳ್ಯ: ಬೇಸಗೆ ಬಿಸಿಗೆ ತಂಪೆರೆಯಲು ಕರಾವಳಿ ಪಟ್ಟಣಗಳಲ್ಲಿ ‘ಕಣ್ಣು’ ಎಂದೇ ಜನಜನಿತವಾಗಿರುವ ‘ಈರೋಲ್‌’ (ತಾಳೆ ಹಣ್ಣು) ಬೀದಿ ಬದಿಗಳಲ್ಲಿ ಮಾರಾಟಕ್ಕೆ ಲಗ್ಗೆ ಇಟ್ಟಿದೆ..! ಎಳ ನೀರಿನ ಒಳಭಾಗದ ಎಳೆ ತಿರುಳನ್ನು ಸುತ್ತಿಟ್ಟಂತೆ ಕಾಣುವ ಈರೋಲ್‌ ಹಣ್ಣಿನ ತಿರುಳಿಗೆ ಬಲು ಬೇಡಿಕೆ. ರುಚಿ ಮತ್ತು ಆರೋಗ್ಯವರ್ಧಕ ಹಣ್ಣು ಇದಾಗಿದೆ. ಹಾಗಾಗಿ ಖರೀದಿಗೆ ಮುಗಿ ಬೀಳುವವರ ಸಂಖ್ಯೆ ಹೆಚ್ಚಿದೆ.

ತುಳುವಿನಲ್ಲಿ ಈರೋಲ್‌, ಕನ್ನಡದಲ್ಲಿ ತಾಳೆ, ಮರಾಠಿಯಲ್ಲಿ ತಾಡಗೋಲಾ, ತಮಿಳಿನಲ್ಲಿ ನುಂಗು, ತೆಲುಗಿನಲ್ಲಿ ತಾಟಿ ಮುಂಜಳಿ ಎಂದು ಬೇರೆ-ಬೇರೆ ಭೂ ಭಾಗದಲ್ಲಿ ಹಲವು ಹೆಸರಿನಿಂದ ಗುರುತಿಸಲ್ಪಟ್ಟಿದೆ. ಇಲ್ಲೆಲ್ಲಾ ಈರೋಲ್‌ ಬಲು ಪ್ರಸಿದ್ಧಿ ಪಡೆದಿದೆ.

ಈ ಹಣ್ಣು ದೇಹದ ತಾಪಮಾನ ನಿಯಂತ್ರಕ ಎಂಬ ಕಾರಣದಿಂದ ಬೇಸಗೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಹೊಟ್ಟೆಯುರಿ, ನಿರ್ಜಲೀಕರಣ ಸಮಸ್ಯೆಗಳಿಂದ ರಕ್ಷಣೆ ಇತ್ಯಾದಿಗಳಿಗೆ ಮುಖ್ಯವೆನಿಸಿದೆ. ಹೇರಳ ಪೋಷಕಾಂಶವು ಈ ಹಣ್ಣಿನಲ್ಲಿದೆ. ಹಾಗಾಗಿ ಹಣ್ಣಿನ ತಿರುಳಿನ ಪಾನೀಯ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಜತೆಗೆ ಸೇವೆನೆಗೆ ಅನುಗುಣವಾಗಿ ಬೇರೆ-ಬೇರೆ ರೀತಿಯಲ್ಲಿಯೂ ಹಣ್ಣನ್ನು ಬಳಸಲಾಗುತ್ತದೆ.

ಪಾಲಕ್ಕಾಡಿನಿಂದ ಸುಳ್ಯಕ್ಕೆ
ಕೇರಳದ ಪಾಲಕ್ಕಾಡ್‌ನಿಂದ ತಾಳೆ ಹಣ್ಣು ಸುಳ್ಯಕ್ಕೆ ಪ್ರವೇಶಿಸಿದೆ. ನಗರದ ಮುಖ್ಯ ರಸ್ತೆ, ಸುಳ್ಯ-ಸೋಣಂಗೇರಿ ರಸ್ತೆ ಬದಿಗಳಲ್ಲಿ ವ್ಯಾಪಾರ ಬಿರುಸಿನಿಂದ ಸಾಗಿದೆ. ಕರ್ನಾಟಕ ಸೇರಿದಂತೆ ನಾನಾ ಭಾಗಗಳಲ್ಲಿ ತಾಳೆ ಕೃಷಿ ಇದೆ. ಸುಳ್ಯದಲ್ಲಿಯ ಈ ಕೃಷಿ ಆರಂಭಗೊಂಡಿದೆ. ತಾಳೆ ಬಹೂಪಯೋಗಿ ಬೆಳೆ ಆಗಿರುವ ಕಾರಣ, ವರ್ಷವಿಡಿ ಪ್ರಯೋಜನಕಾರಿ. ಜನರಿಂದ ಉತ್ತಮ ಬೇಡಿಕೆ ಇದೆ. ಪಾಲಕ್ಕಾಡಿನಿಂದ ತಂದು ಮಾರಾಟ ಮಾಡುತ್ತಿದ್ದೇವೆ. ದಿನ ಕಳೆದಂತೆ ಬೇಡಿಕೆ ಹೆಚ್ಚಾಗುತ್ತದೆ ಎನ್ನುತ್ತಾರೆ ರಥಬೀದಿ ಬದಿಯಲ್ಲಿನ ವ್ಯಾಪಾರಿ ಕೇರಳದ ಮುರುಗೇಶ.

ಒಂದು ತಾಳೆಹಣ್ಣಿಗೆ 30 ರೂ. ದರ ಇದೆ. ಹಣ್ಣಿನಲ್ಲಿ ಮೂರು ಅಥವಾ ಒಂದು ಒಳ ತಿರುಳಿದೆ. ಇಡೀ ಹಣ್ಣು ಖರೀದಿಗಿಂತಲೂ, ತಿನ್ನಲು ಬಳಸುವ ಒಳ ತಿರುಳು ಅನ್ನು ಪ್ರತ್ಯೇಕ್ಷಿಸಿ ಮನೆಗೆ ಕೊಂಡು ಹೋಗುತ್ತಾರೆ. ಮನೆಯಲ್ಲಿಯೂ ಪಾನೀಯ ತಯಾರಿಸಿ ಸೇವಿಸುತ್ತಾರೆ.

 ಕಿರಣ್‌ ಪ್ರಸಾದ್‌ ಕುಂಡಡ್ಕ 

ಟಾಪ್ ನ್ಯೂಸ್

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

Mangaluru: MCC ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ

Mangaluru: MCC ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

Mangaluru: MCC ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ

Mangaluru: MCC ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.