ಕಾಮಗಾರಿ ಎಡವಟ್ಟು: ಅಪಾರ ಹಾನಿ
Team Udayavani, Jun 23, 2018, 2:35 AM IST
ಪೊಳಲಿ: ರಸ್ತೆ ಕಾಮಗಾರಿ ನಡೆಸುವವರ ಎಡವಟ್ಟಿನಿಂದ ಕೃಷಿಕ ಅಡ್ಡೂರು ಗ್ರಾಮದ ನೂಯಿಯ ಬಾಲಕೃಷ್ಣ ರಾವ್ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ. ನೂಯಿಯಲ್ಲಿ ಕಾಡನೀರು ಹೋಗಲು ಒಂದೇ ಒಂದು ಫರಂಬೋಕು ತೋಡಿದ್ದು, ಇದಕ್ಕೆ ತೆಂಕುಳಿಪಾಡಿ, ಇಂದಿರಾನಗರ, ಕಾಜಿಲದ ಕಾಡ ನೀರು ಹೋಗಿ ಫಲ್ಗುಣಿ ನದಿಗೆ ಸೇರುತ್ತಿತ್ತು. ಆದರೆ ರಸ್ತೆ ಕಾಮಗಾರಿ ನಡೆಸುವವರ ಎಡವಟ್ಟಿನಿಂದ ತೋಡು ಬಂದಾಗಿ ಕೃಷಿಭೂಮಿಗೆ ನೀರು ನುಗ್ಗುವಂತಾಗಿದೆ. ಇಲ್ಲಿ 10ರಿಂದ 15 ಮನೆಗಳಿದ್ದು, ಉಳಿದವರೂ ಸಮಸ್ಯೆ ಅನುಭವಿಸಿದ್ದಾರೆ. ಇಲ್ಲಿನ ಫಾರೂಕ್, ಅದ್ಮೋನು, ಷರೀಫ್ ಮುಂತಾದವರ ಕೃಷಿಭೂಮಿಗೂ ಹಾನಿ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್ಗಳ ಪ್ರವೇಶಕ್ಕೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.