ಸುಂದರ ಕ್ಷಣ ಸೆರೆಹಿಡಿಯಲು ಫಾಲೋಮೀ ಟು


Team Udayavani, Mar 30, 2018, 3:55 PM IST

30-March-14.jpg

ಕೆಮರಾಗಳ ಮುಂದೆ ಫೋಸ್‌ ಕೊಟ್ಟು ತಮ್ಮ ಸುಂದರ ಕ್ಷಣಗಳನ್ನು, ನೆನಪು ಸೆರೆಹಿಡಿಯೂವುದು ಎಲ್ಲರಿಗೂ ಬಲು ಇಷ್ಟದ ಸಂಗತಿ. ಅದರಲ್ಲೂ ಮೊಬೈಲ್‌ ಸೆಲ್ಫಿ ಕೆಮರಾ ಬಂದ ಅನಂತರ ಎಲ್ಲರಿಗೂ ಫೋಟೊಗ್ರಾಫಿ ಕೈಗೆಟಕುವಂತಾಯಿತು. ಹಾಗೇ ವಿವಿಧ ಬಗೆಯ ಸಾಮಾಜಿಕ ಜಾಲತಾಣ, ಜತೆಜತೆಗೆ ನಾನಾ ತರಹದ ಅಪ್ಲಿಕೇಶನ್‌ ಗಳು ವಿವಿಧ ಪ್ರಯೋಗಕ್ಕೆ ಕಾರಣವಾಗಿ ಅನೇಕ ಟ್ರೆಂಡ್‌ಗಳು ಹುಟ್ಟಿಕೊಂಡವು. ಸದ್ಯ ಈಗ ಫಾಲೋ ಮೀಟು ಫೋಟೋ ಎಂಬ ಫೋಟೋಗ್ರಫಿ ಟ್ರೆಂಡ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕ್ರೇಝ್ ಉಂಟು ಮಾಡುತ್ತಿದೆ.

ಏನಿದು ಫಾಲೋ ಮೀ ಟು
ಫೋಟೋ ಕ್ರೇಜ್‌ ಹೆಚ್ಚಾಗಿ ನಾನಾ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆಅಧಿಕವಾಗಿರುತ್ತದೆ. ಈ ಫಾಲೋ ಮೀ ಟು’ ಕಾನ್ಸೆಪ್ಟ್ಸ್ ಫೋಟೋಗಳಲ್ಲಿ ಯಾವುದೇ ಕಾರಣಕ್ಕೂ ವ್ಯಕ್ತಿಗಳ ಮುಖ ಕಾಣುವುದಿಲ್ಲ. ಬದಲಿಗೆ ಮುಂಭಾಗದಲ್ಲಿ ಭೇಟಿ ನೀಡಿರುವ ಸ್ಥಳ ಹಾಗೂ ಹಿಂಬದಿಯಲ್ಲಿ ಸಂಗಾತಿಯ ಇಲ್ಲವೇ ಸ್ನೇಹಿತನ ಕೈ ಹಿಡಿದ ಬೆನ್ನಿನ ಭಾಗ ಮಾತ್ರ ಕಂಡು ಬರುವ ಮಾದರಿಯಲ್ಲಿ ಫೋಟೋಗಳನ್ನು ಕಾಣುತ್ತೇವೆ. ಇಲ್ಲಿ ಸುಂದರ ತಾಣಗಳಲ್ಲಿ ಒಂದೂ ಬಗೆಯ ಹೊಸ ಫೋಟೋ ಪೋಸ್‌ ಅನ್ನು ಕಾಣಲೂ ಸಾಧ್ಯ. ಅಂದಹಾಗೆ ಈ ಟ್ರೆಂಡ್‌ನ‌ಲ್ಲಿ ಬ್ಯಾಕ್‌ ಗ್ರೌಂಡ್‌ನ‌ಲ್ಲಿರುವ ಕೈ ಹಿಡಿದ ಹುಡುಗನೇ ಫೋಟೋ ಕ್ಲಿಕ್ಕಿಸುವುದು ವಿಶೇಷ. ಮುಖದ ಅಂದಕ್ಕೆ ಇಲ್ಲಿ ಪ್ರಾಮುಖ್ಯತೆ ಇಲ್ಲ ಎನ್ನುತ್ತಾರೆ ಈ ಟ್ರೆಂಡ್‌ ಫಾಲೋ ಮಾಡುವವರು.

ಟ್ರೆಂಡ್‌ ಹುಟ್ಟಿದ್ದು ಹೇಗೇ?
ಅಂದ ಹಾಗೆ, ಈ ಟ್ರೆಂಡ್‌ ನಿಧಾನಗತಿಯಲ್ಲಿ ಸಾಮಾನ್ಯ ಜನರನ್ನು ಸೆಳೆಯುತ್ತಿದೆ. ಪ್ರಯೋಗ ಮಾಡುವತ್ತ ಆಕರ್ಷಿಸಿದೆ. ಆದರೆ, ಈ ಟ್ರೆಂಡನ್ನು ಪ್ರಪಂಚದಾದ್ಯಂತ ತಿರುಗಿ ಹುಟ್ಟು ಹಾಕಿದವರು ತೈವಾನ್ನವರು. ತೈವಾನ್ನ ಜೋಡಿ ಪ್ರಪಂಚದಾದ್ಯಂತ ಸಂಚಾರ ಮಾಡುತ್ತಾ ಈಜಿಪ್ಟ್ ಸೇರಿದಂತೆ ನಾನಾ ಕಡೆ ತಿರುಗಿ ಆ ಸ್ಥಳದ ಫೋಟೋಗಳನ್ನು ಹೆಚ್ಚು ಹರಿದಾಡಿದ್ದವು. ಅದನ್ನು ನೋಡಿದ ಫೋಟೋ ಕ್ರೇಝ್ ಇರುವ ಟ್ರಾವೆಲ್‌ ಮಾಡುವ ಹುಡುಗಿಯರು ತಾವು ಕೂಡ ಇಂತಹದ್ದೇ ಫೋಟೋಗಳನ್ನು ಕ್ಲಿಕ್ಕಿಸಿ ತಮ್ಮ ಟ್ರಾವೆಲ್‌ ಬ್ಲಾಗ್‌ ಹಾಗೂ ಜಾಲತಾಣಗಳಲ್ಲಿ ಹರಿಯಬಿಟ್ಟರು. ನಿಧಾನಗತಿಯಲ್ಲಿ ಆರಂಭವಾದ ಈ ಕ್ರೇಝ್ ಈಗ ಚಿಕ್ಕ ಪುಟ್ಟ ಐತಿಹಾಸಿಕ
ಸ್ಥಳ, ಇನ್ನಿತರ ಟೂರಿಸಂ ಸ್ಥಳಗಳಲ್ಲೂ ಕಂಡುಬರುತ್ತಿದೆ. ಇಲ್ಲಿ ಭೇಟಿ ನೀಡಿದ ಸ್ಥಳಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ. 

ಸೋಷಿಯಲ್‌ ಮೀಡಿಯಾಗಳಲ್ಲಿ ಟ್ರೆಂಡ್‌
ಹಿಂದೆ ಕೆಮರಾ ಮೂಲಕ ಮಾತ್ರ ಇಂತಹ ಫೋಟೊ ತೆಗೆಯುತ್ತಿದ್ದ ಮಂದಿ ಇಂದು ಮೊಬೈಲ್‌ನಲ್ಲಿ ಈ ತರಹದ ಚಿತ್ರ ತೆಗೆಯುತ್ತಾರೆ. ಸೆಲ್ಫಿ ಫೋಟೋ ತೆಗೆಯುವವರ ಸಂಖ್ಯೆ ಹೆಚ್ಚಾದಂತೆ ಇಂತಹ ಫೋಟೋ ಕ್ಲಿಕ್ಕಿಸುವವರು ಅಧಿಕವಾಗಿದ್ದಾರೆ. ಅದರಲ್ಲೂ ನವ ಜೋಡಿಗಳು, ಪ್ರೇಮಿಗಳು, ಲಾಂಗ್‌ ಡ್ರೈವ್‌ ಪ್ರೀಯರಲ್ಲಿ ಈ ಬಗ್ಗೆಯ ಟ್ರೆಂಡ್‌ ಹೆಚ್ಚು ಕಾಣಬಹುದು. ಇಂತಹ ಫೋಟೋಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಅಭಿಪ್ರಾಯ, ಕಮೆಂಟ್‌ಗಳು ಬರುತ್ತವೆ. ಇದರಿಂದ ಟ್ರೆಂಡ್‌ ಫಾಲೋವರ್‌ಗಳ ಸಂಖ್ಯೆ ಕೂಡ ಅಧಿಕವಾಗಬಹುದು. 

ಕಾರ್ತಿಕ್‌ ಚಿತ್ರಾಪುರ

ಟಾಪ್ ನ್ಯೂಸ್

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.