‘ಫೌಂಡೇಶನ್ ಕಾರ್ಯ ಮಾದರಿ’
Team Udayavani, Nov 8, 2017, 12:38 PM IST
ಉಳ್ಳಾಲ: ಫೌಂಡೇಶನ್ ಸ್ಥಾಪಿಸಿ ಬಡ ವರ್ಗದವರಿಗೆ ಸಹಕರಿಸುವಂತಹ ಕಾರ್ಯ ಸಮಾಜ ಮೆಚ್ಚುವಂತಹದ್ದು, ಇಂತಹ ಕಾರ್ಯ ಎಲ್ಲರಿಗೂ ಮಾದರಿಯಾಗಲಿ ಎಂದು ಸಹಾಯಕ ಪೊಲೀಸ್ ಆಯುಕ್ತ ಕೆ.ರಾಮ ರಾವ್ ಹೇಳಿದರು.
ಅವರು ಶ್ರವಣ ದೋಷವುಳ್ಳ ಖತೀಜ ಎಂಬ ಬಡ ಕುಟುಂಬದ ಮಹಿಳೆಗೆ ಕಲ್ಲಾಪು ಪೊಲೀಸ್ ಸಹಾಯಕ ಆಯುಕ್ತರ ಕಚೇರಿಯಲ್ಲಿ ಹೆಲ್ಫ್ ಇಂಡಿಯಾ ಫೌಂಡೇಶನ್ ದಾನವಾಗಿ ನೀಡಿದ 20,000 ರೂ. ಮೌಲ್ಯದ ಶ್ರವಣ ಕಿಟ್ ಹಾಗೂ ವೈಯಕ್ತಿಕ ಸಹಾಯಧನ ವಿತರಿಸಿ ಮಾತನಾಡಿದರು.
ಜಿಲ್ಲೆಯಾದ್ಯಂತ ಶ್ರವಣ ದೋಷವುಳ್ಳ ಹಲವರಿಗೆ ಫೌಂಡೇಶನ್ ಶ್ರವಣ ಕಿಟ್ ವಿತರಿಸಿ ಅವರನ್ನು ಸಮಾಜದ ಎಲ್ಲರೊಂದಿಗೂ ಬೆರೆಯುವಂತೆ ಮಾಡಿರುವ ಕಾರ್ಯ ಶ್ಲಾಘನೀಯವಾದುದು. ಇಂತಹ ಸಾಮಾಜಿಕ ಕಾರ್ಯ ಫೌಂಡೇಶನ್ ವತಿಯಿಂದ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಹೆಲ್ಫ್ ಇಂಡಿಯಾ ಫೌಂಡೇಶನ್ನ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್, ಉಪಾಧ್ಯಕ್ಷ ಫಾರುಕ್ ಪಟ್ಲ, ಸಿರಾಜ್, ಝಾಕಿರ್, ಸಂಶುದ್ದೀನ್ ಎ.ಕೆ., ನಿಯಾಝ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.