ಖಾತೆಯಿಂದ ಹಣ ನಗದೀಕರಿಸಿ ವಂಚನೆ ನಗರದಲ್ಲಿ ಮತ್ತೂಂದು ಪ್ರಕರಣ
Team Udayavani, Jan 14, 2021, 1:42 AM IST
ಮಂಗಳೂರು: ಬ್ಯಾಂಕ್‌ವೊಂದರ ಗಾಂಧಿನಗರ ಶಾಖೆಯ ಖಾತೆಯಿಂದ ಖಾತೆದಾರರ ಗಮನಕ್ಕೆ ಬಾರದಂತೆ ಅಪರಿಚಿತರು ಜ.11ರಂದು ರಾತ್ರಿ 9.26ರಿಂದ 9.29ರ ನಡುವೆ ಹಂತ ಹಂತವಾಗಿ ಒಟ್ಟು 40,000 ರೂ.ಗಳನ್ನು ವಿದ್‌ಡ್ರಾ ಮಾಡಿ ವಂಚಿಸಿದ್ದಾರೆ. ಖಾತೆದಾರರು ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ. 11ರಂದು ಗಾಂಧಿನಗರ, ಉರ್ವಸ್ಟೋರ್ ಶಾಖೆಗಳಿಂದ ಇದೇ ರೀತಿ ಹಣ ನಗದೀಕರಿಸಿ ವಂಚಿಸಿರುವ ಬಗ್ಗೆ ಪ್ರತ್ಯೇಕ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಈ ಪ್ರಕರಣಗಳಲ್ಲಿ ಅಪರಿಚಿತರು ಅನುಕ್ರಮವಾಗಿ 60 ಮತ್ತು 40 ಸಾವಿರ ರೂ. ವಿದ್‌ಡ್ರಾ ಮಾಡಿದ್ದರು. ಮರುದಿನ ಕುಲಶೇಖರ ಪೋಸ್ಟಲ್ ಎಟಿಎಂ ಮೂಲಕ ವ್ಯಕ್ತಿಯೊಬ್ಬರ ಖಾತೆಯಿಂದ 40 ಸಾವಿರ ರೂ. ವಿದ್‌ಡ್ರಾ ಮಾಡಿದ ಘಟನೆ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.