ಜಟ್ಟಿಪಳ್ಳ : ಹಜ್‌ ಯಾತ್ರಿಕರಿಗೆ ಬಿಳ್ಕೊಡುಗೆ, ಸಮ್ಮಾನ


Team Udayavani, Jul 21, 2017, 5:20 AM IST

jattipalla.jpg

ಸುಳ್ಯ: ಹಜ್‌ ಯಾತ್ರಿಕರಿಗೆ ಬೀಳ್ಕೊಡುಗೆ ಮತ್ತು ಸಮ್ಮಾನ ಕಾರ್ಯಕ್ರಮ  ಜಟ್ಟಿಪಳ್ಳ  ನಡೆಯಿತು. ಜಟ್ಟಿಪಳ್ಳ ಹಯಾತುಲ್‌ ಇಸ್ಲಾಂ ಕಮಿಟಿ ಆಶ್ರಯದಲ್ಲಿ, ಜಟ್ಟಿಪಳ್ಳ ನಾಗರಿಕರ ಸಹಭಾಗಿತ್ವದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕಮಿಟಿ ಕೋಶಾಧಿಕಾರಿ ಬಿ.ಎಂ. ಮಹಮ್ಮದ್‌, ವಕ್ಫ್ ಬೋರ್ಡ್‌ ಸದಸ್ಯ ಅಬ್ದುಲ್‌ ಕರೀಮ್‌ ಚೆನ್ನಾರ್‌ ಅವರನ್ನು ಬೀಳ್ಕೊಡಲಾಯಿತು. 

ಅನಿವಾಸಿ ಉದ್ಯಮಿ ವಿ.ಕೆ. ಮಹಮ್ಮದ್‌ ಮುನೀರ್‌, ಜಟ್ಟಿಪಳ್ಳ ಮದರಸ ಸದರ್‌ ಉಸ್ತಾದ್‌ ಅಸ್ಯಯದ್‌ ಅಹ್ಮದ್‌ ಖಾಸಿಂ ತಂಙಳ್‌, ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್‌ ಜಟ್ಟಿಪಳ್ಳ  ಅವರನ್ನು ಸಮ್ಮಾನಿಸಲಾಯಿತು. 

ಕಾರ್ಯಕ್ರಮವನ್ನು ನಿಜಾರ್‌ ಸಖಾಫಿ ಅವರು ಉದ್ಘಾಟಿಸಿದರು. ಅಸಯ್ಯದ್‌ ಅಹ್ಮದ್‌ ಖಾಸಿಂ ತಂಙಳ್‌ ದುವಾ ನಿರ್ವಹಿ ಸಿದರು.  ಅಬೂಬಕ್ಕರ್‌ ಕೆ.ಎ. ಅವರು ಅಧ್ಯಕ್ಷತೆ ವಹಿಸಿದ್ದರು. 

ಮಾಜಿ ಅಧ್ಯಕ್ಷ ಹಾಜಿ ಅಬೂಬಕ್ಕರ್‌ ವಿ.ಕೆ., ಹಾಜಿ ಮಹಮ್ಮದ್‌ ಬೊಳಿಯ ಮಜಲು, ಎನ್‌. ಎ. ಅಬ್ದುಲಾ, ಬಶೀರ್‌, ಕೆ.ಎಂ. ಮೂಸಾ, ಮಹಮ್ಮದ್‌ ಅಜ್ಮಿರಿಯಾ, ಸಮಿತಿ ಸದಸ್ಯ ಅಮೀರ್‌ ಎಸ್‌.ಎ., ಸಿ.ಎ. ಅಬ್ದುಲಾ, ಅಹಮದ್‌ ಕೆ.ಎಸ್‌., ರಜಾಕ್‌ ಬೀಜದಕಟ್ಟೆ, ಹೈದರಾಲಿ, ಬಶೀರ್‌ ಬಾಳೆಮಕ್ಕಿ, ಝುಭೆ„ರ್‌ ಬಾರಿಕ್ಕಾಡ್‌, ಗ್ರೀನ್‌ ಬಾಯ್ಸ  ಅಧ್ಯಕ್ಷ ಸಿಯಾಬ್ಬುದ್ದಿನ್‌ ಷಾ, ಬಿ.ಕೆ. ಹಮೀದ್‌, ಎಸ್‌.ಎ. ಶಂಶೀರ್‌, ಪೈಸಲ್‌ ಮುಂತಾದವರು ಉಪಸ್ಥಿತರಿದ್ದರು.

ಕಮಿಟಿ ಪ್ರ. ಕಾರ್ಯದರ್ಶಿ ಕಬೀರ್‌ ಜಟ್ಟಿಪಳ್ಳ ಸ್ವಾಗತಿಸಿ, ಎಂ.ಎಸ್‌. ತಾಜುದ್ದಿನ್‌ ಕಾರ್ಯಕ್ರಮ ಅವರು ನಿರೂಪಿಸಿ, ವಂದಿಸಿದರು.

ಟಾಪ್ ನ್ಯೂಸ್

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Priyank-Kharghe

ನಾವು ಬೀದಿಗಿಳಿದರೆ ಬಿಜೆಪಿಯವರು ಮನೆ ಖಾಲಿ ಮಾಡಬೇಕು: ಸಚಿವ ಪ್ರಿಯಾಂಕ್‌

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ಯುವತಿ ನಾಪತ್ತೆ

Belthangady: ಯುವತಿ ನಾಪತ್ತೆ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Bantwal: ಬರಿಮಾರು; ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

Bantwal: ಬರಿಮಾರು; ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

14-aranthodu

Aranthodu: ವ್ಯಕ್ತಿಯ ಮೇಲೆ ಕಾಡಾನೆ ದಾಳಿ

6-kambala

Punjalakatte: ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kejiriwal

Delhi Election: ಆಪ್‌ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್‌ ಮೈತ್ರಿ: ಕೇಜ್ರಿವಾಲ್‌

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.