ಸೇವೆಯಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ : ಕವಿತಾ ಶಾಸ್ತ್ರಿ


Team Udayavani, Jul 20, 2017, 5:50 AM IST

IMG_2140.gif

ಹಳೆಯಂಗಡಿ: ಸೇವೆ ಯಲ್ಲಿ ಮಾನವೀಯ ಮೌಲ್ಯವನ್ನು ಅಳವಡಿಸಿ  ಕೊಂಡಲ್ಲಿ ಮಾತ್ರ ಪರಿಣಾಮಕಾರಿಯಾಗಿ ಸಮಾಜದಲ್ಲಿ ತೊಡಗಿಸಿಕೊಳ್ಳಬಹುದು. ಈ ಬಾರಿ ಲಯನ್ಸ್‌ ಇಂಟರ್‌ನ್ಯಾಷನಲ್‌ 200 ಬಿಲಿಯ ಜನರನ್ನು ತಲುಪುವ ಬಹುದೊಡ್ಡ ಗುರಿ ಹೊಂದಿದೆ ಎಂದು ಲಯನ್ಸ್‌ ಜಿಲ್ಲಾ ಮಾಜಿ ಗವರ್ನರ್‌  ಎಂ. ಕವಿತಾ ಎಸ್‌. ಶಾಸ್ತ್ರಿ ಹೇಳಿದರು.

ಸುರತ್ಕಲ್‌ನ ಸೂರಜ್‌ ಇಂಟರ್‌ನ್ಯಾಶನಲ್‌ನಲ್ಲಿ  ಜರಗಿದ ಹಳೆಯಂಗಡಿ ಲಯನ್ಸ್‌ ಮತ್ತು ಲಿಯೋ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ಅವರು  ಪದಗ್ರಹಣ ಅಧಿಕಾರಿಯಾಗಿ ಮಾತ ನಾಡಿದರು.

ನೂತನ ಲಯನ್ಸ್‌ ಅಧ್ಯಕ್ಷರಾಗಿ ವಾಸು ನಾಯ್ಕ ಮತ್ತು ಅವರ ತಂಡ ಹಾಗೂ ಲಿಯೋ ಅಧ್ಯಕ್ಷರಾಗಿ ನಿಖೀಲ್‌ ವೈ.ದೇವಾಡಿಗ ತಂಡಕ್ಕೆ ಪ್ರಮಾಣವಚನ  ಬೋಧಿಸಲಾಯಿತು. ನಿರ್ಗಮನ ಅಧ್ಯಕ್ಷ ಬ್ರಿಜೇಶ್‌ ಕುಮಾರ್‌ ಹಳೆಯಂಗಡಿ ಲಯನ್ಸ್‌  ಪ್ರಸ್ತುತ ವರ್ಷದಲ್ಲಿ ಗಳಿಸಿದ ಜಿಲ್ಲೆ ಯಲ್ಲಿ ಅತ್ಯುತ್ತಮ ಕ್ಲಬ್‌ ಪ್ರಶಸ್ತಿಗೆ ಸಹಕಾರ ನೀಡಿದ ಸದಸ್ಯರು ಹಾಗೂ ಸಾರ್ವಜನಿಕರನ್ನು ಗೌರವಿಸಿದರು.

ಲಯನ್ಸ್‌ ನೆರವು-ಗೌರವ
ವೈದ್ಯಕೀಯ ಸಹಾಯವಾಗಿ ಹಳೆ ಯಂಗಡಿ ಕದಿಕೆ ನಿವಾಸಿ ಸಾಹಿರಾ  ಹಾಗೂ ಅಂಗವಿಕಲ ಯುವಕ ಪ್ರವೀಣ್‌ ಅವರಿಗೆ ಧನಸಹಾಯ, ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ರಮ್ಯಾ ಕರ್ಕೇರ, ಮೇಘಾ ಕೆ., ಅಂಕಿತಾ, ಶೋಭಿತಾ ಅವರಿಗೆ ಪ್ರತಿಭಾ  ಪುರಸ್ಕಾರ ಮತ್ತು  ಶೈಕ್ಷಣಿಕ ಸಹಕಾರ, ಹಳೆಯಂಗಡಿಯ ಮೊಹಮ್ಮದ್‌ ಶರೀಫ್ತನ್ನ  ಎಂಜಿನಿಯರಿಂಗ್‌ ಪ್ರಾಜೆಕ್ಟ್ ಆಗಿ ನಿರ್ಮಿಸಿದ ಈಕೋ ಮೊಬೈಲ್‌ ಅಂತಾರಾಷ್ಟ್ರೀಯ ಸ್ಪರ್ಧೆಯ ಪ್ರಶಸ್ತಿಗಾಗಿ ಗೌರವ, ಎಪಿಎಂಸಿ ಅಧ್ಯಕ್ಷ ಪ್ರಮೋದ್‌ ಕುಮಾರ್‌ ಹಾಗೂ ನಿರ್ಗಮನ ಪ್ರಾಂತ್ಯ ಅಧ್ಯಕ್ಷ  ಮಹಮ್ಮದ್‌ ಕುಂಞಿ ಅವರನ್ನು ಸಮ್ಮಾನಿಸಲಾಯಿತು.

ಮಾಜಿ ಜಿಲ್ಲಾ ಗವರ್ನರ್‌ ಸಂತೋಷ್‌ ಕುಮಾರ್‌ ಶಾಸ್ತ್ರಿ, ಜಿಲ್ಲಾ ಸಂಪುಟ ಸದಸ್ಯ ವಸಂತ ಶೆಟ್ಟಿ, ಪ್ರಾಂತ್ಯ ಅಧ್ಯಕ್ಷ ಓಸ್ವಲ್ಡ್‌ ಡಿ’ಸೋಜಾ, ವಲಯ ಅಧ್ಯಕ್ಷರಾದ ರಮೇಶ್‌ ಬಂಗೇರ ಮತ್ತು ಸುಧಾಕರ ಶೆಟ್ಟಿ, ಗವರ್ನರ್‌ ಅವರ ವಿಶೇಷ ಪ್ರತಿನಿಧಿ  ಜಗದೀಶ್‌ ಹೊಳ್ಳ, ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಚಂದ್ರಶೇಖರ ನಾನಿಲ್‌, ಕಾರ್ಯದರ್ಶಿ ರಾಕೇಶ್‌ ಪಿ. ಸಾಲ್ಯಾನ್‌,ಕೋಶಾ ಧಿಕಾರಿ ಗಿರೀಶ್‌ ಎಚ್‌. ಎಂ., ಲಿಯೋ ಕಾರ್ಯದರ್ಶಿ ಸುಭಾಶ್‌ ಬಿ.ಸಾಲ್ಯಾನ್‌, ಕೋಶಾ ಧಿಕಾರಿ ಪ್ರಜ್ವಲ್‌ ಜೆ. ಸುವರ್ಣ,  ಲಯನ್ಸ್‌ ಕಾರ್ಯದರ್ಶಿ ಶರತ್‌.ಪಿ., ಲಿಯೋ ನಿರ್ಗಮನ ಅಧ್ಯಕ್ಷ ಹೇಮಂತ್‌ ಯು.ಪೂಜಾರಿ, ಕೋಶಾ ಧಿಕಾರಿ ಶುಭ್ರತ್‌ ಬಿ.ಸಾಲ್ಯಾನ್‌, ಮೂಲ್ಕಿ ಲಯನ್ಸ್‌ ಅಧ್ಯಕ್ಷೆ ಶಿಲ್ಪಾ ಪ್ರಬೋಧ್‌ ಕುಡ್ವ,ಕಿನ್ನಿಗೋಳಿ ಅಧ್ಯಕ್ಷೆ ಶಾಂಭವಿ ಶೆಟ್ಟಿ, ಮುಚ್ಚಾರು ನೀರುಡೆ, ಅಧ್ಯಕ್ಷ ಗಣೇಶ್‌ ವಿ.ಶೆಟ್ಟಿ, ಸುರತ್ಕಲ್‌ ಕ್ಲಬ್‌ ಅಧ್ಯಕ್ಷ ಹೊಸಕೋಟೆ ರಾಮ ಕೆ.ಅಯ್ಯಪ್ಪ, ವಿಸ್ತರಣಾಧಿಕಾರಿ ಬಾಲಕೃಷ್ಣ  ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.

ಬ್ರಿಜೇಶ್‌ ಕುಮಾರ್‌ ಸ್ವಾಗತಿಸಿದರು. ರಾಕೇಶ್‌ ಸಾಲ್ಯಾನ್‌ ವಂದಿಸಿದರು.  ಯಾದವ ದೇವಾಡಿಗ ನಿರೂಪಿಸಿದರು.

ಟಾಪ್ ನ್ಯೂಸ್

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.