ಕುವೈಟ್, ಯುಎಇನಿಂದ ಮಂಗಳೂರಿಗೆ ಬಂತು 272.820 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತ ಹಡಗು
Team Udayavani, May 25, 2021, 3:08 PM IST
ಪಣಂಬೂರು: ಕುವೈಟ್ ಮತ್ತು ಯುಎಇ ರಾಷ್ಟ್ರಗಳಿಂದ 272.820 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತ ಹಡಗು ನವಮಂಗಳೂರು ಬಂದರಿಗೆ ಮಂಗಳವಾರ ಬಂದಿದೆ.
ನೌಕಾಪಡೆಯ ಹಡಗು ಐಎನ್ಎಸ್ ‘ಶಾರ್ದೂಲ್’ ನವಮಂಗಳೂರು ಬಂದರಿಗೆ 11 ಕಂಟೈನರ್ ಗಳಲ್ಲಿ (ಇದರಲ್ಲಿ 3 ಟ್ರೈಲರ್ ಮೌಂಟೆಡ್ ಕಂಟೈನೆರ್) ದ್ರವೀಕೃತ ಆಮ್ಲಜನಕ ಮತ್ತು 60 ಪ್ಯಾಲೇಟ್ ಗಳಲ್ಲಿ ಆಮ್ಲಜನಕ ಸಿಲಿಂಡರ್ ಗಳನ್ನು (ಒಟ್ಟು 272.820 ಮೆಟ್ರಿಕ್ ಟನ್) ಹೊತ್ತು ಬಂದಿದೆ.
ಇದನ್ನೂ ಓದಿ:ಪಡುಅಲೆವೂರಿಗೆ ಲಸಿಕೆ ಕೇಂದ್ರ ಶಿಫ್ಟ್ : ವೈದ್ಯಾಧಿಕಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಹಡಗಿನಿಂದ ಈ ಸರಕನ್ನು ಇಳಿಸಲು ಮಂಗಳೂರಿನ ಗಣೇಶ್ ಶಿಪ್ಪಿಂಗ್ ಏಜೆನ್ಸಿ ಮುತುವರ್ಜಿ ವಹಿಸಿದ್ದು ಉಚಿತವಾಗಿ ಕಾರ್ಯ ನಿರ್ವಸುತ್ತಿದೆ.
ಈ ಸರಕು ನಿರ್ವಹಣೆಯ ಯಶಸ್ಸಿನಲ್ಲಿ ಬಂದರು ಅಧಿಕಾರಿಗಳು, ಸೀಮಾ ಶುಲ್ಕ ಅಧಿಕಾರಿಗಳು,ಇಂಡಿಯನ್ ಆಯಿಲ್ ಸಂಸ್ಥೆ ಮತ್ತು ರೆಡ್ ಕ್ರಾಸ್ ಸಂಸ್ಥೆಯೂ ಭಾಗಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ಕೋಟೆಕಾರಿನಲ್ಲಿ ಮತ್ತೊಂದು ಶೂಟೌಟ್; ದರೋಡೆ ಆರೋಪಿಗೆ ಗುಂಡೇಟು
ಬಾಲಕಿಯ ಅಪಹರಿಸಿ ಸಾಮೂಹಿಕ ಅತ್ಯಾಚಾರ: ಮೂವರಿಗೆ 20 ವರ್ಷ ಜೈಲು,1.65 ಲ.ರೂ. ದಂಡ
ಸೋನಿಯಾ ಗಾಂಧಿ ಹೇಳಿಕೆಯು ಸಂವಿಧಾನಕ್ಕೆ ಕಳಂಕ: ಸಂಸದ ಕ್ಯಾ. ಬ್ರಿಜೇಶ್ ಚೌಟ
Mangaluru: ತ್ಯಾಗ, ಸೇವೆಯ ತಪಸ್ಯ ಕಾರ್ಯ ಕರಾವಳಿಗೆ ಹೆಮ್ಮೆ: ಒಡಿಯೂರು ಶ್ರೀ
Mangaluru: ಪಿ.ಎಂ.ರಾವ್ ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವು
MUST WATCH
ಹೊಸ ಸೇರ್ಪಡೆ
Ankola;ಮೈಕ್ರೋ ಫೈನಾನ್ಸ್ ಸಿಬಂದಿಯಿಂದ ಕೈ,ಕತ್ತು ಕೊಯ್ದುಕೊಂಡು ಆತ್ಮಹ*ತ್ಯೆ ಯತ್ನ
GST 2.0 ಘೋಷಿಸಿಲ್ಲ,ತೆರಿಗೆ ಭಯೋತ್ಪಾದನೆ ಮಾಡಲಾಗುತ್ತಿದೆ: ಜೈರಾಮ್ ರಮೇಶ್
ಬಿಗ್ ಹಿಟ್ ಕೊಟ್ಟ ಸಂಕ್ರಾಂತಿ; ಸಂಭಾವನೆ ಹೆಚ್ಚಿಸಿಕೊಂಡ ಟಾಲಿವುಡ್ ಸೂಪರ್ ಸ್ಟಾರ್ಸ್
Budget 2025: ಸಚಿವರ ಸಂಬಳ, ಅತಿಥಿಗಳ ಆತಿಥ್ಯ, ಮನರಂಜನೆಗಾಗಿ 1,024.30 ಕೋಟಿ ರೂ!
Union Budget ; ಈ ಬಾರಿ ಸಚಿವೆ ನಿರ್ಮಲಾ ಉಟ್ಟಿದ್ದ ಶ್ವೇತ ವರ್ಣದ ಸೀರೆಯ ವಿಶೇಷಗಳೇನು?