ಸಂಕಷ್ಟ ಎದುರಿಸುವ ಛಲ ಅಗತ್ಯ


Team Udayavani, Apr 2, 2017, 12:43 PM IST

sankasta.jpg

ಮಂಗಳೂರು: ಸಂಕಷ್ಟಗಳನ್ನು ಬರಮಾಡಿಕೊಳ್ಳುವುದನ್ನು ಕಲಿಯಬೇಕು. ಸಂಕಷ್ಟಗಳಿಗೆ ಬಿದ್ದ ಕಾರಣದಿಂದ ನಾನು ಸಾಧನೆ ಮಾಡಲು ಸಾಧ್ಯವಾಯಿತು. ನಮಗೆ ಎದುರಾದ ಕಷ್ಟಗಳನ್ನು ಎದುರಿಸುವ ಧೈರ್ಯ ಛಲ ನಮ್ಮಲ್ಲಿರಬೇಕು ಎಂದು ಸಮಾಜ ಸೇವಕಿ ಪುಣೆಯ ಡಾ| ಸಿಂಧುತಾಯಿ ಸಪಲ್‌ ಹೇಳಿದರು.

ಮೂಲತ್ವ ಫೌಂಡೇಶನ್‌ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ನಗರದ ಪುರಭವನದಲ್ಲಿ ಶನಿವಾರ ಮೂಲತ್ವ ವಿಶ್ವ ಪ್ರಶಸ್ತಿ – 2017 ಸೀÌಕರಿಸಿ ಅವರು ಮಾತನಾಡಿದರು.

ಸಾಯುತ್ತಿರುವವರಿಗಾಗಿ ಬದುಕುವುದರಲ್ಲಿ ಸಿಗುವ ಸಂತೃಪ್ತಿ ಬೇರೆ ಎಲ್ಲೂ ಸಿಗುವುದಿಲ್ಲ ಎಂಬುದು ನನಗೆ ಅರಿವಾಗಿದೆ. ಸಮಾಜದಲ್ಲಿ ಕಲ್ಲುಧಿಗಳು ಬೇಕಾದಷ್ಟು ಸಿಗುತ್ತವೆ ಆದರೆ ಪ್ರೀತಿಸುವ ಹೃದಯಗಳು ಸಿಗುತ್ತಿಲ್ಲ ಎಂದರು.

ಶ್ರೇಷ್ಠ ವ್ಯಕ್ತಿತ್ವ
ಮುಖ್ಯ ಅತಿಥಿಯಾಗಿದ್ದ ರಾಜ್ಯ ಮಾನವ ಹಕ್ಕು ಆಯೋಗ ಸದಸ್ಯ ಸಿ.ಜಿ. ಹುನಗುಂದ ಮಾತನಾಡಿ, ಒಬ್ಬ ಮನುಷ್ಯ ಹಣದಿಂದ ಶ್ರೀಮಂತನಾಗಬಲ್ಲ. ಆದರೆ ಸಮಾಜ ಸೇವೆ, ಸಾಧನೆಯಿಂದ ಶ್ರೇಷ್ಠಧಿನಾಗಲು ಸಾಧ್ಯ. ಸಿಂಧುತಾಯಿಯಂತಹ ಶ್ರೇಷ್ಠ ವ್ಯಕ್ತಿತ್ವವನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಹೆಮ್ಮೆಯ ವಿಚಾರ ಎಂದರು.

ನಿರಂತರ ಕ್ರಿಯಾಶೀಲತೆ ಅಗತ್ಯ
ವಿಧಾನಪರಿಷತ್‌ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಮಾತನಾಡಿ, ನಾನು ನನ್ನದು ಎನ್ನುವ ಭಾವನೆಯನ್ನು ಅಳಿಸಿ ಸಮಾಜದ ಉಳಿತಿಗಾಗಿ ದುಡಿದಾಗ ಸಿಗುವ ತೃಪ್ತಿ ಬೇರೆ ಎಲ್ಲಿಯೂ ಸಿಗದು. ಸಜ್ಜನರ ನಿಷ್ಕ್ರಿಯತೆ ದುರ್ಜನರ ಕ್ರಿಯಾಶೀಲತೆಗಿಂತ ಅಪಾಯಕಾರಿಯಾದುದು. ಈ ನಿಟ್ಟಿನಲ್ಲಿ ಸಜ್ಜನರು ನಿರಂತರ ಕ್ರಿಯಾಶೀಲರಾಗಿರಬೇಕಾದುದು ಅನಿಧಿವಾರ್ಯ ಎಂದರು.

ಮೂಲತ್ವ ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಪ್ರಕಾಶ್‌ ಅವರು ಪ್ರಸ್ತಾವನೆಗೈದು, ಬಡವರು, ನಿರ್ಗತಿಕರು,  ಸಿಂಧು ತಾಯಿ ಅವರು ಅನಾಥ ಮಕ್ಕಳಿಗಾಗಿ ಮಾಡಿರುವ ನಿಸ್ವಾರ್ಥ ಸೇವೆಯ ಬಗ್ಗೆ ಜನರಿಗೆ ತಿಳಿಯಲಿ ಹಾಗೂ ಪ್ರೇರಣೆಧಿಯಾಗಲಿ ಎಂಬ ನಿಟ್ಟಿನಲ್ಲಿ ಅವರನ್ನು ಗೌರಧಿವಿಸಧಿಲಾಗುಧಿತ್ತಿದೆ. ಅಶಕ್ತರಿಗೆ ಶಕ್ತಿ ನೀಡುವ ನಿಟ್ಟಿಧಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಗುರಿಧಿಯನ್ನು ಫೌಂಡೇಶನ್‌ ಹೊಂದಿದೆ. ಈ ಬಗ್ಗೆ ಕಾರ್ಯಪ್ರವೃತ್ತಧಿರಾಗಲಿದ್ದೇವೆ ಎಂದರು.

ನಿವೃತ್ತ ಬ್ರಿಗೇಡಿಯರ್‌ ಐ.ಎನ್‌. ರೈ, ಲೆಫ್ಟಿನೆಂಟ್‌ ಇಸಾನ್‌, ಭಾಗವತರು, ಯಕ್ಷಧ್ರುವ ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಸತೀಶ್‌ ಶೆಟ್ಟಿ ಪಟ್ಲ, ಪ್ಯಾರಾಧಿಮಿಲಿಟರಿಯ ಅಹಲ್ಯಾ, ರೋಶನಿ ನಿಲಯದ ಪ್ರೊಫೆಸರ್‌ ವಿನುತಾ ರೈ, ಫೌಂಡೇಶನ್‌ ಟ್ರಸ್ಟಿ ಕಲ್ಪನಾ ಕೋಟ್ಯಾನ್‌, ಶೈನಿ ಡಿ’ಸೋಜಾ, ಮೂಲತ್ವ ಪ್ರಶಸ್ತಿ ಸಂಚಾಲಕ ಪುರುಷೋತ್ತಮ ಚಿತ್ರಾಪುರ, ಕಾರ್ಯದರ್ಶಿ ಜೀತೇಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪ್ರೊ| ರಾಜ್‌ಮೋಹನ್‌ ರಾವ್‌ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ
ಮನೆ, ಕುಟುಂಬದವರಿಂದ ದೂರವಾಗಿ ರಸ್ತೆಯಲ್ಲಿ ಹಾಡು ಹಾಡಿ ಹೊಟ್ಟೆ ತುಂಬಿಸಿಧಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ. ಆದರೆ ನನ್ನಿಂದ ಸಮಾಜ ಸೇವೆ ಆಗಬೇಕು ಎಂದು ದೇವರು ನಿರೀಕ್ಷಿಸಿದ್ದ; ಹಾಗಾಗಿ ಬದುಕಿಸಿದ. ನಾನು ಎಂದಿಗೂ ಪ್ರಶಸ್ತಿಗಳನ್ನು ಬಯಸಿರಲಿಲ್ಲ. ಆದರೆ ಸೇವೆ ಮಾಡಲೇಬೇಕು ಎಂದು ಹಠ ತೊಟ್ಟಿದ್ದೆ. ಪ್ರಶಸ್ತಿಗಳು ನನ್ನನ್ನು ಅರಸಿ ಬಂದವು.

ಟಾಪ್ ನ್ಯೂಸ್

MB-Patil-Minister

Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್‌

Nagamangala-Police

Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!

DALAI-LAMA

ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ

Raghvendra-Hitnal

Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್‌ ಶಾಸಕ

Kolara-RSS

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaa

ಬಡ ದಂಪತಿಗೆ ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ

arrested

Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ

1-mang

Mangaluru ಧರ್ಮಪ್ರಾಂತ;ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ

arrest-woman

Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

4

Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

MB-Patil-Minister

Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್‌

Nagamangala-Police

Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!

DALAI-LAMA

ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ

Raghvendra-Hitnal

Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್‌ ಶಾಸಕ

Kolara-RSS

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.