![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jan 11, 2023, 6:05 AM IST
ಕುಂಬಳೆ : ರೈಲ್ವೇ ಇಲಾಖೆಯ ಕಾದಿರಿಸುವಿಕೆ ಟಿಕೆಟ್‌ಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಿಂದ ಬುಕ್ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ.
ಕಚೇರಿಯ ಮುಖ್ಯ ಕಟ್ಟಡದಲ್ಲಿ ಮೀಸಲು (ರಿಸರ್ವೇಶನ್) ಕೌಂಟರ್ ಕೆಲಸದ ದಿನಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಕಾರ್ಯಾಚರಿಸಲಿದೆ. ಸಾಮಾನ್ಯ ಕಾದಿರಿ ಸುವಿಕೆಯನ್ನು ಹೊರತುಪಡಿಸಿ, ತಾತ್ಕಾಲಿಕ ಎಸಿ ಮತ್ತು ನಾನ್ ಎಸಿ ಟಿಕೆಟ್‌ಗೆ ಪ್ರತ್ಯೇಕ ಕೌಂಟರ್‌ಗಳಿವೆ.
ಇದನ್ನೂ ಓದಿ: ಕಿಕ್‌ಬ್ಯಾಕ್ ಪ್ರಕರಣ: ಪ್ರಗತಿಯ ವರದಿ ನೀಡಿ: ಲೋಕಾಯುಕ್ತ ಎಸ್‌ಪಿಗೆ ಕೋರ್ಟ್ ಸೂಚನೆ
You seem to have an Ad Blocker on.
To continue reading, please turn it off or whitelist Udayavani.