ಕ್ಲಾಕ್ ಟವರ್ ಶೀಘ್ರದಲ್ಲೇ ನಿರ್ಮಾಣವಾಗಲಿ
Team Udayavani, Jun 16, 2019, 5:21 AM IST
ಕ್ಲಾಕ್‌ಟವರ್ ಎಂಬುದು ಹಿಂದಿನ ದಿನಗಳ ಪರಿಕಲ್ಪನೆ. ಮಂಗಳೂರಿನ ಪುರಾತನ ಗುರುತು.
ಸ್ಮಾರ್ಟ್ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನ ರಸ್ತೆಗಳು, ವೃತ್ತಗಳು ಅಭಿವೃದ್ಧಿಯಾಗುತ್ತಿವೆ. ಆದರೆ ಇಲ್ಲಿ ವೃತ್ತದ ನಡುವೆ ಯಾವುದೇ ಗುರುತು ಕಟ್ಟಡಗಳಿಲ್ಲದಿದ್ದರೆ ಸುಂದರವಾಗಿರುತ್ತದೆ. ಅಂದರೆ ಸದಾ ವಾಹನ ದಟ್ಟಣೆಯಿಂದ ಕೂಡಿರುವ ರಸ್ತೆಗಳು, ವೃತ್ತಗಳಲ್ಲಿ ಹಾದು ಹೋಗುವಾಗ ಚಾಲಕರಿಗೆ ಸರಿಯಾದ ನೋಟ ಸಿಗಬೇಕಾದರೆ ಯಾವುದೇ ತಡೆ ಇಲ್ಲದೇ ಇರುವುದು ಉತ್ತಮ. ನಗರದ ಸೌಂದರ್ಯ ವೃದ್ಧಿ ಹಾಗೂ ಪುರಾತನ ಪರಂಪರೆ ಉಳಿಸಲು ವೃತ್ತಗಳಲ್ಲಿ ಕೆಲವೊಂದು ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರಲ್ಲಿ ಕ್ಲಾಕ್ ಟವರ್ ಕೂಡ ಒಂದು.
ಆದರೆ ಮಂಗಳೂರಿನಲ್ಲಿ ಕ್ಲಾಕ್‌ಟವರ್ ನಿರ್ಮಾಣ ಕಾರ್ಯ ಪ್ರಾರಂಭವಾಗಿ ಒಂದೂವರೆ ವರ್ಷವಾದರೂ ಇನ್ನೂ ಪೂರ್ಣಗೊಂಡಿಲ್ಲ. ಆ ವೃತ್ತ ಪ್ರದೇಶದಲ್ಲಿ ಸಾಗುವ ವಾಹನಗಳ ಚಾಲನೆಗೆ ಸಮಸ್ಯೆಯಾಗುತ್ತಿದೆ. ಕ್ಲಾಕ್‌ಟವರ್ ನಿರ್ಮಿಸಬೇಕು ಯೋಜನೆ ರೂಪುಗೊಂಡು ಒಂದೂವರೆ ವರ್ಷವಾಗಿದೆ. ಕಾಮಗಾರಿ ಅರ್ಧದಲ್ಲೇ ಇದೆ. ವಾಹನ ಸವಾರರು, ಪಾದಚಾರಿಗಳ ಹಿತದೃಷ್ಟಿಯಿಂದ ಕ್ಲಾಕ್‌ಟವರ್‌ನ ಕೆಲಸವನ್ನು ಕೂಡಲೇ ಸಂಪೂರ್ಣಗೊಳಿಸುವತ್ತ ಸಂಬಂಧಪಟ್ಟವರು ಗಮನಹರಿಸಬೇಕಿದೆ.
-ವಿಶ್ವನಾಥ್ ಕೋಟೆಕಾರ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Kaup town: ಟ್ರಾಫಿಕ್ ಒತ್ತಡ, ಪಾರ್ಕಿಂಗ್ ಕಿರಿಕಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.