ಮ್ಯಾಕ್ಸ್‌ ಲಿಟ್ಲ ಐಕಾನ್‌ 2017ರ ಕಿರೀಟದೊಂದಿಗೆ ಪುಟಾಣಿಗಳು 

Team Udayavani, May 10, 2017, 7:48 PM IST

Max-Little-10-5.jpg

ಮಂಗಳೂರು: ಪ್ರತಿಯೊಂದು ಮಗುವೂ ಒಬ್ಬ ಸೂಪರ್‌ ಸ್ಟಾರ್‌ ಎಂಬ ಆಶಯದೊಂದಿಗೆ ಮ್ಯಾಕ್ಸ್‌ ಲಿಟ್ಲ ಐಕಾನ್‌ ಪ್ರದರ್ಶನವೂ ಪುಟಾಣಿ ಸ್ಪರ್ಧಾಳುಗಳ ಕಲರವದೊಂದಿಗೆ ಯಶಸ್ವಿಯಾಗಿ ಸಂಪನ್ನವಾಯಿತು. ಮೇ 7ರಂದು ಮಂಗಳೂರಿನ ಫೋರಮ್‌ ಫಿಜಾ ಮಾಲ್‌ನಲ್ಲಿ ಮ್ಯಾಕ್ಸ್‌ ಮಳಿಗೆಯಲ್ಲಿ ಅಂತಿಮ ಸುತ್ತಿನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಮ್ಯಾಕ್ಸ್‌ ಮಕ್ಕಳ ಉತ್ಸವವು (ಹಬ್ಬ) ಪೋಷಕರು ತಮ್ಮ ಪುಟಾಣಿಗಳೊಂದಿಗೆ ಒಂದು ಅವಿಸ್ಮರಣೀಯ ಬೇಸಗೆಯನ್ನು ಅನುಭವಿಸುವ ಅವಕಾಶವನ್ನು (ವೇದಿಕೆಯನ್ನು) ಒದಗಿಸಿಕೊಟ್ಟಿತ್ತು. ಉತ್ಸವದ ಭಾಗವಾದ ಮ್ಯಾಕ್ಸ್‌ ಲಿಟ್ಲ ಐಕಾನ್‌ ಪುಟಾಣಿಗಳ ಸುಪ್ತ ಪ್ರತಿಭೆಗಳಿಗೆ ಒಂದು ಉತ್ತಮ ವೇದಿಕೆಯಾಯಿತು. ನೃತ್ಯ, ಚಿತ್ರರಚನೆ, ಛದ್ಮವೇಷ ಹೀಗೆ ಎಳೆಯರ ಸ್ವಚ್ಛಂದ ಅಭಿವ್ಯಕ್ತಿಗೆ ಭೂಮಿಕೆಯಾಯಿತು. 

ಮ್ಯಾಕ್ಸ್‌ನ ಬಗ್ಗೆ

ಮ್ಯಾಕ್ಸ್‌ ಒಂದು ಫ್ಯಾಶನ್‌ ಬ್ರ್ಯಾಂಡ್‌ ಆಗಿದ್ದು, ಇಡೀ ಕುಟುಂಬಕ್ಕೆ ಬೇಕಾಗುವ ಪಾದುಕೆಗಳು (ಚಪ್ಪಲಿಗಳು) ಮತ್ತಿತರ ವಸ್ತುಗಳನ್ನು ಒದಗಿಸುವ ಗ್ರಾಹಕರ ಅಚ್ಚುಮೆಚ್ಚಿನ ಏಕೈಕ ಮಳಿಗೆಯಾಗಿದೆ. ಈಗ ಮ್ಯಾಕ್ಸ್‌ ಸೇವೆ MaxFashion.com ಹಾಗೂ ಆ್ಯಂಡ್ರಾಯಿಡ್‌ ಮತ್ತು ಐಫೋನ್‌ಗಳ ಮೂಲಕವೂ ಲಭ್ಯವಿದೆ. 2017ರ ಏಪ್ರಿಲ್ 30ರಂದು ಮಂಗಳೂರಿನ ಸಿಟಿ ಸೆಂಟರ್‌ ಮಾಲ್‌ನ ಮ್ಯಾಕ್ಸ್‌ ಮಳಿಗೆಯಲ್ಲಿ ನಡೆದ ಮೊದಲ ಸುತ್ತಿನ ಮ್ಯಾಕ್ಸ್‌ ಮಕ್ಕಳ ಉತ್ಸವದ ಆಯ್ಕೆ ಪ್ರಕ್ರಿಯೆಯಲ್ಲಿ ನೂರಾರು ಪ್ರತಿಭಾನ್ವಿತ ಪುಟಾಣಿಗಳ ಭಾಗವಹಿಸುವಿಕೆ ಉತ್ಸವದ ಯಶಸ್ವಿಗೆ ಸಾಕ್ಷಿಯಾಯಿತು. 

ಮೇ 7 ರಂದು ಮಂಗಳೂರಿನ ಫೋರಮ್‌ ಫಿಜಾ ಮಾಲ್‌ ಜರಗಿದ ಅಂತಿಮ ಸುತ್ತಿನ ಸಂಗೀತ ಸ್ಪರ್ಧೆಯಲ್ಲಿ ತನ್ಯ ಸರಿಶ್‌, ಛದ್ಮವೇಷದಲ್ಲಿ ಕೃತಿ ರಾವ್‌, ನೃತ್ಯ ಸ್ಪರ್ಧೆಯಲ್ಲಿ ಅನ್ವಿಶಾ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ಅಕ್ಷಜ್‌ ಮ್ಯಾಕ್ಸ್‌ 2017ರ ಮಂಗಳೂರಿನ ವಿಜೇತರಾಗಿ ಮೂಡಿ ಬಂದರು. ಖ್ಯಾತ ನೃತ್ಯ ಸಂಯೋಜಕರು ಕುಮಾರಿ ಸ್ವಪ್ನ, ಖ್ಯಾತ ಹಿನ್ನೆಲೆ ಗಾಯಕರು ಹಾಗೂ ಸಂಗೀತ ನಿರ್ದೇಶಕರಾದ  ಡಾ. ನಿತಿನ್‌ ಆಚಾರ್ಯ. ಮತ್ತು ಚಲನಚಿತ್ರ ನಟಿ ಹಾಗೂ ಮಾಡೆಲ್‌  ಕುಮಾರಿ ನಿಧಿ ಗೌರವಾನ್ವಿತ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಮ್ಯಾಕ್ಸ್‌ ಫ್ಯಾಶನ್‌ನ AVP ಕೃಶನ್‌ ಶರ್ಮ ಮಾತನಾಡಿ, ಮ್ಯಾಕ್ಸ್‌ ಕೌಟುಂಬಿಕ ಶಾಪಿಂಗ್‌ ಗೆ ಒಂದು ಉತ್ತಮ ಆಯ್ಕೆಯಾಗಿದು, ಕುಟುಂಬದ ಎಲ್ಲಾ ಸದಸ್ಯರನ್ನು ಒಗ್ಗೂಡಿಸುವ ಪ್ರಕ್ರಿಯೆಯಲ್ಲಿದೆ. ಬೇಸಿಗೆ ರಜಾ ಕಾಲದಲ್ಲಿ ಮ್ಯಾಕ್ಸ್‌ ಕಿಡ್ಸ್‌ ಫೆಸ್ಟಿವಲ್‌ ಪುಟಾಣಿಗಳಿಗೆ ಹೆಚ್ಚಿನ ಮೋಜು ನೀಡುವುದರೊಂದಿಗೆ, ಅವರ ಎಳೆ ಮನಸ್ಸಿನಲ್ಲಿ ಕೌಶಲ್ಯಕ್ಕೆ ಹಾಗೂ ಅವರ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಅವರ ಉತ್ತಮ ಭವಿಷ್ಯದ ಬುನಾದಿಯಾಗಲಿದೆ.

ಛದ್ಮವೇಷದಲ್ಲಿ ಗೆದ್ದ ಮಗುವಿನ ತಾಯಿ ಸ್ವಾತಿ ಪ್ರವೀಣ್‌ ಅವರು ಮಕ್ಕಳಿಗೆ ತಮ್ಮ ಪ್ರತಿಭೆ – ನೈಪುಣ್ಯಗಳನ್ನು ಪ್ರಕಟಿಸುವ ಒಂದು ಶ್ರೇಷ್ಠ ವೇದಿಕೆ ಈ ಸ್ಪರ್ಧೆಯ ಮೂಲಕ ದೊರಕಿದೆ. ನನ್ನ ಮಗುವಿಗೂ ಕುಟುಂಬಕ್ಕೂ ದೊರಕಿದ ಅಪೂರ್ವ ಅವಕಾಶ ಇದಾಗಿದೆ. ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಆತ್ಮವಿಶ್ವಾಸವನ್ನು ತಂದಿಟ್ಟಿದೆ. ಇದರಿಂದ ಭವಿಷ್ಯದಲ್ಲಿ ಅವರ ಪ್ರತಿಭೆ ಚಾತುರ್ಯಗಳನ್ನು ಹೊರಗೆಡವಲು ಖಂಡಿತ ನೆರವಾಗಿದೆ. ದೇಶದಲ್ಲಿ ಇತ್ತೀಚಿನ ಫ್ಯಾಶನ್‌ಗಳನ್ನು ಅತ್ಯುತ್ತಮ ಬೆಲೆಗಳಲ್ಲಿ ಒದಗಿಸುವ ಪರಿಕಲ್ಪನೆಯನ್ನು ಸಕಾರಗೊಳಿಸುವುದರಲ್ಲಿ ಮೊದಲ ಸ್ಥಾನದಲ್ಲಿದೆ. ಅಂತರ್‌ರಾಷ್ಟ್ರೀಯ ಶೈಲಿ ಮತ್ತು ಗುಣಮಟ್ಟವನ್ನು ಹೊಂದಿರುವ ಉಡುಗೆ ತೊಡುಗೆ, ಚಪ್ಪಲಿಗಳ ವಿಶಾಲ ವಿನ್ಯಾಸವನ್ನು ಹೊಂದಿದೆ. ಅಂತರ್‌ರಾಷ್ಟ್ರೀಯ ಮಟ್ಟದ ಮಳಿಗೆಗಳಲ್ಲಿ ಖರೀದಿಯ ಅನುಭವ ಮತ್ತು ಸಂತೃಪ್ತಿಯನ್ನು ಒದಗಿಸುತ್ತದೆ. ಜಾಗತಿಕವಾಗಿ 350ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಭಾರತದಲ್ಲಿ 60 ನಗರಗಳಲ್ಲಿ 160ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. 2017ರ ಅಂತ್ಯದಲ್ಲಿ ದೇಶದಲ್ಲಿ 200 ಮಳಿಗೆಗಳನ್ನು ಸ್ಥಾಪಿಸುವ ಗಮ್ಯ (ಯೋಜನೆಯನ್ನು) ಇರಿಸಿಕೊಂಡಿದೆ. ಈ ವರ್ಷ 3,600ಕ್ಕೂ ಹೆಚ್ಚು ಪುಟಾಣಿಗಳು ಸ್ಪರ್ಧೆಗಾಗಿ ನೋಂದಾಯಿಸಿಕೊಂಡಿದ್ದು, ಮ್ಯಾಕ್ಸ್‌ ಲಿಟ್ಲ್ ಐಕಾನ್‌ ಸ್ಪರ್ಧೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಟಾಪ್ ನ್ಯೂಸ್

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

ಹೊಸ ವರ್ಷಾಚರಣೆಗೆ ಡ್ರಗ್ಸ್‌ ಪಾರ್ಟಿ: ಪೊಲೀಸ್‌ ನಿಗಾ

ಹೊಸ ವರ್ಷಾಚರಣೆಗೆ ಡ್ರಗ್ಸ್‌ ಪಾರ್ಟಿ: ಪೊಲೀಸ್‌ ನಿಗಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.