Lok Sabha Elections: ಕಾಂಗ್ರೆಸ್ ವೀಕ್ಷಕರ ನೇಮಕ
Team Udayavani, Nov 25, 2023, 11:42 PM IST
ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರ ಹಾಗೂ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ಪಕ್ಷದದಿಂದ ವೀಕ್ಷಕರನ್ನು ನೇಮಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು ಆದೇಶಿಸಿದ್ದಾರೆ.
ವಿಧಾನ ಸಭಾಕ್ಷೇತ್ರ: ಬೆಳ್ತಂಗಡಿ ಕ್ಷೇತ್ರ-ಎಂ.ಎಸ್. ಮಹಮ್ಮದ್, ಮೂಡುಬಿದಿರೆ – ಮಹಾಬಲ ಮಾರ್ಲ, ಮಂಗಳೂರು ನಗರ ಉತ್ತರ-ಕೆ. ಶುಭೋದಯ ಆಳ್ವ, ಮಂಗಳೂರು ನಗರ ದಕ್ಷಿಣ-ಪ್ರತಿಭಾ ಕುಳಾç, ಮಂಗಳೂರು-ಎ.ಸಿ. ವಿನಯರಾಜ್, ಬಂಟ್ವಾಳ-ಆರ್.ಕೆ. ಪೃಥ್ವಿರಾಜ್, ಪುತ್ತೂರು-ಶಶಿಧರ್ ಹೆಗ್ಡೆ, ಸುಳ್ಯ-ದುರ್ಗಪ್ರಸಾದ್ ರೈ ಕುಂಬ್ರ ಅವರನ್ನು ಆಯ್ಕೆ ಮಾಡಲಾಗಿದೆ.
ಬ್ಲಾಕ್ ಕಾಂಗ್ರೆಸ್: ಬೆಳ್ತಂಗಡಿ ನಗರ ಬ್ಲಾಕ್-ಮೊಹಮ್ಮದ್ ಅಲಿ ಪುತ್ತೂರು, ಬೆಳ್ತಂಗಡಿ ಗ್ರಾಮೀಣ-ಸತೀಶ್ ಕುಮಾರ್ ಕೆಡಿಂಜೆ, ಮೂಡುಬಿದಿರೆ-ಅನಿಲ್ ಕುಮಾರ್, ಮುಲ್ಕಿ-ಪ್ರವೀಣ್ ಚಂದ್ರ ಆಳ್ವ, ಸುರತ್ಕಲ್-ಗಿರೀಶ್ ಶೆಟ್ಟಿ, ಗುರುಪುರ-ಪುರಂದರ ದೇವಾಡಿಗ, ಮಂಗಳೂರು ನಗರ-ಮೊಹಮ್ಮದ್ ಕುಂಜತ್ತಬೈಲ್, ಮಂಗಳೂರು ದಕ್ಷಿಣ- ಚಿತ್ತರಂಜನ್ ಶೆಟ್ಟಿ ಬೊಂಡಾಲ, ಉಳ್ಳಾಲ – ಟಿ.ಕೆ. ಸುಧೀರ್, ಮುಡಿಪು – ನೀರಜ್ ಚಂದ್ರಪಾಲ್, ಬಂಟ್ವಾಳ – ಮಹೇಶ್ ರೈ, ಕಾವು, ಪಾಣೆಮಂಗಳೂರು – ಗಣೇಶ್ ಪೂಜಾರಿ, ಪುತ್ತೂರು-ಜಯಪ್ರಕಾಶ್ ರೈ, ವಿಟ್ಲ ಉಪ್ಪಿನಂಗಡಿ-ಉಮ್ಮರ್ ಫಾರೂಕ್ ಪುದು, ಸುಳ್ಯ-ಭಾಸ್ಕರ್ ಗೌಡ, ಕೋಡಿಂಬಾಳ, ಕಡಬ-ಉಮಾನಾಥ್ ಶೆಟ್ಟಿ ಅವರನ್ನು ನೇಮಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.