ಕೊಪ್ಪಳ ಕೂಲಿ ಕಾರ್ಮಿಕರಿಗೆ ಊಟ-ತಿಂಡಿ ಕೊಟ್ಟ ಬಂಟ್ವಾಳ ಗ್ರಾಮಾಂತರ ಠಾಣೆಯ ಪಿಎಸ್ಐ.!
Team Udayavani, Mar 28, 2020, 3:26 PM IST
ಬಂಟ್ವಾಳ: ಒಂದೆಡೆ ಮಾಡುವುದಕ್ಕೆ ಕೆಲಸವಿಲ್ಲ, ಕೂತು ತಿನ್ನೋಣ ಎಂದರೆ ಕೈಯಲ್ಲಿ ದುಡ್ಡಿಲ್ಲ, ಊರಿಗೆ ಹೋಗೋಣವೆಂದರೆ ಸಾರಿಗೆ ವ್ಯವಸ್ಥೆ ಇಲ್ಲ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿದ್ದಾರೆ ಪರವೂರಿನ ಕೂಲಿ ಕಾರ್ಮಿಕರು.
ಇದೇ ಕಾರಣಕ್ಕೆ ಕೊಪ್ಪಳ ಮೂಲದ 12 ಮಂದಿಯ ಕುಟುಂಬವೊಂದು ನಡೆದುಕೊಂಡೇ ಊರಿಗೆ ಹೋಗಲು ಮುಂದಾಗಿದ್ದಾರೆ. ಈ ಕುಟುಂಬ ಊಟ ತಿಂಡಿಯಿಲ್ಲದೆ ನಡೆದುಕೊಂಡು ಹೋಗುವುದನ್ನು ಕಂಡ ರೌಂಡ್ಸ್ ನಲ್ಲಿದ್ದ ಬಂಟ್ವಾಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ಅವರು ಕಾರ್ಮಿಕರನ್ನು ಬ್ರಹ್ಮರಕೂಟ್ಲು ಟೋಲ್ ಬಳಿ ಕೂರಿಸಿ, ಬಿಸ್ಕೇಟ್ – ನೀರು ಕೊಟ್ಟು ಸಂತೈಸಿದ್ದಾರೆ.
ಬಳಿಕ ಕುಟುಂಬ ಫರಂಗಿಪೇಟೆ ತಲುಪುತ್ತಿದ್ದಂತೆ ಅವರಿಗೆ ಊಟದ ವ್ಯವಸ್ಥೆಯನ್ನೂ ಮಾಡಿ ಕಳುಹಿಸಿದ್ದಾರೆ. ಪೊಲೀಸ್ ಇಲಾಖೆಯ ಎಎಸ್ಐ ರಮೇಶ್, ಸಿಬಂದಿ ನಝೀರ್, ಸೋಮಶೇಖರ್ ಜತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.