ಮಂಗಳೂರು ವಿಮಾನ ನಿಲ್ದಾಣ ಕೈಚೀಲಗಳ ಟ್ಯಾಗ್ ಪದ್ಧತಿ ಶೀಘ್ರ ಕೊನೆ
Team Udayavani, Sep 11, 2017, 7:30 AM IST
ಮಂಗಳೂರು: ವಿಮಾನದ ಪ್ರಯಾಣಿಕರ ಕೈಚೀಲಗಳ ಸ್ಟಾಂಪಿಂಗ್ ಟ್ಯಾಗ್ ಪದ್ಧತಿ ರಾಂಚಿ, ಮಂಗಳೂರು ಸಹಿತ ದೇಶದ 10 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಕೊನೆಗೊಳ್ಳಲಿದೆ.
ಸದ್ಯ ಹ್ಯಾಂಡ್ ಬ್ಯಾಗ್‌ಗಳಿಗೆ ಟ್ಯಾಗ್ ಹಾಕಿ, ಅದನ್ನು ಸಿಐಎಸ್‌ಎಫ್ ಸಿಬಂದಿ ಪರಿಶೀಲನೆ ಮಾಡುತ್ತಿದ್ದಾರೆ. ಚೀಲ ದಲ್ಲಿ ಯಾವುದೇ ಆಕ್ಷೇಪಾರ್ಹ ವಸ್ತು ಗಳಿಲ್ಲ ಎಂದು ಖಾತ್ರಿಯಾದ ಬಳಿಕ ಅದಕ್ಕೆ ಸೀಲ್ ಒತ್ತುತ್ತಾರೆ. ಈ ಪದ್ಧತಿ ಯಿಂದಾಗಿ ದೇಶದೊಳಗೆ ವಿಮಾನ ದಲ್ಲಿ ಪ್ರಯಾಣಿಸುವವರಿಗೆ ತುಂಬ ಕಿರಿಕಿರಿ ಉಂಟಾಗುತ್ತಿತ್ತು. ಕೆಲ ಪ್ರಯಾ ಣಿಕರು ಸ್ಟಾ éಂಪಿಂಗ್ ಮಾಡಿ ಸುವು ದನ್ನು ಮರೆತರೆ ತುಂಬ ಸಮಯ ಹಿಡಿ ಯು ತ್ತಿತ್ತು. ಕೆಲವು ತಿಂಗಳಲ್ಲಿ ಈ ಪದ್ಧತಿ ರದ್ದು ಗೊಳಿಸಲು ನಿರ್ಧರಿಸಲಾಗಿದ್ದು, ಪ್ರಯಾ ಣಿಕರ ಸಾಕಷ್ಟು ಸಮಯ ಉಳಿತಾಯವಾಗಲಿದೆ.
ಕೈಚೀಲಗಳ ಸ್ಟಾ éಂಪಿಂಗ್ ಟ್ಯಾಗ್ ಪದ್ಧತಿಯ ಬದಲಿಗೆ ಆಧುನಿಕ ಸ್ಮಾರ್ಟ್ ಕೆಮರಾ ಹಾಗೂ ಭದ್ರತಾ ಕ್ರಮಗಳನ್ನು ಅಳ ವಡಿಸಲಾಗಿದೆ. ಆಕ್ಷೇಪಾರ್ಹ ವಸ್ತು ಗಳಿದ್ದರೆ ಈ ವ್ಯವಸ್ಥೆ ಕೂಡಲೇ ಪತ್ತೆ ಹಚ್ಚುತ್ತದೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಹ್ಯಾಂಡ್ ಬ್ಯಾಗೇಜ್‌ಗಳ ಸ್ಟಾಪಿಂಗ್ ಟ್ಯಾಗ್ ಪದ್ಧತಿ ರದ್ದು ಪ್ರಕ್ರಿಯೆ ಪ್ರಸ್ತಾವನೆ ಹಂತದಲ್ಲಿದೆ. ಇನ್ನೇನು ಕೆಲವು ತಿಂಗಳಿನಲ್ಲಿ ರದ್ದಾಗಲಿದೆ.
– ವಿ.ವಿ. ರಾವ್, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.