ಮಂಗಳೂರು ಗಲಭೆ:100ಕ್ಕೂ ಅಧಿಕ ಮಂದಿಗೆ ನೋಟಿಸ್‌

Team Udayavani, Jan 20, 2020, 5:39 AM IST

Untitled-1

ಮಂಗಳೂರು: ನಗರದಲ್ಲಿ ಡಿ. 19ರಂದು ನಡೆದ ಹಿಂಸಾಚಾರದಲ್ಲಿ ತೊಡಗಿದವರನ್ನು ಸಿಸಿ ಕೆಮರಾ, ವೀಡಿಯೋ ಚಿತ್ರೀಕರಣ, ಮೊಬೈಲ್‌ ಲೊಕೇಶನ್‌ ಮತ್ತಿತರ ಸಾಕ್ಷ್ಯಾಧಾರಗಳನ್ನು ಆಧರಿಸಿ ಗುರುತಿಸಲಾಗಿದ್ದು, 100ಕ್ಕೂ ಹೆಚ್ಚು ಮಂದಿಗೆ ಜ. 20ರಂದು ತನಿಖೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದಾರೆ.

ಗಲಭೆ ಘಟನೆಯಲ್ಲಿ ಕೇರಳ ದವರೂ ಭಾಗವಹಿಸಿದ್ದರು ಎಂಬ ಆರೋಪ ಕೇಳಿ ಬಂದಿದ್ದು, ನೋಟಿಸ್‌ ಪಡೆದವರಲ್ಲಿ ಕರ್ನಾಟಕ- ಕೇರಳ ಗಡಿ ಭಾಗದವರೂ ಸೇರಿದ್ದಾರೆ.
ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರವು ಸಿಐಡಿಗೆ ಹಸ್ತಾಂತರಿಸಿದ್ದು, ಸಿಐಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮ್ಯಾಜಿಸ್ಟ್ರೇಟ್‌ ತನಿಖೆಯೂ ನಡೆಯುತ್ತಿದೆ.

ಟಾಪ್ ನ್ಯೂಸ್

Kumble: ಕಾರುಗಳು ಢಿಕ್ಕಿ: ಮಹಿಳೆ ಸಾವು

Kumble: ಕಾರುಗಳು ಢಿಕ್ಕಿ: ಮಹಿಳೆ ಸಾವು

ಸಾಸ್ತಾನ: ಟೋಲ್‌ಗೇಟ್‌ಗೆ ಟಿಪ್ಪರ್‌ ಢಿಕ್ಕಿ

Sasthan: ಟೋಲ್‌ಗೇಟ್‌ಗೆ ಟಿಪ್ಪರ್‌ ಢಿಕ್ಕಿ; ಟೋಲ್ ಬೂತ್ ಹಾನಿ

Missing Case: ಕಾಪು ಪೇಟೆಗೆ ಹೋದ ವ್ಯಕ್ತಿ ನಾಪತ್ತೆ

Missing Case: ಕಾಪು ಪೇಟೆಗೆ ಹೋದ ವ್ಯಕ್ತಿ ನಾಪತ್ತೆ

Kasaragod: ಕೊಲ್ಲಿ ಉದ್ಯಮಿಯ ಕೊಲೆ: ಬಂಧಿತರಿಂದ ಮಾಹಿತಿ ಸಂಗ್ರಹ

Kasaragod: ಕೊಲ್ಲಿ ಉದ್ಯಮಿಯ ಕೊಲೆ: ಬಂಧಿತರಿಂದ ಮಾಹಿತಿ ಸಂಗ್ರಹ

Fraud Case: ತರಬೇತಿಯ ಶುಲ್ಕ ಪಾವತಿಸದೆ ವಂಚನೆ

Fraud Case: ತರಬೇತಿಯ ಶುಲ್ಕ ಪಾವತಿಸದೆ ವಂಚನೆ

Madikeri: ನಕಲಿ ಅಂಕಪಟ್ಟಿ ಸಲ್ಲಿಸಿ ಸರಕಾರಿ ಹುದ್ದೆ: ಜೈಲು ಶಿಕ್ಷೆ

Madikeri: ನಕಲಿ ಅಂಕಪಟ್ಟಿ ಸಲ್ಲಿಸಿ ಸರಕಾರಿ ಹುದ್ದೆ: ಜೈಲು ಶಿಕ್ಷೆ

Road Mishap ಮೂಡುಬಿದಿರೆ: ಸ್ಕೂಟರ್‌ಗೆ ಕಾರು ಢಿಕ್ಕಿ

Road Mishap ಮೂಡುಬಿದಿರೆ: ಸ್ಕೂಟರ್‌ಗೆ ಕಾರು ಢಿಕ್ಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud Case: ತರಬೇತಿಯ ಶುಲ್ಕ ಪಾವತಿಸದೆ ವಂಚನೆ

Fraud Case: ತರಬೇತಿಯ ಶುಲ್ಕ ಪಾವತಿಸದೆ ವಂಚನೆ

Road Mishap ಮೂಡುಬಿದಿರೆ: ಸ್ಕೂಟರ್‌ಗೆ ಕಾರು ಢಿಕ್ಕಿ

Road Mishap ಮೂಡುಬಿದಿರೆ: ಸ್ಕೂಟರ್‌ಗೆ ಕಾರು ಢಿಕ್ಕಿ

4

mangaluru: ಕಬಡ್ಡಿ, ಬ್ಯಾಡ್ಮಿಂಟನ್‌ಗೆ ಸ್ಮಾರ್ಟ್‌ ಕಾಂಪ್ಲೆಕ್ಸ್‌

Naringana Kambala 2025 result

Kambala: ದಾಖಲೆ ಜೋಡಿ ಕೋಣಗಳಿಗೆ ಸಾಕ್ಷಿಯಾದ ನರಿಂಗಾನ ಕಂಬಳ: ಇಲ್ಲಿದೆ ಫಲಿತಾಂಶ ಪಟ್ಟಿ

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-wewew

Under-19 Women’s; ವಿಶ್ವಕಪ್‌ ಅಭ್ಯಾಸ ಪಂದ್ಯ:ಭಾರತ 119 ರನ್‌ ಜಯಭೇರಿ

Kumble: ಕಾರುಗಳು ಢಿಕ್ಕಿ: ಮಹಿಳೆ ಸಾವು

Kumble: ಕಾರುಗಳು ಢಿಕ್ಕಿ: ಮಹಿಳೆ ಸಾವು

ಸಾಸ್ತಾನ: ಟೋಲ್‌ಗೇಟ್‌ಗೆ ಟಿಪ್ಪರ್‌ ಢಿಕ್ಕಿ

Sasthan: ಟೋಲ್‌ಗೇಟ್‌ಗೆ ಟಿಪ್ಪರ್‌ ಢಿಕ್ಕಿ; ಟೋಲ್ ಬೂತ್ ಹಾನಿ

Missing Case: ಕಾಪು ಪೇಟೆಗೆ ಹೋದ ವ್ಯಕ್ತಿ ನಾಪತ್ತೆ

Missing Case: ಕಾಪು ಪೇಟೆಗೆ ಹೋದ ವ್ಯಕ್ತಿ ನಾಪತ್ತೆ

Kasaragod: ಕೊಲ್ಲಿ ಉದ್ಯಮಿಯ ಕೊಲೆ: ಬಂಧಿತರಿಂದ ಮಾಹಿತಿ ಸಂಗ್ರಹ

Kasaragod: ಕೊಲ್ಲಿ ಉದ್ಯಮಿಯ ಕೊಲೆ: ಬಂಧಿತರಿಂದ ಮಾಹಿತಿ ಸಂಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.