![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 17, 2024, 10:50 PM IST
ಮಂಗಳೂರು: ಮುಂಬಯಿಯ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಜರಗಿದ ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ವಿವಾಹ ಸಮಾರಂಭದಲ್ಲಿ ಮಂಗಳೂರಿನ ದೇರೆಬೈಲ್ ನಿವಾಸಿ, ರೂಬನ್ ಮಚಾದೋ ಅವರು ಕೊಳಲು ವಾದಕರಾಗಿ ಭಾಗವಹಿಸಿದ್ದರು!
ಅವರು ಮದುವೆ ಸಮಾರಂಭಕ್ಕೆ ಆಹ್ವಾನ ಪಡೆದ ಕರ್ನಾಟಕದ ಏಕೈಕ ಕೊಳಲು ವಾದಕರು. 25 ಭಾರತೀಯ ಕೊಳಲು ವಾದಕರಿಂದ ಕೂಡಿದ ಪ್ರಸಿದ್ಧ ಕೊಳಲು ವಾದಕ ಅಶ್ವಿನ್ ಶ್ರೀನಿವಾಸನ್ ಮುಂದಾಳತ್ವದ “ಫ್ಲೂಟ್ ಸಿಂಫೂನಿ’ ತಂಡದಲ್ಲಿ ರೂಬನ್ ಅವಕಾಶ ಪಡೆದಿದ್ದರು.
“ಉದಯವಾಣಿ’ ಜತೆಗೆ ಈ ಕುರಿತು ಮಾತನಾಡಿದ ಅವರು, “10 ವರ್ಷಗಳಿಂದ ಕೊಳಲು ವಾದನ ಸಹಿತ ವಿವಿಧ ಪ್ರಕಾರಗಳಲ್ಲಿ ಹಿನ್ನೆಲೆ ಸಂಗೀತಗಾರನಾಗಿದ್ದೇನೆ.
ಬೆಂಗಳೂರಿನ ಕಾರ್ಯ ಕ್ರಮವೊಂದರಲ್ಲಿ ಅಶ್ವಿನ್ ಶ್ರೀನಿವಾಸನ್ ಪರಿಚಯವಾಯಿತು. ಅವರು ಅಂಬಾನಿಯವರ ಸಮಾರಂಭ ದಲ್ಲಿ ಭಾಗವಹಿಸುವ ಅವಕಾಶ ನೀಡಿದರು.
ಮುಂಬಯಿಯಲ್ಲೇ ಉಳಿದುಕೊಂಡು ಒಂದು ವಾರಗಳ ಕಾಲ ಸತತ ಅಭ್ಯಾಸದ ಬಳಿಕ ಜು. 13ರಂದು ಸಂಜೆ ಜರಗಿದ “ಔತಣಕೂಟ’ದಲ್ಲಿ ಸಂಗೀತ ಪ್ರದರ್ಶನ ನೀಡಿದ್ದೇವೆ ಎಂದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.