Mangaluru ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಉತ್ತಮ
Team Udayavani, Sep 24, 2023, 12:02 AM IST
ಮಂಗಳೂರು: ಇಲ್ಲಿನ ವಿಮಾನ ನಿಲ್ದಾಣದಿಂದ ಕಾರ್ಯಾಚರಿಸುತ್ತಿರುವ ವಿಮಾನಗಳ ಪ್ರಯಾಣಿ ಕರ ಸಂಖ್ಯೆ ಉತ್ಸಾಹದಾಯಕವಾಗಿದೆ.
ಈ ವರ್ಷದ ಮೊದಲ 5 ತಿಂಗಳ ಆಗಮನದ ಅಂಕಿಅಂಶ ಪ್ರಕಾರ ಇಂಡಿಗೋ ಹಾಗೂ ಏರ್ ಇಂಡಿಯಾ ದೇಶೀಯ ತಾಣಗಳಿಗೆ ಹಾರಾಟದಲ್ಲಿ ಶೇ. 87.5ರಷ್ಟು ಪ್ರ ಯಾಣಿಕರ ಪ್ರಮಾಣವಿತ್ತು. ಶೇ. 75 ಕ್ಕಿಂತ ಹೆಚ್ಚಿನ ಲೋಡ್ ಉತ್ತಮ ಎನ್ನ ಲಾಗುತ್ತದೆ.
ಬೆಂಗಳೂರು, ಚೆನ್ನೈ, ದಿಲ್ಲಿ, ಹೈದರಾ ಬಾದ್, ಮುಂಬಯಿ, ಪುಣೆ ಯಿಂದ ಮಂಗಳೂರಿಗೆ ಬಂದ ವಿಮಾನಗಳ 3,21,554 ಸೀಟು ಗಳಲ್ಲಿ 2,80,739 ಭರ್ತಿಯಾಗಿದ್ದವು.
ಮುಂಬಯಿ ಶೇ. 91.5, ಚೆನ್ನೈ ಹಾಗೂ ಹೈದರಾಬಾದ್‌ಗೆ ಶೇ. 89.91 ಹಾಗೂ 89.66 ಲೋಡ್ ಇತ್ತು. ಅಂತಾರಾ ಷ್ಟ್ರೀಯ ಹಾರಾಟದಲ್ಲಿ ಅಬುಧಾಬಿ, ಬಹ್ರೈನ್, ದಮ್ಮಾಮ್, ದುಬಾೖ, ದೋಹಾ, ಕುವೈಟ್ ಮತ್ತು ಮಸ್ಕತ್‌ಗಳಿಂದ ಬಂದ ವಿಮಾನದಲ್ಲಿ ಶೇ. 81.7 ಲೋಡ್ ಇತ್ತು. ನಿರ್ಗಮನ ವಿಭಾಗದಲ್ಲಿ ಮಂಗಳೂರಿನಿಂದ ಮೇಲಿನ ತಾಣಗಳಿಗೆ ಶೇ 83.3 ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.