Mangaluru: ಸಿಸಿಬಿ ಪೊಲೀಸರಿಂದ 6.7ಕೆಜಿ ಗಾಂಜಾ ಸಹಿತ ಆರೋಪಿ ಬಂಧನ 

ಮೂಲ್ಕಿ ಪರಿಸರದಲ್ಲಿ ಮಾರಾಟ.. ಉಡುಪಿಯ ಅಂಬಲಪಾಡಿ ನಿವಾಸಿ ಬಂಧನ 

Team Udayavani, Dec 13, 2024, 8:06 PM IST

Mangaluru: ಸಿಸಿಬಿ ಪೊಲೀಸರಿಂದ 6.7ಕೆಜಿ ಗಾಂಜಾ ಸಹಿತ ಆರೋಪಿ ಬಂಧನ 

ಮಂಗಳೂರು:  ‘ ಡ್ರಗ್ಸ್ ಫ್ರಿ ಮಂಗಳೂರು ” ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮುಂಬೈಯಿಂದ ಮಂಗಳೂರು ನಗರಕ್ಕೆ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾತ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ  ಯಶಸ್ವಿಯಾಗಿದ್ದಾರೆ.

ಮುಂಬೈಯಿಂದ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಖರೀದಿಸಿ ಮೂಲ್ಕಿ ಪರಿಸರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ನಗರದ ಮುಲ್ಕಿ ಬಪ್ಪನಾಡು ಪರಿಸರದಲ್ಲಿ ದಾಳಿ ನಡೆಸಿ ಅಕ್ರಮವಾಗಿ ಗಾಂಜಾ ಮಾದಕ ವಸ್ತುವನ್ನು  ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಉಡುಪಿಯ ಅಂಬಲಪಾಡಿ ನಿವಾಸಿ  ಅಖಿಲೇಶ್ (30)ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತನಿಂದ  1,62,000 ರೂ ಮೌಲ್ಯದ 6.7 ಕೆಜಿ  ಗಾಂಜಾ, ಮೊಬೈಲ್ ಫೋನ್ ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ  ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬಂಧಿತ ಆರೋಪಿಯ ವಿರುದ್ಧ ಈ ಹಿಂದೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ, ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟದ ಪ್ರಕರಣ, ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, ಉಡುಪಿ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆ ಮಾಡಿದ ಪ್ರಕರಣ ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತದೆ.

ಈ ಮಾದಕ ವಸ್ತು ಗಾಂಜಾ ಮಾರಾಟದ ಆರೋಪಿಯ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐಯವರಾದ ಸುದೀಪ್ ಎಂ ವಿ, ಎಎಸ್ಐಯವರಾದ ರಾಮ ಪೂಜಾರಿ, ಶೀನಪ್ಪ ಮತ್ತು ಸಿಸಿಬಿ ಸಿಬಂದಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಕರಾವಳಿ ಅಭಿವೃದ್ಧಿ ಪ್ರಾಧಿಕಾರ; ಅವ್ಯವಹಾರಗಳ ತನಿಖೆ: ಸಚಿವ ಡಿ. ಸುಧಾಕರ್  

ಕರಾವಳಿ ಅಭಿವೃದ್ಧಿ ಪ್ರಾಧಿಕಾರ; ಅವ್ಯವಹಾರಗಳ ತನಿಖೆ: ಸಚಿವ ಡಿ. ಸುಧಾಕರ್  

1-odi

ODI; ಮೊದಲ ಪಂದ್ಯದಲ್ಲೇ ಜಂಗೂ ಶತಕ : ವಿಂಡೀಸ್‌ ಕ್ಲೀನ್‌ಸ್ವೀಪ್‌ ಸಾಹಸ

1-vv

MAHE: ಅಖಿಲ ಭಾರತ ಅಂತರ್‌ ವಿ.ವಿ. ವನಿತಾ ಟೆನಿಸ್‌ ಆರಂಭ

Konkan Railway ವಿಲೀನಕ್ಕೆ ಸಹಮತ: ಸಚಿವ ಕೆ.ಜೆ. ಜಾರ್ಜ್‌

Konkan Railway ವಿಲೀನಕ್ಕೆ ಸಹಮತ: ಸಚಿವ ಕೆ.ಜೆ. ಜಾರ್ಜ್‌

1-chess

Chess; ವಿಶ್ವವಿಜಯದ ಟ್ರೋಫಿ ಎತ್ತಿಹಿಡಿದ ಗುಕೇಶ್‌

Winter Session: ಎಲೆಚುಕ್ಕೆ ರೋಗ; ಅಡಿಕೆ ಬೆಳೆಗಾರರಿಗೆ ಪರಿಹಾರಕ್ಕೆ ಆಗ್ರಹ

Winter Session: ಎಲೆಚುಕ್ಕೆ ರೋಗ; ಅಡಿಕೆ ಬೆಳೆಗಾರರಿಗೆ ಪರಿಹಾರಕ್ಕೆ ಆಗ್ರಹ

1-roh

3rd test : ಮರುಕಳಿಸೀತೇ 2021ರ ಸಾಹಸ? ರೋಹಿತ್‌ ಮತ್ತೆ ಆರಂಭಕಾರ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಡಿ.16 ರಂದು ನಗರದ ಹಲವೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯ

Mangaluru: ಡಿ.16 ರಂದು ನಗರದ ಹಲವೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯ

7

Mangaluru: ಸೆಂಟ್ರಲ್‌ ಮಾರುಕಟ್ಟೆ ಕಾಮಗಾರಿಗೆ ವೇಗ; ಶೀಘ್ರ ಪೂರ್ಣ ನಿರೀಕ್ಷೆ

6

Mangaluru: ಅಂಬೇಡ್ಕರ್‌ ವೃತ್ತ ನಿರ್ಮಾಣ; ಯಾಕೆ ಮೀನಮೇಷ?

4

Mudbidri: ಪುತ್ತಿಗೆ-ಮುರ್ಕೊತ್‌ ಪಲ್ಕೆ ರಸ್ತೆ ದುರವಸ್ಥೆ

3(1

Bajpe: ಪಶು ಚಿಕಿತ್ಸಾಲಯಕ್ಕೆ ಬೇಕಾಗಿದೆ ತುರ್ತು ಚಿಕಿತ್ಸೆ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

ಕರಾವಳಿ ಅಭಿವೃದ್ಧಿ ಪ್ರಾಧಿಕಾರ; ಅವ್ಯವಹಾರಗಳ ತನಿಖೆ: ಸಚಿವ ಡಿ. ಸುಧಾಕರ್  

ಕರಾವಳಿ ಅಭಿವೃದ್ಧಿ ಪ್ರಾಧಿಕಾರ; ಅವ್ಯವಹಾರಗಳ ತನಿಖೆ: ಸಚಿವ ಡಿ. ಸುಧಾಕರ್  

1-odi

ODI; ಮೊದಲ ಪಂದ್ಯದಲ್ಲೇ ಜಂಗೂ ಶತಕ : ವಿಂಡೀಸ್‌ ಕ್ಲೀನ್‌ಸ್ವೀಪ್‌ ಸಾಹಸ

1-vv

MAHE: ಅಖಿಲ ಭಾರತ ಅಂತರ್‌ ವಿ.ವಿ. ವನಿತಾ ಟೆನಿಸ್‌ ಆರಂಭ

1-mumbai

Syed Mushtaq Ali Trophy: ಮುಂಬಯಿ-ಮಧ್ಯಪ್ರದೇಶ ಫೈನಲ್‌

Konkan Railway ವಿಲೀನಕ್ಕೆ ಸಹಮತ: ಸಚಿವ ಕೆ.ಜೆ. ಜಾರ್ಜ್‌

Konkan Railway ವಿಲೀನಕ್ಕೆ ಸಹಮತ: ಸಚಿವ ಕೆ.ಜೆ. ಜಾರ್ಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.