Mangaluru Airport; 9.92 ಲಕ್ಷ ರೂ. ಮೌಲ್ಯದ ಇ-ಸಿಗರೇಟ್ ಬಿಡಿಭಾಗ ಸಾಗಾಟ ಯತ್ನ
Team Udayavani, Mar 2, 2024, 9:54 PM IST
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ ದುಬಾೖಯಿಂದ ಆಗಮಿಸಿದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಆತನಲ್ಲಿ 9,92,940 ರೂ. ಮೌಲ್ಯದ ಇ ಸಿಗರೇಟ್‌ಗೆ ಸಂಬಂಧಿಸಿದ ವಿವಿಧ ವಸ್ತುಗಳು ಪತ್ತೆಯಾಗಿವೆ.
ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಮೂಲದ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ. ತಪಾಸಣೆ ವೇಳೆ ಆತನ ಬ್ಯಾಗ್‌ನಲ್ಲಿ 240 ಪ್ಯಾಕೆಟ್ ನ್ಯಾಚುರಲ್ ಅಮೆರಿಕನ್ ಸ್ಪಿರಿಟ್, 20 ಪ್ಯಾಕೆಟ್ ಕ್ಯಾಲಿಬರ್ನ್ ಪಿಒಡಿ ಕಾಟ್ರಿಡ್ಜ್, 20 ಪ್ಯಾಕೆಟ್ ಕ್ಯಾಲಿಬರ್ನ್ ಎ2 ರಿಲೈಯೆಬಲ್ ಪಿಒಡಿ, 20 ಪ್ಯಾಕೆಟ್ ಕ್ಯಾಲಿಬರ್ನ್ ಎ2 ಸೈಡ್ ರಿಫಿಲ್ಲಿಂಗ್ ಪಿಒಡಿ ಮತ್ತು 20 ಪ್ಯಾಕೆಟ್ ಕ್ಯಾಲಿಬರ್ನ್ ಜಿ3 ರಿಫಿಲ್ಲೆಬಲ್ ಪಿಒಡಿ ಪತ್ತೆಯಾಗಿದೆ. ಇವೆಲ್ಲ ಇ-ಸಿಗರೇಟ್‌ನ ವಿವಿಧ ಬಿಡಿ ಭಾಗಳಾಗಿವೆ. ಕಸ್ಟಮ್ಸ್ ಅಧಿಕಾರಿಗಳು ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.