Special Train: ಮಂಗಳೂರು ಜಂಕ್ಷನ್‌- ಕೊಚ್ಚುವೇಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲು

ವಿಸ್ತರಿತ ಕಾಚೆಗುಡ ಮಂಗಳೂರು ರೈಲಿನ ವೇಳಾಪಟ್ಟಿ

Team Udayavani, Oct 14, 2024, 8:00 AM IST

Special Train: ಮಂಗಳೂರು ಜಂಕ್ಷನ್‌- ಕೊಚ್ಚುವೇಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲು

ಮಂಗಳೂರು: ಹಬ್ಬದ ಕಾರಣ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್‌- ಕೊಚ್ಚುವೇಲಿ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದೆ.

ನಂ.06157 ಕೊಚುವೇಲಿ – ಮಂಗಳೂರು ಜಂಕ್ಷನ್‌ ವಿಶೇಷ ಎಕ್ಸ್‌ಪ್ರೆಸ್‌ ರೈಲು ಅ.14ರಂದು ರಾತ್ರಿ 9.25ಕ್ಕೆ ಕೊಚ್ಚುವೇಲಿಯಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 9.15ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ. ನಂ.06158 ಮಂಗಳೂರು ಜಂಕ್ಷನ್‌ – ಕೊಚ್ಚುವೇಲಿ ವಿಶೇಷ ರೈಲು ಅ.15ರಂದು ರಾತ್ರಿ 8.10ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 8 ಗಂಟೆಗೆ ಕೊಚ್ಚುವೇಲಿ ತಲುಪಲಿದೆ.

ರೈಲು ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್‌, ತಿರೂರ್‌, ಶೋರ್ನೂರು ಜಂಕ್ಷನ್‌, ಎರ್ನಾಕುಳಂ ಜಂಕ್ಷನ್‌, ಆಲಪ್ಪುಳ, ಕಾಯಂಕುಳಂ ಜಂಕ್ಷನ್‌, ಕೊಲ್ಲಂ ಜಂಕ್ಷನ್‌ಗಳಲ್ಲಿ ನಿಲುಗಡೆಯಾಗಲಿದೆ. 14 ದ್ವಿತೀಯ ದರ್ಜೆ ಬೋಗಿಗಳು, 1 – ಜನರೇಟರ್‌ ಕಾರ್‌, 1 ಸೆಕೆಂಡ್‌ ಕ್ಲಾಸ್‌ ಲಗೇಜ್‌/ಬ್ರೇಕ್‌ ವ್ಯಾನ್‌ ಹೊಂದಿದೆ.

ವಿಸ್ತರಿತ ಕಾಚೆಗುಡ ಮಂಗಳೂರು ರೈಲಿನ ವೇಳಾಪಟ್ಟಿ
ಮಂಗಳೂರು: ಕಾಚೆಗುಡ-ಮಂಗಳೂರು ಸೆಂಟ್ರಲ್‌-ಕಾಚೆಗುಡ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು ಅ.12ರಿಂದ ಮುರುಡೇಶ್ವರ ವರೆಗೆ ವಿಸ್ತರಿಸಲಾಗಿದ್ದು, ಅದರ ವೇಳಾಪಟ್ಟಿ ಇಂತಿದೆ.

12789 ಕಾಚೆಗುಡ-ಮುರುಡೇಶ್ವರ ರೈಲು ಅ.11ರಿಂದ ಬೆಳಗ್ಗೆ 6.05ಕ್ಕೆ ಕಾಚೆಗುಡದಿಂದ ಹೊರಡಲಿದೆ(ಮಂಗಳ/ಶುಕ್ರವಾರ), ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್‌ ಆಗಮಿಸಿ, 9.40ಕ್ಕೆ ಹೊರಡಲಿದೆ. ಸುರತ್ಕಲ್‌(10.32 ಆಗಮನ/10.34 ನಿರ್ಗಮನ), ಮೂಲ್ಕಿ (10.44/10.46), ಉಡುಪಿ (11.40/11/42), ಬಾಕೂìರು(11.54/11.56), ಕುಂದಾಪುರ (12.10/12.12), ಬೈಂದೂರು ಮೂಕಾಂಬಿಕಾ ರೋಡ್‌(12.56/12.58), ಭಟ್ಕಳ (ಮಧ್ಯಾಹ್ನ 1.40/1.42) ಮೂಲಕ ಮುರುಡೇಶ್ವರಕ್ಕೆ ಮಧ್ಯಾಹ್ನ 2.05ಕ್ಕೆ ತಲಪುವುದು.

ನಂ.12790 ಮುರುಡೇಶ್ವರ-ಕಾಚೆಗುಡ ರೈಲು ಅ.12ರಿಂದ ಅನ್ವಯವಾಗುವಂತೆ(ಗುರು/ರವಿವಾರ) ಮಧ್ಯಾಹ್ನ 3.30ಕ್ಕೆ ಮುರುಡೇಶ್ವರದಿಂದ ಹೊರಡಲಿದೆ.

ಭಟ್ಕಳ(3.42/3.44), ಬೈಂದೂರು (3.54/3.56), ಕುಂದಾಪುರ (4.30/4.32), ಬಾಕೂìರು(4.50/4.52), ಉಡುಪಿ (5.08/5.10), ಮೂಲ್ಕಿ (6.02/6.10), ಮೂಲ್ಕಿ(6.02/6.04), ಸುರತ್ಕಲ್‌ (6.30/6.32), ಮಂಗಳೂರು ಸೆಂಟ್ರಲ್‌ (ರಾತ್ರಿ 7.55/8.05) ಮೂಲಕ ರಾತ್ರಿ 11.40ಕ್ಕೆ ಕಾಚೆಗುಡ ತಲಪುವುದು.

ಈ ರೈಲು ಕಾಚೆಗುಡ-ಮಂಗಳೂರು ಸೆಂಟ್ರಲ್‌-ಕಾಚೆಗುಡ ಮಧ್ಯೆ ಸೂಪರ್‌ಫಾಸ್ಟ್‌ ಆಗಿಹಾಗೂ ಮಂಗಳೂರು ಸೆಂಟ್ರಲ್‌-ಮುರುಡೇಶ್ವರ- ಮಂಗಳೂರು ಸೆಂಟ್ರಲ್‌ ಮಧ್ಯೆ ನಾನ್‌ಸೂಪರ್‌ಫಾಸ್ಟ್‌ ಆಗಿ ಚಲಿಸಲಿದೆ ಎಂದು ದಕ್ಷಿಣ ರೈಲ್ವೆ ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.