Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Team Udayavani, Nov 29, 2024, 12:30 AM IST
ಮೂಡುಬಿದಿರೆ: ಬಾಂಗ್ಲಾದೇಶದಲ್ಲಿ ಹಿಂದೂ ಸಮಾಜದ ರಕ್ಷಣೆ ಮತ್ತು ಸಂಘಟನೆಗಾಗಿ ಪರಿಶ್ರಮಿಸುತ್ತಿರುವ ಪ್ರಮುಖ ನಾಯಕ ಇಸ್ಕಾನ್ ಸಂಸ್ಥೆಯ ಸಾಧು ಚಿನ್ಮಯ ಕೃಷ್ಣದಾಸ ಪ್ರಭು ಅವರ ಬಂಧನವನ್ನು ಅಂತಾರಾಷ್ಟ್ರೀಯ ಜೈನ ಫೋರಂನ ಪರಮ ಸಂರಕ್ಷಕ, ಮಾಡುಬಿದಿರೆಯ ಸ್ವಸ್ತಿ ಶ್ರೀಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಸ್ವಾಮೀಜಿಯವರು ಖಂಡಿಸಿದ್ದಾರೆ.
ಧರ್ಮಕ್ಕಾಗಿ ನ್ಯಾಯೋಚಿತ ಹೋರಾಟ ಮಾಡುವ ಅಮಾಯಕರಿಗೆ ಭಯೋತ್ಪಾದಕರು ಎಂದು ಹಣೆ ಪಟ್ಟಿಕಟ್ಟುವುದು ಅಪರಾಧವಾಗಿದೆ. ಬಾಂಗ್ಲಾದ ನಮ್ಮ ಸಹೋದರರ ರಕ್ಷಣೆಗೆ ಭಾರತ ಸರಕಾರ ಶೀಘ್ರ ರಾಜ ತಾಂತ್ರಿಕ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.