ಮೂಲ್ಕಿ ಸೀಮೆ ಅರಸು ಕಂಬಳ: ಫಲಿತಾಂಶ
Team Udayavani, Dec 25, 2017, 11:22 AM IST
ಪಡುಪಣಂಬೂರು: ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಅಶ್ರಯದಲ್ಲಿ ಬಾಕಿಮಾರು ಗದ್ದೆಯಲ್ಲಿ ನಡೆದ ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ 6.5 ಕೋಲು ನಿಶಾನೆಗೆ ನೀರು ಹಾಯಿಸಿದ ವಾಮಂಜೂರು ತಿರುವೈಲು ಗುತ್ತು ಅಭಯ ನವೀನ್‌ಚಂದ್ರ ಆಳ್ವ (ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ) ಅವರ ಜೋಡಿ ಕೋಣಗಳು ಪ್ರಶಸ್ತಿ ಪಡೆದುಕೊಂಡಿತು.
ಫಲಿತಾಂಶ
ಹಗ್ಗ ಹಿರಿಯ ವಿಭಾಗ: ಕಾರ್ಕಳ ಜೀವನ್‌ದಾಸ್ ಅಡ್ಯಂತಾಯ- ಪ್ರಥಮ, (ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ಪದವು ಕಾನಡ್ಕ ಫ್ರಾನ್ಸಿಸ್‌ಫ್ಲೇವಿ ಡಿ’ಸೋಜಾ -ದ್ವಿತೀಯ, (ಪಣಪೀಲು ಪ್ರವೀಣ್ ಕೋಟ್ಯಾನ್). ಹಗ್ಗ ಕಿರಿಯ: ಮೂಡಬಿದಿರೆ ಹೊಸಬೆಟ್ಟು ಎರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್- ಪ್ರಥಮ, (ಕೊಳಕೆ ಇರ್ವತ್ತೂರು ಆನಂದ), ಮಾಳ ಆನಂದ ನಿಲಯ ಶೇಖರ್ ಎ. ಶೆಟ್ಟಿ – ದ್ವಿತೀಯ (ಅರ್ವ ಆಳದಂಗಡಿ ಸತೀಶ್ ದೇವಾಡಿಗ).
ನೇಗಿಲು ಹಿರಿಯ: ಕೌಡೂರು ಬೀಡು ತುಷಾರ್ ಮಾರಪ್ಪ ಭಂಡಾರಿ ‘ಎ’ -ಪ್ರಥಮ, (ಹೊಕ್ಕಾಡಿಗೋಳಿ ಹಕ್ಕೇರಿ
ಸುರೇಶ್ ಎಂ. ಶೆಟ್ಟಿ ), ಇರುವೈಲು ಪಾಣಿಲಬಾಡ ಪೂಜಾರಿ- ದ್ವಿತೀಯ (ಕೊಳಕೆ ಇರ್ವತ್ತೂರು ಆನಂದ) ನೇಗಿಲು ಕಿರಿಯ: ಮೂಲ್ಕಿ ಮಟ್ಟು ಗಣೇಶ್ ಸನಿಲ್- ಪ್ರ, (ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ಬೋಳದ
ಗುತ್ತು ಸತೀಶ್ ಶೆಟ್ಟಿ ‘ಬಿ’-ದ್ವಿತೀಯ (ಮರೋಡಿ ಶ್ರೀಧರ್).
ಅಡ್ಡಹಲಗೆ: ಬೋಳಾರ ತ್ರಿಶಾಲ್ ಕೆ. ಪೂಜಾರಿ-ಪ್ರಥಮ, (ಬಂಗಾಡಿ ಕುದ್ಮಾನ್ ಲೋಕಯ್ಯ ಗೌಡ), ಬೇಲಾಡಿ
ಬಾವ ಅಶೋಕ್ ಶೆಟ್ಟಿ ‘ಬಿ’-ದ್ವಿ, (ನಾರಾವಿ ಯುವರಾಜ ಜೈನ್) ಬಹುಮಾನ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.