ನೆಹರೂನಗರ: ಸುದಾನ ಶಾಲೆಯಲ್ಲಿ ನ್ಯೂಟ್ರಿಶನ್ ಡೇ
Team Udayavani, Jul 21, 2017, 5:45 AM IST
ನಗರ: ವಿದ್ಯಾರ್ಥಿಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನೆಹರೂನಗರ ಸುದಾನ ಶಾಲೆಯಲ್ಲಿ ಯುಕೆಜಿ ಮಕ್ಕಳಿಗಾಗಿ ನ್ಯೂಟ್ರಿಶನ್ ಡೇ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳು ತಾವೇ ತಂದ ಹೆಸರು ಕಾಳು, ಸಿಹಿಜೋಳ, ದಾಳಿಂಬೆ ಮುಂತಾದ ಪೌಷ್ಟಿಕಾಂಶಭರಿತ ಆಹಾರ ವಸ್ತುಗಳನ್ನು ಮಿಶ್ರಣಗೊಳಿಸಿ ತಯಾರಿಸಿದ ಸಲಾಡ್ ಖಾದ್ಯವನ್ನು ಸೇವಿಸಿದರು. ಪೌಷ್ಟಿಕಾಂಶಯುಕ್ತ ಆಹಾರವನ್ನು ಪರಿಚಯಿಸುವ ಉದ್ದೇಶದಿಂದ ಹಮ್ಮಿ ಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಐರಿಸ್, ಸತ್ಯಪೂರ್ಣ ಮತ್ತು ಲಿಲ್ಲಿ ನೇತೃತ್ವ ವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಮಕ್ಕಳು ಜಂಕ್‌ಪುಡ್ ಇಷ್ಟಪಡದೆ ಧವಸ ದಾನ್ಯ ಹಣ್ಣುಗಳಿಂದ ತಯಾರಿಸುವ ಆಹಾರವನ್ನು ಮಾತ್ರ ಬಳಸಿ ಬಾಲ್ಯದಿಂದಲೆ ಹೇಗೆ ಸುಂದರ ಹಾಗೂ ಆರೋಗ್ಯ ಪೂರ್ಣವಾಗಿ ಬದುಕಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು. ರಂಜಿತ್ ಮಥಾಯಿಸ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.