ಲಾರಿಗಳಲ್ಲಿ ಓವರ್ ಲೋಡ್: ಪ್ರತಿಭಟನೆ
Team Udayavani, Jan 12, 2018, 11:32 AM IST
ಸುರತ್ಕಲ್ : ರೋರೋ ಮೂಲಕ ಹೋಗುವ ಲಾರಿ ಸರಕುಗಳಲ್ಲಿ ಓವರ್ ಲೋಡ್ ಹಾಗೂ ಜಿಎಸ್‌ಟಿ ತಪ್ಪಿಸಿ ಕೊಂಡೊಯ್ಯುತ್ತಿದ್ದ ಐದು ಲಾರಿಗಳನ್ನು ರೋರೋ ಬಳಿ ಲಾರಿ ಚಾಲಕ ಮಾಲಕರ ಹಿತರಕ್ಷಣಾ ಸೇನಾ ಪ್ರತಿಭಟನೆ ನಡೆಸಿ ತಡೆ ಹಿಡಿಯಿತಲ್ಲದೆ ಆರ್‌ಟಿಒ ಅ ಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರು.
ರೋರೋ ಲಾರಿಯಲ್ಲಿ ಸುಮಾರು 25 ಅಧಿ ಕ ಓವರ್ ಲೋಡ್ ಕಂಡು ಬಂದಿದ್ದು, ತೂಕ ಮಾಡುವ ಸಂದರ್ಭ ಪತ್ತೆಯಾಯಿತು. ಈ ಬಗ್ಗೆ ಆರ್‌ಟಿಒ ಅಧಿಕಾರಿಗಳಲ್ಲಿ ದೂರಿದರೂ ನಿರ್ಲಕ್ಷ್ಯ ಭಾವ ತಾಳಿದ್ದಾರೆ ಎಂದು ಹಿತರಕ್ಷಣಾ ಸೇನಾ ಮುಖಂಡರು ಆರೋಪಿಸಿದರು. ರೋರೋ ಅ ಧಿಕಾರಿಗಳು ಹಾಗೂ ಏಜೆಂಟ್‌ಗಳು ಹಾಗೂ ಆರ್‌ಟಿಒ ಅಧಿ ಕಾರಿಗಳು ಶಾಮೀಲಾಗಿದ್ದಾರೆ ಎಂದು ಸಂಚಾಲಕ ನವೀನ್ ರಾಜ್ ಆಪಾದಿಸಿದರು. ಪ್ರಮುಖರಾದ ಸಿದ್ದೀಕ್, ಪದ್ಮನಾಭ, ಲಾರೆನ್ಸ್ , ಪುಷ್ಪರಾಜ್, ಮದನ್ ಕರ್ಕೇರ, ವಿಶ್ವನಾಥ್, ಸಂದೀಪ್ ಸರಪಾಡಿ ನೇತೃತ್ವದಲ್ಲಿ ಲಾರಿ ತಪಾಸಣೆ ಕಾರ್ಯ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.