ಪಣಂಬೂರು: ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ
Team Udayavani, Jan 26, 2018, 10:58 AM IST
ಪಣಂಬೂರು: ದಿ| ಎಂ. ಲೋಕಯ್ಯ ಶೆಟ್ಟಿಯವರ ಸ್ಮರಣಾರ್ಥ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ ಪಣಂಬೂರು ಬೀಚ್‌ನಲ್ಲಿ ನಡೆಯಿತು. ಉದ್ಘಾಟನ ಕಾರ್ಯಕ್ರಮದಲ್ಲಿ ಶಾಸಕ ಬಿ.ಎ.ಮೊದಿನ್ ಬಾವಾ, ಮಹಮ್ಮದ್ ಅಮೀನ್, ಪ್ರತಿಭಾ ಕುಳಾಯಿ, ಜೆ.ಡಿ. ವೀರಪ್ಪ, ಎಂ.ಸುರೇಶ್ಚಂದ್ರ ಶೆಟ್ಟಿ, ಬಿ.ಎಂ. ಫಾರೂಖ್, ಎನ್. ವಿದ್ಯಾನಂದ ಉಪಸ್ಥಿತರಿದ್ದರು.
ಫಲಿತಾಂಶ
ಪುರುಷರ 36 ಕೆ.ಜಿ.ಯಲ್ಲಿ ಪ್ರವೀಣ್ (ದುರ್ಗಾಪರಮೇಶ್ವರಿ ಚಿತ್ರಾಪುರ) ಪ್ರಥಮ, ಶಾವುದ್ (ಬದ್ರಿಯಾ ಹೆಲ್ತ್ ಲೀಗ್) ದ್ವಿತೀಯ, ಅಕ್ಷಯ ಎಂ. (ಶಿವಾಜಿ ಫಿಸಿಕಲ್ ಬೋಳಾರ) ತೃತೀಯ.
42 ಕೆ.ಜಿ.: ಪ್ರಜ್ವಲ್ (ಶಿವಾಜಿ ಫಿಸಿಕಲ್) ಪ್ರಥಮ, ಜಸ್ಮಾನ್ (ಬದ್ರಿಯಾ ಹೆಲ್ತ್ ಲೀಗ್) ದ್ವಿತೀಯ, ಪ್ರಜ್ವಲ್ ಎಸ್. (ಶಿವಾಜಿ ಫಿಸಿಕಲ್) ತೃತೀಯ.
46 ಕೆ.ಜಿ.: ಪ್ರಕಾಶ್ (ದುರ್ಗಾ ಪರಮೇಶ್ವರಿ ಚಿತ್ರಾಪುರ) ಪ್ರಥಮ, ಫಾರೂಖ್ (ಬದ್ರಿಯಾ ಹೆಲ್ತ್ ಲೀಗ್) ದ್ವಿತೀಯ, ಸೋನಲ್ (ಶಿವಾಜಿ ಫಿಸಿಕಲ್) ತೃತೀಯ.
57 ಕೆ.ಜಿ.: ನಾಗರಾಜ್ (ದುರ್ಗಾ ಪರಮೇಶ್ವರಿ ಚಿತ್ರಾಪುರ) ಪ್ರಥಮ, ನಶಾಲ್ (ಬದ್ರಿಯಾ ಹೆಲ್ತ್ ಲೀಗ್) ದ್ವಿತೀಯ, ಮಂಜು (ವೀರಭಾರತಿ ಬೆಂಗ್ರೆ) ತೃತೀಯ.
65 ಕೆ.ಜಿ.: ವೇಲ್‌ರಾಜ್ (ದುರ್ಗಾ ಪರಮೇಶ್ವರಿ ಚಿತ್ರಾಪುರ) ಪ್ರಥಮ, ಲಿಖಿತ್ (ಶಿವಾಜಿ ಫಿಸಿಕಲ್) ದ್ವಿತೀಯ, ಗಗನ್ (ಶಿವಾಜಿ ಫಿಸಿಕಲ್) ತೃತೀಯ.
74 ಕೆ.ಜಿ.: ರವಿ ಆಳ್ವಾಸ್ (ದುರ್ಗಾ ಪರಮೇಶ್ವರಿ ಚಿತ್ರಾಪುರ) ಪ್ರಥಮ, ದೀಪಕ್ (ಎಸ್.ಜೆ.ವಿ.ಎಂ. ತೊಕ್ಕೊಟ್ಟು) ದ್ವಿತೀಯ, ಶಫೀಲ್ (ಬದ್ರಿಯಾ ಹೆಲ್ತ್ ಲೀಗ್) ತೃತೀಯ.
86 ಕೆ.ಜಿ.: ಸಾಜನ್ (ವೀರಭಾರತಿ ಬೆಂಗ್ರೆ) ಪ್ರಥಮ, ಅಕ್ಷತ್ (ಶಿವಾಜಿ ಫಿಸಿಕಲ್ ಬೋಳಾರ) ದ್ವಿತೀಯ, ಸುಜಯ್ (ಶಿವಾಜಿ ಫಿಸಿಕಲ್ ಬೋಳಾರ) ತೃತೀಯ.
+86 ಕೆ.ಜಿ.: ನವೀದ್ (ಬದ್ರಿಯಾ ಹೆಲ್ತ್ ಲೀಗ್) ಪ್ರಥಮ, ಶಮಂತ್ (ಶಿವಾಜಿ ಫಿಸಿಕಲ್ ಬೋಳಾರ) ದ್ವಿತೀಯ, ಪ್ರಶಾಂತ್ ಸಾಲ್ಯಾನ್ (ಶಿವಾಜಿ ಫಿಸಿಕಲ್ ಬೋಳಾರ) ತೃತೀಯ.
ಮಹಿಳೆಯರ ವಿಭಾಗ
48 ಕೆ.ಜಿ.: ಅರ್ಪಿತಾ (ಕಾರ್‌ಸ್ಟ್ರೀಟ್) ಪ್ರಥಮ, ಸುಚಿತ್ರಾ (ಕಾರ್ಕಳ) ದ್ವಿತೀಯ, ಹರಿಣಿ (ಕಾರ್ಕಳ) ತೃತೀಯ.
53 ಕೆ.ಜಿ.: ಪ್ರೀತಿಕಾ ಡಿ. (ಆಳ್ವಾಸ್) ಪ್ರಥಮ, ಸರಿತಾ (ಕಾರ್‌ಸ್ಟ್ರೀಟ್) ದ್ವಿತೀಯ, ವೈಷ್ಣವಿ (ಕಾರ್‌ಸ್ಟ್ರೀಟ್) ತೃತೀಯ.
58 ಕೆ.ಜಿ.: ಅಂಕಿತಾ ಎಚ್. (ಆಳ್ವಾಸ್) ಪ್ರಥಮ, ತೇಜಸ್ವಿನಿ (ಕಾರ್‌ಸ್ಟ್ರೀಟ್) ದ್ವಿತೀಯ, ಪವಿತ್ರಾ (ಕಾರ್ಕಳ) ತೃತೀಯ.
63 ಕೆ.ಜಿ. : ಸಹನಾ ಪಿ.ಎಸ್. (ಆಳ್ವಾಸ್) ಪ್ರಥಮ, ಶುಬ್ರ (ಕಾರ್‌ಸ್ಟ್ರೀಟ್) ದ್ವಿತೀಯ, ಕಾವ್ಯಾ ಕೆ. (ಮಂಗಳೂರು) ತೃತೀಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.