ಗಿಡ ನೆಟ್ಟು,ಮರವನ್ನಾಗಿಸಿ ಹಸ್ತಾಂತರಿಸುವುದೇ ಪೀಳಿಗೆಗೆ ಕೊಡುಗೆ

Team Udayavani, Jul 16, 2017, 3:40 AM IST

1307mulki1.gif

ಮೂಲ್ಕಿ: ನಮ್ಮ ಮುಂದಿನ ಪೀಳಿಗೆಗೆ ಒಂದು ಸಸಿಯನ್ನು ನೆಟ್ಟು ಅವರಿಗೆ ಅದನ್ನು ಮರವನ್ನಾಗಿಸಿ ಹಸ್ತಾಂತರಿಸುವುದಕ್ಕಿಂತ ದೊಡ್ಡ ಬಹುಮಾನ ಮತ್ತೂಂದಿಲ್ಲ ಎಂದು ಮೂಲ್ಕಿ ಚರ್ಚ್‌ ಧರ್ಮಗುರು ಫಾ| ಫ್ರಾನ್ಸಿಸ್‌ ಕ್ಷೇವಿಯರ್‌ ಗೋಮ್ಸ್‌ ಹೇಳಿದರು.

ಅವರು ಮೂಲ್ಕಿಯ ಕಾರ್ನಾಡು ಚರ್ಚ್‌, ಅರಣ್ಯ ಇಲಾಖೆ, ಕೆಥೋಲಿಕ್‌ ಸಭಾ ಮೂಲ್ಕಿ, ಗ್ಲೋರಿಯಾ ಮಹಿಳಾ ಸಂಘಟನೆ ಹಾಗೂ ಐ.ಸಿ.ವೈ.ಎಂ. ಸಂಘದ ಆಶ್ರಯದಲ್ಲಿ ಜರಗಿದ ವನ ಮಹೋತ್ಸವ ಹಾಗೂ ಸಸಿಗಳ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಮರಗಳ ರಕ್ಷಣೆ ಮಾಡದಿದ್ದರೆ ಮುಂದೆ ನಮಗೆ ರಕ್ಷಣೆ ಕೊಡುವ ವಾತಾವರಣವನ್ನು ನಾವು ಕಳೆದುಕೊಳ್ಳುವ ಭಯ ನಮ್ಮ ಮುಂದೆ ಇದೆ ಎಂದರಲ್ಲದೆ, ಈ ಬಗ್ಗೆ ಎಲ್ಲರೂ ಗಾಢವಾಗಿ ಚಿಂತಿಸಬೇಕಾದ ಅಗತ್ಯವನ್ನು ಫಾ| ಗೋಮ್ಸ್‌ ವ್ಯಕ್ತಪಡಿಸಿದರು.

ಒಂದು ಸಾವಿರಕ್ಕೂ ಮಿಕ್ಕಿ ಸಸಿಗಳ ವಿತರಣೆ ನಡೆಯಿತು. ಸಸಿಗಳನ್ನು ನೆಟ್ಟು ಉತ್ತಮವಾಗಿ ಬೆಳೆಸುವ ನಾಗರಿಕರಿಗೆ ನಗದು ಬಹುಮಾನ ನೀಡುವ ಯೋಜನೆಯನ್ನು ಫಾ| ಗೋಮ್ಸ್‌ ಪ್ರಕಟಿಸಿ ಹೆಚ್ಚು ಮರಗಳನ್ನು ಬೆಳೆಸಿ ಉತ್ತಮ ಪರಿಸರ ಹಾಗೂ ಲಕ್ಷಾಂತರ ಬೆಲೆ ಇರುವ ಆಮ್ಲ ಜನಕವನ್ನು ಉಚಿತವಾಗಿ ಪಡೆಯಿರಿ ಎಂದರು.

ಪರಿಸರ ರಕ್ಷಣೆಯಲ್ಲಿ ಗಿಡ ಮರಗಳ ಕೊಡುಗೆಯ ಬಗ್ಗೆ ಉಪ ಅರಣ್ಯ ವಲಯಾಧಿಕಾರಿ ಕೆ.ಸಿ. ಮ್ಯಾಥ್ಯೂ ಮಾಹಿತಿಯಿತ್ತರು.
2012ರಲ್ಲಿ ಸಾಲು ಮರದ ತಿಮ್ಮಕ್ಕ ಮೂಲ್ಕಿಗೆ ಆಗಮಿಸಿದ ಸಂದರ್ಭ ಅವರು ನೆಟ್ಟ ಹಲಸಿನ ಮರಕ್ಕೆ ಗೊಬ್ಬರ, ಕಟ್ಟೆ ಅದರ ವಿಶೇಷ ಪೋಷಣೆಯ ಕಾರ್ಯಕ್ರಮಕ್ಕೆ ಯೋಜನೆಯ ದಾನಿ ರೋಲ್ಪಿ  ಡಿ’ಕೋಸ್ತಾ ಚಾಲನೆ ನೀಡಿದರು.

ಸಮಿತಿಯ ಪ್ರಗತಿಪರ ಕೃಷಿಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವೈದ್ಯ ಡಾ| ಎ. ಸುರೇಶ್‌ ಜೆ. ಅರಾನ್ಹ, ಚರ್ಚ್‌ ಪಾಲನಾ ಸಮಿತಿಯ ಉಪಾಧ್ಯಕ್ಷೆ ಮೋಲಿ ಡಿ’ಸೋಜಾ, ಕಾರ್ಯದರ್ಶಿ ಪ್ರಕಾಶ್‌ ಮೊಂತೆರೋ, ಗ್ಲೋರಿಯಾ ಮಹಿಳಾ ಸಂಘಟನೆಯ ಲಿಡೀಯಾ ಫ‌ುರ್ತಾಡೋ, ಐಸಿವೈಎಂ ಅಧ್ಯಕ್ಷೆ ಸಾಂಡ್ರಾ ಗ್ಲೋರಿಯ ಕ್ರಾಸ್ತಾ, ಕೆಥೋಲಿಕ್‌ ಸಭಾದ ಅಧ್ಯಕ್ಷ  ವೈಸಿಐಎಂ ಅಧ್ಯಕ್ಷೆ ಲೀಶಾ ರಿಯಾ ಸಿಕ್ವೇರಾ, ಫಾರೆಸ್ಟರ್‌ಗಳಾದ ಶಂಕರ್‌ ಮತ್ತು ಸೇಸಪ್ಪ ಉಪಸ್ಥಿತರಿದ್ದರು. ಸಾಂಡ್ರಾ ಗ್ಲೋರಿಯಾ ಸ್ವಾಗತಿಸಿದರು. ಲೀಶಾ ವಂದಿಸಿದರು.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10(1

Mannagudda: ಗುಜರಿ ಕಾರುಗಳ ಪಾರ್ಕಿಂಗ್‌; ಸಾರ್ವಜನಿಕರಿಗೆ ಸಮಸ್ಯೆ

9(1

Mangaluru: ರಸ್ತೆ, ಸರ್ಕಲ್‌ಗೆ ಸ್ಥಳೀಯ ನಾಮಕರಣ ಪ್ರಸ್ತಾವ

6

Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ

5

Mangaluru: ವೆನ್ಲಾಕ್‌ನಲ್ಲಿ  ದೊರೆಯಲಿದೆ ಕಿಮೋಥೆರಪಿ

4(1

Ullal: ತೊಕ್ಕೊಟ್ಟು ಜಂಕ್ಷನ್‌ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.