ಮಂಗಳೂರು: 7 ವರ್ಷಗಳ ಕಾಲ ಅಪರಾಧ ಪತ್ತೆದಳದಲ್ಲಿ ಸೇವೆ ಸಲ್ಲಿಸಿದ ಶ್ವಾನ ‘ಜ್ವಾಲಾ’ ಇನ್ನಿಲ್ಲ
Team Udayavani, Jan 3, 2023, 9:28 PM IST
ಮಂಗಳೂರು: ದ.ಕ. ಜಿಲ್ಲಾ ಪೊಲೀಸ್‌ನ ಅಪರಾಧ ಪತ್ತೆದಳ ವಿಭಾಗದ ಶ್ವಾನದಳದ “ಜ್ವಾಲಾ’ ಎಂಬ ಹೆಸರಿನ ಶ್ವಾನ ಮಂಗಳವಾರ ಮೃತಪಟ್ಟಿದೆ.
7 ವರ್ಷ 10 ತಿಂಗಳು ಪ್ರಾಯದ ಈ ಶ್ವಾನ ಡಾಬರ್‌ವೆುನ್ ಫಿಂಚರ್ ಜಾತಿಗೆ ಸೇರಿದ್ದು 7 ವರ್ಷಗಳ ಕಾಲ ಸೇವೆ ಸಲ್ಲಿಸಿದೆ.
ಕಿಡ್ನಿ ಸಮಸ್ಯೆಯಿಂದಾಗಿ “ಜ್ವಾಲಾ’ ಮೃತಪಟ್ಟಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಗವಾನ್ ಸೊನಾವಣೆ ತಿಳಿಸಿದ್ದಾರೆ.
ಇದನ್ನೂ ಓದಿ : ಭಾರತ ಐಕ್ಯತಾ ಯಾತ್ರೆಗೆ ಕಾಂಗ್ರೆಸ್ ಆಭಾರಿ: ಸಿದ್ದರಾಮಯ್ಯ