![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Apr 20, 2021, 3:36 PM IST
ಮಂಗಳೂರು : ಪಂಪ್ ವೆಲ್ ಫ್ಲೈ ಓವರ್ ನಲ್ಲಿ ಕಿಡಿಗೇಡಿಗಳು ಅವಹೇಳನಕಾರಿ ಬರಹವೊಂದು ಸೋಮವಾರ ಪತ್ತೆಯಾಗಿದ್ದು, ಇಂದು (ಮಂಗಳವಾರ) ಮುಂಜಾನೆ ಬಳೆಕಿಗೆ ಬಂದಿದೆ.
ಕರ್ನಾಟಕ ಬ್ಯಾಂಕ್ ಹೆಡ್ ಆಫೀಸ್ ಮುಂಭಾಗದಲ್ಲಿರುವ ಪಂಪವೆಲ್ ಫ್ಲೈ ಓವರ್ ಗೋಡೆ ಮೇಲೆ ಬರಹ ಪತ್ತೆಯಾಗಿದ್ದು ಗೋಡೆಯ ಮೇಲೆ ಲಾಕ್ ಡೌನ್ ಬೇಕಾಗಿದೆ ಎನ್ನುವ ಬರಹವನ್ನು ಕೆಂಪು ಬಣ್ಣದಲ್ಲಿ ಬೃಹತ್ ಗಾತ್ರದಲ್ಲಿ ಬರೆದಿದ್ದಾರೆ.
ಘಟನೆ ಕುರಿತು ಪೊಲೀಸರು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ : ಕೋವಿಡ್ ಜಾಗೃತಿ ಮೂಡಿಸುವಂತೆ ಸ್ಯಾಂಡಲ್‍ವುಡ್ ತಾರೆಯರಿಗೆ ಮನವಿ ಮಾಡಿದ ನಟ ರವಿಶಂಕರ್
You seem to have an Ad Blocker on.
To continue reading, please turn it off or whitelist Udayavani.