ಬೈಕ್‌ ಸವಾರಿಯಲ್ಲೇ 3 ದೇಶ ಸುತ್ತಿದ ಸಲೀಂ

ಸಾಂಸ್ಕೃತಿಕ ವಿಭಿನ್ನತೆ ತಿಳಿಯುವ ಉದ್ದೇಶ

Team Udayavani, Feb 28, 2020, 5:18 AM IST

JADU-31

ಮಹಾನಗರ: ವಿವಿಧ ದೇಶಗಳ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವಿಭಿನ್ನತೆಯನ್ನು ತಿಳಿಯುವ ಉದ್ದೇಶದಿಂದ ಮಂಗಳೂರಿನ ಹವ್ಯಾಸಿ ಬೈಕ್‌ ರೈಡರ್‌ ಓರ್ವ ಮೂರು ದೇಶಗಳನ್ನು ಬೈಕ್‌ ರೈಡಿಂಗ್‌ ಮುಖೇನ ಸುತ್ತಿ ಇದೀಗ ಮಂಗಳೂರಿಗೆ ಆಗಮಿಸಿದ್ದಾರೆ.

ಮಂಗಳೂರು ಬುಲ್ಸ್‌ ಕ್ಲಬ್‌ನ ಸದಸ್ಯ, ಉಳ್ಳಾದ ಮುಹಮ್ಮದ್‌ ಸಲೀಂ ಅವರು 39 ದಿನಗಳ ಕಾಲ ಭಾರತ, ನೇಪಾಲ, ಭೂತಾನ್‌ ದೇಶಗಳಿಗೆ ಒಟ್ಟು 12,635 ಕಿ.ಮೀ. ಸುತ್ತುವ ಮುಖೇನ ಸಾಧನೆ ಮಾಡಿದ್ದಾರೆ. ದೂರದ ಕುವೈತ್‌ನಲ್ಲಿ ಕೆಲಸದಲ್ಲಿರುವ ಮುಹಮ್ಮದ್‌ ಸಲೀಂ ಆವರು ಬೈಕ್‌ ರೈಡಿಂಗ್‌ಗೆಂದೇ 2 ತಿಂಗಳ ರಜೆಯಲ್ಲಿ ಭಾರತಕ್ಕೆ ಆಗಮಿಸಿದ್ದರು. ಇದೀಗ ಪ್ರಯಾಣ ಪೂರ್ಣಗೊಳಿಸಿ ಕುವೈತ್‌ಗೆ ತೆರಳಲಿದ್ದಾರೆ.

2020ರ ಜನವರಿ 8ರಂದು ನಗರದ ಕದ್ರಿ ಪಾರ್ಕ್‌ ಬಳಿಯಿಂದ ಬೈಕ್‌ ಯಾತ್ರೆ ಆರಂಭಿಸಿದ ಸಲೀಂ ಅವರು ಚಳ್ಳಕೆರೆ, ಹೈದರಾಬಾದ್‌, ನಾಗಪುರ, ಶಿನೇರಿ, ವಾರಣಾಸಿ ತಲುಪಿದರು. ಬಳಿಕ ಅಲ್ಲಿಂದ ಸನೋಲಿ ಮುಖೇನ ನೇಪಾಲ ಪ್ರವೇಶಿಸಿ, ಅಲ್ಲಿ ಚಿತ್‌ವನ್‌ ಕಾಡಿನಲ್ಲಿ ಸುತ್ತಾಡಿದರು. ಅಲ್ಲಿಂದ ಕಾಠ್ಮಂಡು, ಪೊಖಾರಾ, ಜೋಮ್‌ಸಮ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿಂದ ಪೊಖಾರ, ಪಾಮೆ ಸರೋವರ, ಚಂದ್ರಪುರ ನಗರ, ಸಿಲಿಗುರಿ, ಡಾರ್ಜ್‌ ಲಿಂಗ್‌, ಸಿಕ್ಕಿಂ, ಗ್ಯಾಂಗಕ್‌ ತಲುಪಿದರು. ಅಲ್ಲಿಂದ ಬೈಕ್‌ನ ಅನುಮತಿಯೊಂದಿಗೆ ಲಾಚುಂಗ್‌ಗೆ ಭೇಟಿ ನೀಡಿ, ಕಟಾವೊ, ಡಾರ್ಜ್‌ಲಿಂಗ್‌, ಲಾಚುಂಗ್‌ಗೆ ಪ್ರಯಾಣ ಬೆಳೆಸಿದರು. ಬಳಿಕ ಫೆಬ್ರವರಿ 15ರಂದು ಪುನಃ ಮಂಗಳೂರು ತಲುಪಿದರು.

1 ಲಕ್ಷ ರೂ. ಖರ್ಚು
ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಮುಖೇನ ಪ್ರತೀ ದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ ಸುಮಾರು 6 ಗಂಟೆಯವರೆಗೆ ಪ್ರಯಾಣಿಸುತ್ತಿದ್ದ ಸಲೀಂ ಅವರಿಗೆ 39 ದಿನಗಳ ಪ್ರವಾಸಕ್ಕೆ ಸುಮಾರು 1 ಲಕ್ಷ ರೂ. ಖರ್ಚು ತಗಲಿದೆಯಂತೆ. ಮುಂದಿನ ದಿನಗಳಲ್ಲಿ ಮಲೇಷಿಯಾ ಸಹಿತ 8 ರಾಷ್ಟ್ರಗಳ ಪ್ರವಾಸ ಕೈಗೊಳ್ಳುವ ಗುರಿ ಹೊಂದಿದ್ದಾರೆ.

ಟಾಪ್ ನ್ಯೂಸ್

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.