ಸಾರಡ್ಕ: ಕಿರು ರಸ್ತೆ ವಿಸ್ತರಣೆ
Team Udayavani, May 8, 2019, 6:00 AM IST
ಅಡ್ಯನಡ್ಕ: ಕರ್ನಾಟಕದಿಂದ ಕೇರಳಕ್ಕೆ ವಿಟ್ಲದ ಮೂಲಕ ಸಾಗುವ ಕಲ್ಲಡ್ಕ ಚೆರ್ಕಳ ಎಸ್‌ಎಚ್ 64ನ ಗಡಿ ಪ್ರದೇಶ ಸಾರಡ್ಕದಲ್ಲಿ ಸುಮಾರು 250 ಮೀ. ಉದ್ದಕ್ಕೆ ರಸ್ತೆ ವಿಸ್ತರಣೆಯಾಗುತ್ತಿದೆ.
ವರದಿ ಪ್ರಕಟಗೊಂಡಿತ್ತು
ಇಲ್ಲಿ ಒಂದು ಬದಿಯಲ್ಲಿ ಕಿರು ತೋಡು ಇದೆ. ಇದರ ಬದಿ ಕುಸಿದಿದ್ದು, ಕೆಲವು ವಾಹನಗಳು ಈ ತೋಡಿಗೆ ಬಿದ್ದು ಅಪಘಾತ ಸಂಭವಿಸಿದ್ದರೂ ಇಲಾಖೆ “ಅಪಘಾತ ವಲಯ, ರಸ್ತೆ ಕಿರಿದಾಗಿದೆ, ನಿಧಾನವಾಗಿ ಚಲಿಸಿರಿ’ ಎಂಬ ಫಲಕ ಮಾತ್ರ ಅಳವಡಿಸಿತ್ತು. ರಸ್ತೆ ದುರವಸ್ಥೆ ಬಗ್ಗೆ ಉದಯವಾಣಿ ಸುದಿನದಲ್ಲಿ ಹಲವು ಬಾರಿ ವರದಿ ಪ್ರಕಟಗೊಂಡಿತ್ತು.
ಈಗ ಅಗಲ ಕಿರಿದಾದ ಸ್ಥಳದಲ್ಲಿ ಗುಡ್ಡದ ಬದಿಯ ಬಂಡೆಯನ್ನು ಒಡೆದು ರಸ್ತೆಯನ್ನು ವಿಸ್ತರಣೆ ಮಾಡಲಾಗಿದೆ. ಘನ ವಾಹನಗಳು ಸುಲಭದಲ್ಲಿ ಸಾಗುವಷ್ಟು ವಿಸ್ತರಣೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.