Scam: ವೆಬ್‌ಸೈಟ್‌ ಮೂಲಕ ಹೂಡಿಕೆ ಮಾಡಿಸಿ 7.30 ಲ.ರೂ. ವಂಚನೆ

Team Udayavani, Dec 1, 2024, 6:55 AM IST

Scam: ವೆಬ್‌ಸೈಟ್‌ ಮೂಲಕ ಹೂಡಿಕೆ ಮಾಡಿಸಿ 7.30 ಲ.ರೂ. ವಂಚನೆ

ಮಂಗಳೂರು: ವೆಬ್‌ಸೈಟ್‌ ಮೂಲಕ ಹೂಡಿಕೆ ಮಾಡಿಸಿ 7.30 ಲ.ರೂ. ವಂಚಿಸಿರುವ ಘಟನೆ ನಡೆದಿದೆ.

ಇರಾ ಪಾಂಡೆ ಎನ್ನುವಾಕೆ ಡೇಟಿಂಗ್‌ ಆ್ಯಪ್‌ ಮೂಲಕ ದೂರುದಾರರೊಂದಿಗೆ ಪರಿಚಯ ಮಾಡಿಕೊಂಡು ಸ್ಪ್ರೆಡೆಕ್ಸ್‌ ಎಂಬ ವೆಬ್‌ಸೈಟ್‌ ಮೂಲಕ ಹಣ ಹೂಡಿಕೆ ಮಾಡುವಂತೆ ತಿಳಿಸಿ ಅದೇ ವೆಬ್‌ಸೈಟ್‌ ಅನ್ನು ಹೋಲುವಂತಹ ಬೇರೊಂದು ವೆಬ್‌ಸೈಟ್‌ ಲಿಂಕ್‌ ಕಳುಹಿಸಿದ್ದಳು. ಅನಂತರ ಅದರ ಮೂಲಕ ಹಂತ ಹಂತವಾಗಿ ಹೂಡಿಕೆ ಮಾಡಿಸಿದ್ದಳು. ದೂರುದಾರರು ಒಟ್ಟು 8.50 ಲ.ರೂ. ಹೂಡಿಕೆ ಮಾಡಿದ್ದರು. ಈ ಪೈಕಿ 1.20 ಲ.ರೂ. ವಿದ್‌ಡ್ರಾ ಮಾಡಿದ್ದರು. ಉಳಿದ 7.30 ಲ.ರೂ. ವಾಪಸ್‌ ಪಡೆಯಲು ಯತ್ನಿಸಿದಾಗ ಶೇ. 30ರಷ್ಟು ತೆರಿಗೆ ಪಾವತಿಸಬೇಕು ಎಂದು ತಿಳಿಸಿದ್ದಳು. ಆಗ ದೂರುದಾರರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಟಾಪ್ ನ್ಯೂಸ್

Bellary; ಕರ್ನಾಟಕ‌ ಗಡಿಯಲ್ಲಿ ಭೀಕರ ಅಪಘಾತ: ವೈದ್ಯರು ಸೇರಿ ಮೂವರು ಸಾವು

Bellary; ಕರ್ನಾಟಕ‌- ಆಂಧ್ರ ಗಡಿಯಲ್ಲಿ ಭೀಕರ ಅಪಘಾತ: ವೈದ್ಯರು ಸೇರಿ ಮೂವರು ಸಾವು

Maharashtra; ಯಾರು ಮಹಾ ಸಿಎಂ? ಮಹತ್ವದ ಮಾಹಿತಿ ನೀಡಿದ ಅಜಿತ್‌ ಪವಾರ್

BBK11: ಅರ್ಧದಲ್ಲೇ ಕನ್ನಡ ಬಿಗ್ ಬಾಸ್ ಶೋ ಬಿಟ್ಟು ಬಂದ ಖ್ಯಾತ ಸ್ಪರ್ಧಿ! ವೀಕ್ಷಕರು ಶಾಕ್

london-King-SEC

Kasaragodu: ಲಂಡನ್‌ ಚಾರ್ಲ್ಸ್‌ ದೊರೆಗೆ ಕಾಸರಗೋಡು ಮೂಲದ ಮಹಿಳೆ ಸೆಕ್ರೆಟರಿ

Shabarimala

Kerala: ಶಬರಿಮಲೆಯ ಮಾಳಿಗಪುರದಲ್ಲಿ ತೆಂಗಿನ ಕಾಯಿ ಒಡೆಯುವಂತಿಲ್ಲ: ಹೈಕೋರ್ಟ್‌

Bangala

Insult Flag: ಬಾಂಗ್ಲಾದೇಶಿಯರಿಗೆ ಚಿಕಿತ್ಸೆ ನೀಡಲ್ಲ: ಭಾರತದ ಹಲವು ಆಸ್ಪತ್ರೆಗಳ ನಿರ್ಧಾರ

1-horoscope

Daily Horoscope: ಪೂರ್ವಸಿದ್ಧತೆಯಿಲ್ಲದೆ ಕಾರ್ಯಕ್ಕೆ ಧುಮುಕದಿರಿ, ಪ್ರಯತ್ನದಲ್ಲಿ ಪ್ರಗತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MNG-Parameshwar

Mangaluru: ದೂರು ಕೊಡಲು ಬರುವವರ ಕಳ್ಳರಂತೆ ನೋಡುವ ಮನಃಸ್ಥಿತಿ ಬದಲಿಸಿಕೊಳ್ಳಿ: ಗೃಹಸಚಿವ

22

Arrested: ಎಂಡಿಎಂಎ ಪೂರೈಕೆ; ಆರೋಪಿ ಬಂಧನ

Mangaluru: ಸ್ವಾಭಿಮಾನ ಸಮಾವೇಶಕ್ಕೆ ನಮ್ಮಲ್ಲಿ ಅಪಸ್ವರವಿಲ್ಲ: ‌ಸಚಿವ ಪರಮೇಶ್ವರ್

Mangaluru: ಸ್ವಾಭಿಮಾನ ಸಮಾವೇಶಕ್ಕೆ ನಮ್ಮಲ್ಲಿ ಅಪಸ್ವರವಿಲ್ಲ: ‌ಸಚಿವ ಪರಮೇಶ್ವರ್

Former Chairman of Corporation Bank KR Ramamurthy passed away

ಕಾರ್ಪೊರೇಷನ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಕೆ.ಆರ್.ರಾಮಮೂರ್ತಿ ನಿಧನ

Surathkal: ರ‍್ಯಾಗಿಂಗ್; 9 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Surathkal: ರ‍್ಯಾಗಿಂಗ್; 9 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

Today is legendary director Puttanna Kanagal’s birthday

Sandalwood: ಇಂದು ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಹುಟ್ಟುಹಬ್ಬ

Bellary; ಕರ್ನಾಟಕ‌ ಗಡಿಯಲ್ಲಿ ಭೀಕರ ಅಪಘಾತ: ವೈದ್ಯರು ಸೇರಿ ಮೂವರು ಸಾವು

Bellary; ಕರ್ನಾಟಕ‌- ಆಂಧ್ರ ಗಡಿಯಲ್ಲಿ ಭೀಕರ ಅಪಘಾತ: ವೈದ್ಯರು ಸೇರಿ ಮೂವರು ಸಾವು

Maharashtra; ಯಾರು ಮಹಾ ಸಿಎಂ? ಮಹತ್ವದ ಮಾಹಿತಿ ನೀಡಿದ ಅಜಿತ್‌ ಪವಾರ್

BBK11: ಅರ್ಧದಲ್ಲೇ ಕನ್ನಡ ಬಿಗ್ ಬಾಸ್ ಶೋ ಬಿಟ್ಟು ಬಂದ ಖ್ಯಾತ ಸ್ಪರ್ಧಿ! ವೀಕ್ಷಕರು ಶಾಕ್

london-King-SEC

Kasaragodu: ಲಂಡನ್‌ ಚಾರ್ಲ್ಸ್‌ ದೊರೆಗೆ ಕಾಸರಗೋಡು ಮೂಲದ ಮಹಿಳೆ ಸೆಕ್ರೆಟರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.