ಸೇವೆ ಬ್ರಾಹ್ಮಣ್ಯದ ದ್ಯೋತಕ: ಡಾ| ಪಿ. ಅನಂತಕೃಷ್ಣ ಭಟ್
Team Udayavani, May 7, 2019, 6:26 AM IST
ಮಹಾನಗರ: ಅಧ್ಯಯನ, ಅಧ್ಯಾಪನದ ಜತೆಗೆ ಸೇವೆ ಕೂಡ ಬ್ಯಾಹ್ಮಣ್ಯದ ಲಕ್ಷಣ ಎಂದು ಡಾ| ಪಿ. ಅನಂತಕೃಷ್ಣ ಭಟ್ ಅಭಿಪ್ರಾಯಪಟ್ಟರು.
ವಿಪ್ರವೇದಿಕೆ ಕೋಡಿಕಲ್‌ನಲ್ಲಿ ಆಯೋಜಿಸಲಾದ ಬ್ರಾಹ್ಮಣ ಮತ್ತು ಸಮಾಜ ಸೇವೆ ಎಂಬ ವಿಷಯದಲ್ಲಿ ಮಾರ್ಗದರ್ಶನ ನೀಡಿದರು. ಬ್ರಾಹ್ಮಣ ತನ್ನ ವ್ಯಕ್ತಿಗತ ಬದುಕಿನೊಂದಿಗೆ, ಸಮಗ್ರ ಸಮಾಜದ ಅಭ್ಯುದಯ ಬಯಸುವ, ಅಂತಹ ಪ್ರಗತಿಗೆ ಕಾರ್ಯೋನ್ಮುಖವಾಗುವುದು, ಬ್ರಾಹ್ಮಣರ ಕರ್ತ್ಯವ್ಯ ಕೂಡ ಹೌದು. ಭಾರತದ ವರ್ತಮಾನ, ಭವಿಷ್ಯ ದಲ್ಲಿಯೂ ಬ್ರಾಹ್ಮಣರು ಸಮಾಜದ ಅಭಿವೃದ್ಧಿಗೆ ನಿರಂತರ ಕ್ರಿಯಾಶೀಲರಾಗಬೇಕು, ಮಾದರಿ ವ್ಯಕ್ತಿಗಳಾಗಿ ಬಾಳಬೇಕು ಎಂದರು. ವಿಪ್ರವೇದಿಕೆಯ ಅಧ್ಯಕ್ಷ ಗಿರೀಶ್ ರಾವ್ ಸ್ವಾಗತಿಸಿದರು. ಖಜಾಂಚಿ ದುರ್ಗಾದಾಸ್ ಕೋಡಿಕಲ್ ವಂದಿಸಿದರು. ರಾಮಚಂದ್ರ ರಾವ್, ಟ್ರಸ್ಟಿಗಳಾದ ಜಯರಾಮ್ ಪದಕಣ್ಣಾಯ, ವಿದ್ಯಾ ಗಣೇಶ್ ರಾವ್, ಭರತಾಂಜಲಿಯ ಶ್ರೀಧರ ಹೊಳ್ಳ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.