ಬಸ್ ಚಾಲಕನ ಮೌನ ಪ್ರತಿಭಟನೆ!
Team Udayavani, Jun 27, 2018, 2:40 AM IST
ಪುತ್ತೂರು: ಪೇಟೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವುದು ಸಾಮಾನ್ಯ. ಆದರೆ ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕ್ ಮಾಡಿದ್ದರೆ ಮಾತ್ರ ಕೋಪ ಒತ್ತರಿಸಿ ಬರುವುದು. ಇಂತಹ ಒಂದು ಸಂದರ್ಭಕ್ಕೆ ಮಂಗಳವಾರ ಪುತ್ತೂರು ಪೇಟೆ ಸಾಕ್ಷಿಯಾಯಿತು. ಕಾರನ್ನು ಮುಖ್ಯ ರಸ್ತೆಯಲ್ಲೇ ಪಾರ್ಕ್ ಮಾಡಿ, ಚಾಲಕ ಹೋಗಿದ್ದರು. KSRTC ಬಸ್ ಗೆ ಮುಂದೆ ಹೋಗಲು ಸ್ಥಳವೇ ಇಲ್ಲದಂತಾಗಿತ್ತು. ಹಾರ್ನ್ ಹೊಡೆದು, ಗದ್ದಲ ಸೃಷ್ಟಿಸಬಹುದಿತ್ತು. ಚಾಲಕ ಅದಾವುದನ್ನೂ ಮಾಡದೆ ಬಸ್ ಎಂಜಿನ್ ಆಫ್ ಮಾಡಿ, ಸುಮ್ಮನೆ ಕುಳಿತರು. ಬಸ್ ಹಿಂಬದಿ ವಾಹನಗಳ ಸರತಿ ಸಾಲು ಬೆಳೆಯುತ್ತಾ ಸಾಗಿತು. ಅಷ್ಟು ಹೊತ್ತಿಗೆ ಕಾರಿನ ಚಾಲಕ ಓಡೋಡಿ ಬಂದು ಕಾರನ್ನು ತೆರವು ಮಾಡಿದರು. ಬಳಿಕ ಬಸ್ ಮುಂದೆ ಸಾಗಿತು. ಟ್ರಾಫಿಕ್ ನಲ್ಲಿ ಸಿಲುಕಿದ್ದ ವಾಹನಗಳ ಸಾಲೂ ಕರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.