ಪಿಲಿಕುಳಕ್ಕೆ ಬಂದ ವಿಶೇಷ ಅತಿಥಿಗಳು !
Team Udayavani, Jul 15, 2017, 10:27 AM IST
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ರಾಜಸ್ಥಾನದ ಉದಯಪುರ ಮೃಗಾಲಯದ ಅತಿಥಿಗಳು ಆಗಮಿಸಿದ್ದಾರೆ. 6ರ ಹರೆಯದ ಗಂಡು ಸಿಂಹ ಹಾಗೂ ಡಾಲ್ಮೇಷಿ ಯನ್ ಪೆಲಿಕನ್ ಮತ್ತು ವಿವಿಧ ಜಾತಿಯ ಪಕ್ಷಿಗಳನ್ನು ಪಿಲಿಕುಳಕ್ಕೆ ತರಲಾಗಿದೆ.
ಪ್ರಾಣಿ ವಿನಿಮಯ ಯೋಜನೆಯನ್ವಯ ಪಿಲಿಕುಳದಿಂದ 8 ವರ್ಷದ ಗಂಡು ಹುಲಿ “ಕುಮಾರ’ ಹಾಗೂ 6 ವರ್ಷದ ಆಪ್ರೋ ಏಶಿಯನ್ ಹೆಣ್ಣು ಸಿಂಹವನ್ನು ಉದಯಪುರ ಮೃಗಾಲಯಕ್ಕೆ ಕಳುಹಿಸಲಾಗಿದೆ. ಪಿಲಿಕುಳದಿಂದ ಹೈದರಾಬಾದ್, ಸೂರತ್ ಹಾಗೂ ಬನ್ನೇರುಘಟ್ಟ ಮೃಗಾಲಯಗಳಿಗೆ ಈ ಹಿಂದೆಯೇ ಹುಲಿಗಳನ್ನು ಕಳುಹಿಸಿಕೊಡಲಾಗಿತ್ತು. ಸದ್ಯ ಪಿಲಿಕುಳದಲ್ಲಿ 11 ಹುಲಿಗಳಿದ್ದು, 1 ಜತೆ ಬಿಳಿ ಹುಲಿ ಹಾಗೂ ಇತರ ಪ್ರಾಣಿಗಳನ್ನು ಭಾರತದ ವಿವಿಧ ಮೃಗಾಲಯಗಳಿಂದ ತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.