ಸ್ಟೇಟ್ ಬ್ಯಾಂಕ್-ಮಣಿಪಾಲ ಕೆಎಸ್ಸಾರ್ಟಿಸಿ ವೋಲ್ವೊ ಪ್ರಯಾಣ ದರ ಕಡಿತ
Team Udayavani, Aug 24, 2017, 7:05 AM IST
ಮಂಗಳೂರು : ಕೆಎಸ್‌ಆರ್‌ಟಿಸಿ ವತಿಯಿಂದ ಸ್ಟೇಟ್ ಬ್ಯಾಂಕ್ – ಉಡುಪಿ – ಮಣಿಪಾಲ ನಡುವಿನ ವೋಲ್ವೊ ಬಸ್ ಪ್ರಯಾಣ ದರದಲ್ಲಿ ಕಡಿತ ಮಾಡಲಾಗಿದೆ.
ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯನ್ನು ಗಮನ ದಲ್ಲಿಟ್ಟುಕೊಂಡು ಸ್ಟೇಟ್ ಬ್ಯಾಂಕ್ – ಮೂಲ್ಕಿ ರೂ. 60 (ಹಿಂದಿನ ದರ 65 ರೂ.), ಸ್ಟೇಟ್ ಬ್ಯಾಂಕ್-ಪಡುಬಿದ್ರಿ ರೂ. 65 (ಹಿಂದಿನ ದರ 70 ರೂ.), ಸ್ಟೇಟ್ ಬ್ಯಾಂಕ್- ಕಾಪು ರೂ. 80 (ಹಿಂದಿನ ದರ 85 ರೂ.), ಸ್ಟೇಟ್ ಬ್ಯಾಂಕ್- ಉಡುಪಿ ರೂ. 90 (ಹಿಂದಿನ ದರ 105 ರೂ.), ಸ್ಟೇಟ್ ಬ್ಯಾಂಕ್-ಮಣಿಪಾಲ ರೂ. 95 (ಹಿಂದಿನ ದರ 111 ರೂ.) ದರವನ್ನು ನಿಗದಿಗೊಳಿಸಲಾಗಿದ್ದು ಪರಿಷ್ಕೃತ ದರ ಈಗಾಗಲೇ ಜಾರಿಯಾಗಿದೆ.
ದಿನನಿತ್ಯದ ಪಾಸ್‌ಗೆ ಆಗ್ರಹ: ವೋಲ್ವೊ ಬಸ್‌ಗಳಲ್ಲಿ ಹಿಂದೆ ದಿನನಿತ್ಯದ ಪಾಸ್ ಸಿಗುತ್ತಿದ್ದುದು ಪ್ರಯಾಣಿಕರಿಗೆ ಅನುಕೂಲಕರವಾಗಿತ್ತು. ಆದರೆ ಕೆಲವು ಸಮಯದಿಂದ ಅದನ್ನು ನಿಲ್ಲಿಸಲಾಗಿದೆ. ಅದನ್ನು ಪುನರಾರಂಭಿಸಬೇಕೆಂಬ ಬೇಡಿಕೆ ಪ್ರಯಾಣಿಕರಿಂದ ಈಗಲೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Khel Ratna Award: ನನ್ನಿಂದಲೇ ತಪ್ಪಾಗಿರಬಹುದು: ಮನು ಭಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.